ಮೆಸ್ಕಾಂ ಪವರ್ ಮ್ಯಾನ್’ಗಳಿಗೆ ಮೊಬೈಲ್ ಸುರಕ್ಷ ಕವರ್ ವಿತರಿಸಿದ ರಿಂಗರ್ಸ್ ಮೊಬೈಲ್ ಸಂಸ್ಥೆ
ಸುಳ್ಯ: ಮಳೆಗಾಲ ಬಂದರೆ ಸಾಕು ವಿದ್ಯುತ್ ಸಮಸ್ಯೆ ಅಷ್ಟಿಷ್ಟಲ್ಲ, ಹೀಗೆ ಮೆಸ್ಕಾಂ ಶಾಖಾ ಕಚೇರಿ ಮತ್ತು ಗ್ರಾಹಕರಿಂದ ಆಗಾಗ್ಗೆ ಬರುವ ಫೋನ್ ಕರೆಗಳಿಗೆ ಪ್ರತಿಕ್ರಿಯಿಸಬೇಕಾದ ಮೆಸ್ಕಾಂ ಪವರ್ ಮ್ಯಾನ್ ರವರು ತೀವ್ರ ಮಳೆಗಾಲದಲ್ಲಿ ತಮ್ಮ ಮೊಬೈಲ್ ಫೋನ್ ಗಳು ಹಾಳಾಗುವ ಸಮಸ್ಯೆಯನ್ನು…