LPG ಅಡುಗೆ ಅನಿಲ ದರ ಪ್ರತಿ ಸಿಲಿಂಡರ್ ಗೆ 50 ರೂ ಹೆಚ್ಚಳ
ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 50 ರೂ.ಗಳಷ್ಟು ಹೆಚ್ಚಿಸಲಾಗಿದೆ ಎಂದು ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಪ್ರಕಟಿಸಿದ್ದಾರೆ. ಈ ಏರಿಕೆ ಉಜ್ವಲಾ ಯೋಜನೆಯ ಫಲಾನುಭವಿಗಳಿಗೂ ಅನ್ವಯಿಸಲಿದೆ.
ಅಂಗೈಯಲ್ಲಿ ನಮ್ಮ ಸುಳ್ಯ
ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 50 ರೂ.ಗಳಷ್ಟು ಹೆಚ್ಚಿಸಲಾಗಿದೆ ಎಂದು ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಪ್ರಕಟಿಸಿದ್ದಾರೆ. ಈ ಏರಿಕೆ ಉಜ್ವಲಾ ಯೋಜನೆಯ ಫಲಾನುಭವಿಗಳಿಗೂ ಅನ್ವಯಿಸಲಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 2 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ಮುಂದಿನ ದಿನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಹೆಚ್ಚಳವಾಗಲಿದೆ ಎನ್ನಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 2…
ಎರಡು ದಿನಗಳ ಹಿಂದಷ್ಟೇ ಸಂಸತ್ ಅನುಮೋದನೆ ಪಡೆದ ವಕ್ಫ್ ತಿದ್ದುಪಡಿ ವಿಧೇಯಕ-2025ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಂಕಿತ ಹಾಕಿದ್ದಾರೆ. ಇದರೊಂದಿಗೆ ವಿಧೇಯಕವು ಅಧಿಕೃತವಾಗಿ ಕಾಯಿದೆಯಾಗಿ ಜಾರಿಗೆ ಬಂದಿದೆ. ಈಗಾಗಲೇ ವಿಧೇಯಕದ ಸಿಂಧುತ್ವ ಪ್ರಶ್ನಿಸಿ ಕಾಂಗ್ರೆಸ್, ಎಐಎಂಐಎಂ, ಆಪ್ ಪ್ರತ್ಯೇಕವಾಗಿ…
ಪೈಚಾರ್: ಆರ್ತಾಜೆಯಲ್ಲಿ ಮತ್ತೆ ವಿದ್ಯುತ್ ಸಮಸ್ಯೆ ಸುಮಾರು 15 ದಿನಗಳಿಂದ ಪದೇ ಪದೇ ಕಾಣುತ್ತಿರುವ ವೊಲ್ಟೇಜ್ ಸಮಸ್ಯೆ, ಲೈನ್ ಮೇನ್ ವಿಚಾರಿಸಿದಾಗ ಟಿ.ಸಿ ಸಮಸ್ಯೆ ಎಂಬ ಉತ್ತರ, ಕಳೆದ ಮೂರು ತಿಂಗಳ ಹಿಂದೆ ಮನವಿಯನ್ನು ನೀಡಿದಾಗ ಅಧಿಕಾರಿಗಳು 3Pc ಲೈನ್ ಅಳವಡಿಕೆ…
2025-26ನೇ ಸಾಲಿನ ಶೈಕ್ಷಣಿಕ ವರ್ಷದ ಅವಧಿ ಮತ್ತು ರಜಾದಿನಗಳ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. 2025ರ ಏಪ್ರಿಲ್ 11 ರಿಂದ ಬೇಸಿಗೆ ರಜೆ ಆರಂಭವಾಗಿ, ಮೇ 29 ರಿಂದ ಶಾಲೆಗಳು ಪುನರಾರಂಭವಾಗಲಿದೆ. ಮೇ 29 ರಿಂದ ಸೆಪ್ಟೆಂಬರ್ 19ರ ವರೆಗೆ…
ಮೊಗರ್ಪಣೆ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ಇದರ ನೂತನ ಮುದಸರಾಗಿ ಹಿರಿಯ ವಿದ್ವಾಂಸ ಖ್ಯಾತ ವಾಗಿ ಅಬ್ದುಲ್ ಖಾದರ್ ಸಖಾಫಿ ಆಲ್ ಖಾಮಿಲ್ ಮುದುಗಡ ಇವರನ್ನು ನೇಮಕ ಮಾಡಲಾಗಿದೆ. ಈ ಮೊದಲು ಸುಮಾರು 4 ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದ ಹಾಫಿಲ್ ಶೌಖತ್…
ಮಾದಕ ಇದುವೇ ನಮ್ಮ ಜೀವನಕ್ಕೆ ಪಾಷಾಣಇದರಿಂದ ವ್ಯಹಿಸಲಾಗುವುದು ಅಧಿಕ ಹಣಮುರಿದು ಬೀಳಬಹುದು ಸುಖ ಸಂಸಾರದ ಪಯಣಆಗುವುದು ಮುಂದೆ ಸಂತಾನ ಹರಣ ಉತ್ತಮ ಹವ್ಯಾಸಗಳು ಬಾಳಿಗೆಹೂರಣ ಮಾದಕ ಬಿಟ್ಟರೆ ಆಗುವುದು ಬಾಳು ಹೊಂಗಿರಣನಿಶಕ್ತಿ,ನಿತ್ರಾಣ ಪದೇ ಪದೇ ಅನಾರೋಗ್ಯಕ್ಕೆ ಆಹ್ವಾನಕೊನೆಗೊಮ್ಮೆ ಮೃತ್ಯುವಿಗೆ ಆಹ್ವಾನ ಯುವಶಕ್ತಿ,…
ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ, ನೆಹರು ಮೆಮೋರಿಯಲ್ ಕಾಲೇಜು ಘಟಕ ಸುಳ್ಯ ಇದರ ವತಿಯಿಂದ ಆಯೋಜಿಸಿದ್ದ ಸುಳ್ಯ ಮತ್ತು ಕಡಬ ವಲಯ ಅಂತರ್ ಕಾಲೇಜು ಎನ್.ಎಸ್.ಎಸ್ ಸ್ಪರ್ಧಾ ಕಾರ್ಯಕ್ರಮ ಎಪ್ರಿಲ್ 1ರಂದು ನಡೆಯಿತು. ಕಾರ್ಯಕ್ರಮವನ್ನು ಪ್ರೊ. ಸಂಜೀವ ಕುದ್ಪಜೆ, ಮುಖ್ಯಸ್ಥರು,…
ಸುಳ್ಯ ಕೇಂದ್ರ ( ಮುಹಿಯದ್ದೀನ್ ಜುಮಾ) ಮಸೀದಿಯಲ್ಲಿ ಧಾರ್ಮಿಕ ಶ್ರದ್ಧಾ ಭಕ್ತಿ ಯೊಂದಿಗೆ ಸಂಭ್ರಮದ ಈದುಲ್ ಫಿತ್ರ್ ಹಬ್ಬವನ್ನು (31/03/2025) ಆಚರಿಸಲಾಯಿತುಇಂದು (31/03/2025) ಸೂರ್ಯೋದಯ ಏಕ ದೇವ ಸ್ಮರಣೆ ( ತಕ್ಬೀರ್ ದ್ವನಿ) ಯಿಂದ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮ ಬೆಳಗಿನ ಜಾವ…
ಈದುಲ್‌ಫಿತ್ರ್ ವತಿಯಿಂದ ಮುಹಿಯಿದ್ದೀನ್ ಜುಮಾ ಮಸೀದಿ ವಠಾರದಲ್ಲಿ ಎಸ್.ಎಸ್.ಎಫ್ ವತಿಯಿಂದ ತಂಪು ಪಾನೀಯ ವಿತರಿಸಿ ಸಂಭ್ರಮದ ಈದ್ ಆಚರಿಸಲಾಯಿತು.
ನ್ಯೂಸ್ ನೀಡಲು ಸಂಪರ್ಕಿಸಿ