Category: ಇತರೆ

ಸುಳ್ಯದಲ್ಲಿ ಮರೆಯಾದ ಮಳೆ – ಸೆಖೆ ಅನುಭವ

ಸುಳ್ಯ ದಲ್ಲಿ ಇಷ್ಟು ದಿನ ಇದ್ದ, ಮಳೆ ಅಬ್ಬರ ಕಡಿಮೆಯಾಗಿದ್ದು ಇದೀಗ ಬಿಸಿಲು ಜೊತೆ ಸೆಖೆ ಪ್ರಾರಂಭವಾಗಿದೆ. ಕಳೆದ ಎರಡು ದಿನಗಳಿಂದ ಬಿಸಿಲಿನ ವಾತಾವರಣವಿದ್ದು ಅಪರೂಪಕ್ಕೆ ಮಳೆಯಾಗುತ್ತಿದೆ. ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಸುಳ್ಯದಲ್ಲಿ ಸೆಖೆ ಅನುಭವವಾಗುತ್ತಿದೆ. ಜಿಲ್ಲೆಯಲ್ಲೂ…

ಅಜ್ಜಾವರ : ಮೇನಾಲ ಕಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ರಚನಾ ಸಭೆ ಅಧ್ಯಕ್ಷ ರಾಗಿ ಪುನರಾಯ್ಕೆಗೊಂಡ ಸೌಕತ್ ಅಲಿ ಉಪಾಧ್ಯಕ್ಷರಾಗಿ ರಶ್ಮಿತಾ ಕರ್ಕೇರ

ಅಜ್ಜಾವರ ಮೇನಾಲ ಕಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್.ಡಿ.ಎಂ.ಸಿ ರಚನಾ ಸಭೆ ಆಗಸ್ಟ್.12ರಂದು ನಡೆಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಸೌಕತ್ ಅಲಿ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ರಶ್ಮಿತಾ ಕರ್ಕೇರ ಆಯ್ಕೆಯಾದರು. ಸಮಿತಿಯ ಸದಸ್ಯರುಗಳಾಗಿ ಬಾಲಕೃಷ್ಣ ಸಿಯಾಬ್, ಅಬ್ದುಲ್ಲ, ಮಹಮ್ಮದ್, ರಫೀಕ್, ಶರೀಫ್, ಅನಿಲ್…

ಸವಣೂರು: ಶಿಕ್ಷಕಿಯ ವರ್ಗಾವಣೆ – ಪೋಷಕರ ಪ್ರತಿಭಟನೆ

ಪುತ್ತೂರು ಅಗಸ್ಟ್ 12: ಶಾಲೆಯಲ್ಲಿ ಇದ್ದ ಓರ್ವ ಖಾಯಂ ಶಿಕ್ಷಕಿಯನ್ನು ವರ್ಗಾವಣೆ ಮಾಡಿದ ಶಿಕ್ಷಣ ಇಲಾಖೆ ಕ್ರಮ ವಿರೋಧಿಸಿ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ಸವಣೂರಿನ ಅಮೈ ದ.ಕ.ಜಿ.ಪಂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಾಲೆಯಲ್ಲಿ ಓರ್ವ ಖಾಯಂ ಶಿಕ್ಷಕಿ ಇದ್ದು,…

ರಾಯಲ್ ಕಾರ್ ವಾಶ್- ಎರಡನೇ ಶಾಖೆ ಶುಭಾರಂಭ

ರಾಯಲ್ ಕಾರ್ ವಾಶ್ ಇದರ ಎರಡನೇ ಶಾಖೆ ಪೈಚಾರಿನಲ್ಲಿ ಶುಭಾರಂಭಗೂಂಡಿದೆ. ಎಲ್ಲಾ ರೀತಿಯ ವಾಹನಗಳನ್ನು ಕ್ಲಪ್ತ ಸಮಯಕ್ಕೆ ವಾಶ್ ಮಾಡಿ ಕೊಡಲಾಗುತ್ತದೆ ಎಂದು ಮಾಲಕರಾರ ಅನ್ಸಾಫ್ ಬೆಳ್ಳಾರೆ ಹಾಗೂ ಸಲಾಮ್ ಬೆಳ್ಳಾರೆ ತಿಳಿಸಿದ್ದಾರೆ.

ಅರಂತೋಡು: ಅರಂತೋಡು ಕಾಲೇಜಿನಲ್ಲಿ ನಶಾಮುಕ್ತ ಭಾರತ ಅಭಿಯಾನ ಪ್ರತಿಜ್ಞೆ

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡುನಲ್ಲಿ ಸರ್ಕಾರದ ಆದೇಶ ಪ್ರಕಾರ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಶಾಮುಕ್ತ ಭಾರತ ಅಭಿಯಾನ ಪ್ರತಿಜ್ಞೆ ಕಾರ್ಯಕ್ರಮ ನಡೆಯಿತು.ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು ಮತ್ತು ಪ್ರತಿಜ್ಞೆ ವಿಧಿ…

ಮಂಗಳೂರು: ಮಳೆ ರಜೆ ಸರಿದೂಗಿಸಲು 26 ಶನಿವಾರಗಳು ಪೂರ್ಣ ದಿನದ ತರಗತಿ ನಡೆಸಲು ಚಿಂತನೆ

ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಈ ಮಳೆಗಾಲದಲ್ಲಿ ಜಿಲ್ಲಾಡಳಿತ 13 ದಿನಗಳ ರಜೆ ಘೋಷಿಸಿತ್ತು. ಇದೀಗ ಮಳೆ ರಜೆಯನ್ನು ಸರಿದೂಗಿಸಲು ಶಿಕ್ಷಣ ಇಲಾಖೆಯು ಮುಂಬರುವ 26 ಶನಿವಾರಗಳಂದು ಪೂರ್ಣ ದಿನದ ತರಗತಿಗಳನ್ನು ನಡೆಸಲು ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆ…

ಮಂಗಳೂರು: ಬೆಡಗಿ ಸೋನಾಲ್ ಮೊಂತೆರೊ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಿರ್ದೇಶಕ ತರುಣ್ ಸುಧೀರ್

ಬೆಂಗಳೂರು ಅಗಸ್ಟ್ 11: ಕನ್ನಡದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಜೊತೆ ಮಂಗಳೂರಿನ ಬೆಡಗಿ ನಟಿ ನಟಿ ಸೋನಲ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದಂತೆ ಇಂದು ಮದುವೆ ನಡೆದಿದೆ.ತರುಣ್ ಹಾಗೂ ಸೋನಲ್ ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಕಳೆದ…

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಸುಳ್ಯ: ಪ್ರತಿಷ್ಠಿತ ಅಸ್ತ್ರ ಸ್ಪೋರ್ಟ್ಸ್ ಕ್ಲಬ್(ರಿ) ಪೈಚಾರ್ ಇದರ ಮಹಾಸಭೆಯು ಅಸ್ತ್ರ ಸ್ಪೋರ್ಟ್ಸ್ ಇದರ ಅಧ್ಯಕ್ಷರಾದ ಲತೀಫ್ ಟಿ.ಎ ಅವರ ನೇತೃತ್ವದಲ್ಲಿ ಅಗಸ್ಟ್ 9 ರಂದು ಶಾಂತಿನಗರದಲ್ಲಿ ನಡೆಯಿತು. 2023-24 ರ ವರದಿ, ಲೆಕ್ಕ ಪತ್ರ ಮಂಡನೆ , ಮುಂತಾದ ವಿಷಯಗಳ…

nLight ಎಜ್ಯುಕೇಷನಲ್ ಸರ್ವೀಸಸ್ ಸಂಸ್ಥೆಯ ಲೋಕಾರ್ಪಣೆ, ಕಚೇರಿ ಉದ್ಘಾಟನೆ ಹಾಗೂ ಮಾಹಿತಿ ಕಾರ್ಯಾಗಾರ

ಮುಸ್ಲಿಂ ಸಮುದಾಯದ ಸಾಮಾಜಿಕ ಅಗತ್ಯತೆಗಳಲ್ಲಿ ಒಂದಾದ ಬೌದ್ಧಿಕ ಶಿಕ್ಷಣಕ್ಕೆ ಪ್ರೋತ್ಸಾಹ, ಉತ್ತೇಜನ, ಮಾರ್ಗದರ್ಶನ ಮತ್ತು ಮಾಹಿತಿ ನೀಡುವ ಸಲುವಾಗಿ nLight ಎಜ್ಯುಕೇಷನ್ ಸರ್ವೀಸ್ ಆಗಸ್ಟ್ 11 2024, ಭಾನುವಾರ ಲೋಕಾರ್ಪಣೆಗೊಂಡಿತು. ಹಾಗೂ ನೂತನ ಕಛೇರಿ ಉದ್ಘಾನೆಯನ್ನು ಕುಞಿಕೋಯ ತಙಳ್ ಸ’ಅದಿ ನೆರವೇರಿಸಿದರು.…

ಸಂಪಾಜೆ: ಕಲ್ಲುಗುಂಡಿ ಬೀದಿ ನಾಯಿಗಳ ಕಾಟ, ಕೂಡಲೇ ಕ್ರಮ ಕೈಗೊಳ್ಳುವ ಬಗ್ಗೆ ಗ್ರಾಮ ಪಂಚಾಯಿತಿಗೆ ಮನವಿ.

ಸಂಪಾಜೆ ಗ್ರಾಮದ ಚಟ್ಟೆಕಲ್ಲು, ಬಂಗ್ಲೆಗುಡ್ಡೆ, ನೆಲ್ಲಿಕುಮೇರಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರಸ್ತೆಗಳಲ್ಲಿ ನಡೆದಾಡಲು ಕೂಡ ಕಷ್ಟಕರವಾಗಿದೆ.ಆರು ತಿಂಗಳ ಮೊದಲು 5 ವರ್ಷದ ಬಾಲಕಿಗೆ ಬೀದಿ ನಾಯಿಗಳು ಗುಂಪಾಗಿ ಆಕ್ರಮಿಸಿ ಕಚ್ಚಿ ಗಂಭೀರ ಗಾಯಗೊಳಿಸಿದ…