Category: ಇತರೆ

ಮಾ.30ರಂದು ಆಲೆಟ್ಟಿಯ ಕುಡೆಕಲ್ಲಿನಲ್ಲಿ ‘ಅರೆಭಾಷಿಕರ ಐನ್ ಮನೆ ಐಸಿರಿ’ ಕಾರ್ಯಕ್ರಮ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಆಶ್ರಯದಲ್ಲಿ ಆಲೆಟ್ಟಿ ಗ್ರಾಮದ ಕುಡೆಕಲ್ಲಿನಲ್ಲಿ ಅರೆಭಾಷಿಕರ ಐನ್ ಮನೆ ಐಸಿರಿ ಕಾರ್ಯಕ್ರಮ ನಡೆಯಲಿದ್ದು, ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿರುವ ರಂಗಮಯೂರಿಯ ಕಲಾ ಶಾಲೆಯಲ್ಲಿ ‌ಮಾ.21ರಂದು ನಡೆಯಿತು. ನಿವೃತ್ತ…

ರಾಜ್ಯಾದ್ಯಂತ ನಾಳೆ ಶಾಲೆಗಳಿಗೆ ರಜೆನಾ? ಶಿಕ್ಷಣ ಸಚಿವರು ಹೇಳಿದ್ದೇನು?

ಕನ್ನಡಪರ ಸಂಘಟನೆಗಳು ನಾಳೆ (ಮಾ. 22ರಂದು) ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಇಂದಿನಿಂದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಿವೆ. ಮತ್ತೊಂದೆಡೆ ಶಾಲೆಗಳಿಗೆ ರಜೆ ಇರುತ್ತಾ? ಬಂದ್ ಹಿನ್ನೆಲೆ ನಾಳೆ ಪರೀಕ್ಷೆಗಳಿದ್ದರೆ ಅವು ಪೋಸ್ಟ್ ಪೋನ್ ಆಗ್ತಾವಾ ಎಂಬುದು ಎಲ್ಲರಲ್ಲೂ ಗೊಂದಲ ಮೂಡಿದೆ.…

ಕೆ.ವಿ.ಜಿ ಪಾಲಿಟೆಕ್ನಿಕ್: “ಯುವ ನಿಧಿ” ಜಾಗೃತಿ ಕಾರ್ಯಕ್ರಮ

ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನಗೊಂಡಾಗ ಮಾತ್ರ ಅವು ಸಾರ್ಥಕ ತೆ ಮೆರೆಯುತ್ತವೆ- ಡಾ ಉಜ್ವಲ್ ಯು.ಜೆ ಸರ್ಕಾರವು ಅನೇಕ ಉತ್ತಮ ಯೋಜನೆಗಳನ್ನು ರೂಪಿಸುತ್ತದೆ ಆದರೆ ಅದು ಸರಿಯಾಗಿ ಅನುಷ್ಠಾನಗೊಂಡು ಅರ್ಹ ಫಲಾನುಭವಿಗಳಿಗೆ ತಲುಪಿದಾಗ ಮಾತ್ರ ಅದು ಸಾರ್ಥಕತೆ ಮರೆಯುತ್ತದೆ ಎಂದು ಕಿ.ವಿ.ಜಿ…

ಹದಿ ಹರೆಯದ ವಯಸ್ಸಿನಲ್ಲಿ ಗಾಂಜಾ, MDM ಎಂಬ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವ ಯುವ ಪೀಳಿಗೆ; ರಿಯಾಝ್ ಕಾರ್ಲೆ

ನಮ್ಮ ಸಮಾಜದಲ್ಲಿ ದಿನನಿತ್ಯ ಕೇಳುತ್ತಿರುವ ಶಬ್ದವಾಗಿದೆ ಸ್ವಂತ ತಂದೆ ತಾಯಿ ಒಡಹುಟ್ಟಿದವರನ್ನು ತಮ್ಮ ಕೈಗಳಿಂದಲೇ ಕೊಲ್ಲುವಂತಹ ಹೀನಾಯ ಕೃತ್ಯಗಳು, ಇದನ್ನು ಮಾಡುವಂತಹ ಯುವಕರೇ ಇದು ಹೇಗೆ ಸಾಧ್ಯವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಗಾಂಜಾ, MDM ಎಂಬ ಮಾದಕ ವ್ಯಸನಗಳು. ಇದನ್ನು ಉಪಯೋಗಿಸಿ…

ಸ.ಪ್ರ.ದರ್ಜೆ ಕಾಲೇಜು ಬೆಳ್ಳಾರೆಯಲ್ಲಿ ಯುವ ನಿಧಿ ನೋಂದಣಿ ಶಿಬಿರ

ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಮತ್ತು ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ ಕೋಶದ ಆಶ್ರಯದಲ್ಲಿ ಯುವ ನಿಧಿ ನೋಂದಣಿ ಶಿಬಿರ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಈ ಶಿಬಿರದಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಭರತ್ ಮುಂಡೋಡಿ…

ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ಸುಳ್ಯ ಸುಡ ಅಧ್ಯಕ್ಷ ಕೆ. ಎಂ. ಮುಸ್ತಫ ರವರಿಗೆ ಸನ್ಮಾನ

ಮುಸ್ತಫ ರವರ ಪ್ರಾಮಾಣಿಕ ಸಮಾಜ ಸೇವೆಗೆ ಸಂದ ಗೌರವ :ನಾಸಿರ್ ಲಕ್ಕಿ ಸ್ಟಾರ್ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸುಡ ) ಇದರ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರ ದಿಂದ ನೇಮಕ ಗೊಂಡ ಕೆ. ಎಂ. ಮುಸ್ತಫ ರವರನ್ನು ಇಂದು ಮಂಗಳೂರಿನ ಹೀರಾ…

ಸಮೀರ್ ದೂತ ಎರಡನೇ ವಿಡಿಯೋ ಪೋಸ್ಟ್; ಸಾಕ್ಷಿ ನಾಶ ಸೌಜನ್ಯ ಕೇಸ್

ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯುಟ್ಯೂಬರ್ ದೂತ ಸಮೀರ್ ಎಂಡಿ ಹಂಚಿಕೊಂಡಿರುವ ವಿಡಿಯೊ ವೈರಲ್ ಆಗಿದ್ದು, ರಾಜ್ಯದಾದ್ಯಂತ ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂದು ಎಲ್ಲರೂ ಆಗ್ರಹಿಸುತ್ತಿದ್ದಾರೆ. ಸಮೀರ್ ತನಿಖಾ ವಿಡಿಯೊ ಇದೀಗ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಆತನ…

ತೋಟ, ಸುತ್ತಮುತ್ತಲಿನ ಪ್ರದೇಶದ ಹುಲ್ಲು, ಕಸಕಡ್ಡಿಗಳನ್ನು ಸ್ವಚ್ಛಗೊಳಿಸಲು ಬಂದಿದೆ ನೂತನ‌ ಮೆಷಿನ್

ಮನೆ‌ ಹಾಗೂ ಸುತ್ತ ಮುತ್ತಲಿನ ಪರಿಸರ, ನಿಮ್ಮ ತೋಟ ಹೀಗೆ ಇಲ್ಲಿರುವ ಕಸಕಡ್ಡಿಗಳು, ಕಾಡು ಹುಲ್ಲುಗಳನ್ನು ಮೆಷಿನ್ ಮೂಲಕ ನೀಗಿಸಿ ಸ್ಚಚ್ಚಗೊಳಿಸುತ್ತೇವೆ. ಪ್ರತಿ ಗಂಟೆಗೆ ಯಂತ್ರ ಹಾಗೂ ಕೆಲಸಗಾರರನ್ನೂ ಸೇರಿ ಕೇವಲ ₹250 ಮಾತ್ರ. ಕರ್ನಾಟಕದ ಯಾವುದೇ ಭಾಗದಲ್ಲೂ ನಮ್ಮ ಸೇವೆ…

ರಾಜ್ಯಾದ್ಯಂತ ಬಿಸಿಲಿನ ತಾಪ ಹೆಚ್ಚಳ : ‘ಆರೋಗ್ಯ ಇಲಾಖೆ’ಯಿಂದ ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ.!

ರಾಜ್ಯಾದ್ಯಂತ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಏನು ಮಾಡಬೇಕೆಂದು ಆರೋಗ್ಯ ಇಲಾಖೆ ಮಹತ್ವದ ಪ್ರಕಟಣೆ ಹೊರಡಿಸಿದೆ.ಸಾರ್ವಜನಿಕರು ರೇಡಿಯೋ, ಟಿವಿ ದಿನ ಪತ್ರಿಕೆಗಳಲ್ಲಿ ಬರುವ ಅತಿಯಾದ ಬಿಸಿಲಿನ ಕುರಿತು ಮುನ್ಸೂಚನೆಗಳನ್ನು ಪಡೆದುಕೊಳ್ಳುವುದು. > ಬಾಯಾರಿಕೆಯಿಲ್ಲದಿದ್ದರೂ ಸಾಕಷ್ಟು ಮತ್ತು ಸಾಧ್ಯವಾದಷ್ಟು…

ನಶೆ ಎಂಬಾ ನಾಶ

ಬಾಲ್ಯದಲ್ಲಿ ಮಾಡುವ ಸಣ್ಣ ತಪ್ಪುಗಳಿಗೆ ಕ್ಷಮೆ ನೀಡುತ್ತಾರೆ,ಆದರೆ ಆಗೇ ಅಲ್ಲ ಯೌವನಕ್ಕೆ ಕಾಲಿಟ್ಟಾಗ ಯೌವನವನ್ನು ವ್ಯರ್ಥಗೊಳಿಸಬಾರದು,ಅಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳವ ಮುನ್ನ ಸಮಯವು ದೂರ ಹಾದು ಹೋಗಿರುತ್ತೆ, ವಾರ್ದಕ್ಯದ ಇದೆ ಅಲ್ಲಿ ತಿದ್ದಿ ಕೊಳ್ಳುವ ಎಂಬುದು ಬೇಡ ಅದರ ಗ್ಯಾರಂಟಿ ದೇವನೇ…