Category: ಇತರೆ

ಸೆ.1ರಿಂದ 30ರವರೆಗೆ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದಿಂದ ದೇಶಾದ್ಯಂತ ಅಭಿಯಾನ

ಮಂಗಳೂರು: ಪ್ರಸಕ್ತ ದೇಶದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಹಿಂಸೆ, ಹೆಣ್ಣಿನ ಬಗ್ಗೆ ಕೀಳರಿಮೆ ಕುರಿತು ಜಾಗೃತಿ ಮೂಡಿಸಲು ಸೆ.1ರಿಂದ 30ರವರೆಗೆ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದಿಂದ ದೇಶಾದ್ಯಂತ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. “ಕೊಲ್ಕೊತ್ತಾದಲ್ಲಿ ನಡೆದಿರುವ ವೈದ್ಯ ವಿದ್ಯಾರ್ಥಿನಿ…

ಎಸ್ ವೈ ಎಸ್ ಸುಳ್ಯ ಝೋನ್ ವತಿಯಿಂದ ಇಸಾಬ ಸಾಂತ್ವನ ಕಾರ್ಯಕರ್ತರಿಗೆ ತರಬೇತಿ ಶಿಬಿರ

ಎಸ್ ವೈ ಎಸ್ ಕಾರ್ಯಕರ್ತರ ನಿಶ್ವಾರ್ತ ಸೇವೆ ಶ್ಲಾಘನೀಯ: ತಹಶೀಲ್ದಾರ್ ಮಂಜುನಾಥ್ ಅನೇಕ ವರ್ಷಗಳಿಂದ ಹಲವು ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಸಿಕ್ಕೊಂಡಿರುವ ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಇದರ ಸುಳ್ಯ ಝೋನ್ ಸಮಿತಿ ವತಿಯಿಂದ ಸಾಂತ್ವನ ಕಾರ್ಯಕರ್ತರಿಗೆ ತರಬೇತಿ ನೀಡುವ…

ಕಾಲೇಜಿನ ಲೇಡಿಸ್ ಹಾಸ್ಟೆಲ್ನಲ್ಲಿ ಹಿಡನ್ ಕ್ಯಾಮೆರಾ ಪತ್ತೆ; ಬಾಯ್ಸ್ ಹಾಸ್ಟೆಲ್ಗೆ 300 ವಿಡಿಯೋ ರವಾನೆ.!

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಗುಡ್ಲವಲ್ಲೇರು ಇಂಜಿನಿಯರಿಂಗ್ ಕಾಲೇಜಿನ ಬಾಲಕಿಯರ ಹಾಸ್ಟೆಲ್ ಸ್ನಾನಗೃಹಗಳಲ್ಲಿ ಹಿಡನ್ ಕ್ಯಾಮರಾ ಇಟ್ಟಿರುವುದು ಪತ್ತೆಯಾಗಿದ್ದು, ದೇಶಾದ್ಯಂತ ಸಂಚಲನ ಮೂಡಿಸಿದೆ. 300ಕ್ಕೂ ಅಧಿಕ ವಿಡಿಯೋ ಬಾಯ್ಸ್ ಹಾಸ್ಟೆಲ್ಗೆ ರವಾನೆಯಾಗಿವೆ ಎನ್ನಲಾಗಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿನಿಯರು, ಕಾಲೇಜು ಆಡಳಿತ…

ಸುಳ್ಯ: ಆರಕ್ಷಕ ಠಾಣೆಯಲ್ಲಿ ಶಾಂತಿ ಸಭೆ

ಸುಳ್ಯ: ಸುಳ್ಯ ಠಾಣಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆಯು ದಿನಾಂಕ 30-08-2024 ರಂದು ಸುಳ್ಯ ಪೊಲೀಸ್‌ ಠಾಣೆಯಲ್ಲಿ ಈರಯ್ಯ ದುಂತೂರು ಪೊಲೀಸ್ ಉಪನೀರಿಕ್ಷಕರು ರವರ ನೇತೃತ್ವದಲ್ಲಿ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳ ಸಮಯ ಶಾಂತಿ ಕಾಪಾಡಿಕೊಳ್ಳುವಂತೆ ಸುಳ್ಯ…

ಜಿಲ್ಲೆಯಲ್ಲಿ ಕಾನೂನು ಬದ್ದ ‘ಇ’ ಆಟೋಗಳಿಗೆ ತೊಂದರೆ ಕೊಡದಿರಿ; ದ.ಕ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಎಚ್ಚರಿಕೆ

ಮಂಗಳೂರು : ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಇಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಯಾವುದೇ ತೊಂದರೆ ಅಥವಾ ನಿರ್ಬಂಧ ಹೇರುವಂತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಚ್ಚರಿಕೆ ನೀಡಿದ್ದಾರೆ. ‘ಇ’ ಆಟೋಗಳ ಯಾರು ಗೊಂದಲ ಸೃಷ್ಟಿ ಮಾಡಬೇಡಿ. ದೇಶಾದ್ಯಂತ ಇ ಆಟೋ ಗಳಿಗೆ…

‘ಆಡು ಜೀವಿದಂ’ ಸಿನಿಮಾದಲ್ಲಿ ನಟಿಸಿ ತಪ್ಪು ಮಾಡಿಬಿಟ್ಟೇ.! ಕ್ಷಮೆ ಕೇಳಿದ ನಟ

ಪ್ರಥ್ವಿರಾಜ್ ಸುಕುಮಾರನ್ ನಟನೆಯ ‘ದಿ ಗೋಟ್ ಲೈಫ್’ ಮಲಯಾಳಂ ಸಿನಿಮಾ ಸೂಪರ್ ಹಿಟ್ ಆಯಿತು. ‘ಆಡುಜೀವಿತಂ’ ಎನ್ನುವ ಮತ್ತೊಂದು ಹೆಸರು ಚಿತ್ರಕ್ಕಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಕಟ್ಟಿಕೊಡಲಾಗಿತ್ತು. ಚಿತ್ರದಲ್ಲಿ ನಜೀಬ್ ಅಹಮದ್ ಪಾತ್ರದಲ್ಲಿ ಪೃಥ್ವಿರಾಜ್ ನಟನೆಗೆ ಭಾರೀ ಮೆಚ್ಚುಗೆ…

ಬೆಂಗಳೂರು ದೆಹಲಿ ಪಬ್ಲಿಕ್ ಸ್ಕೂಲ್ ನಲ್ಲಿ ಅಂತರ್ ಶಾಲಾ “ಮಾದರಿ ಸಂಸತ್ತು”ಸ್ಪರ್ಧೆ ಗೆ ಚಾಲನೆ
ಸ್ಪೀಕರ್ ಯು. ಟಿ. ಖಾದರ್ ರವರ ವಿದ್ಯಾರ್ಥಿ ನಾಯಕತ್ವ ಬೆಳವಣಿಗೆಯ ಆಶಯಕ್ಕೆ ಇಂತಹ ಸ್ಪರ್ಧೆಗಳುಪೂರಕ : ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಸುಳ್ಯ

ಬೆಂಗಳೂರು ದೆಹಲಿ ಸ್ಕೂಲ್ ನಲ್ಲಿ ಎರಡು ದಿನಗಳ ಅಂತರ್ ಶಾಲಾ ಮಾದರಿ ಸಂಸತ್ತು ಸ್ಪರ್ಧೆ ಹಮ್ಮಿಕೊಳ್ಳಲಾಯಿತು. ಸ್ಪರ್ಧೆಗೆ ಚಾಲನೆ ನೀಡಿದ ಮೀಫ್ ಉಪಾಧ್ಯಕ್ಷ ಮಾತನಾಡಿ ಯು. ಟಿ. ಖಾದರ್ ರವರು ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಆದ ನಂತರ ತನ್ನ ಪರಿಕಲ್ಪನೆ…

ಬಿದ್ದು ಸಿಕ್ಕಿದ ಪರ್ಸ್ ನು ವಾರಿಸುದಾರರಿಗೆ ಹಿಂತಿರುಗಿಸಿದ ಫುಡ್ ಪಾಯಿಂಟ್ ಮಾಲಕ ಕರೀಮ್ ಪೈಚಾರ್

ಸುಳ್ಯ: ಅಗಸ್ಟ್ 26 ಪೈಚಾರು ನಿನ್ನೆ ರಾತ್ರಿ ಹಳೆಗೇಟಿನ ಶಂಶುದ್ದೀನ್ ಎಂಬುವವರ ನಗದು ಇದ್ದ ಪಸ್೯ ಕಳೆದು ಹೋಗಿದ್ದು, ಆ ಪರ್ಸ್ ಸುಳ್ಯ ಪೈಚಾರು ಭಾಗದಲ್ಲಿ ಹೋಟೆಲ್ ಫುಡ್ ಪಾಯಿಂಟ್ ಮಾಲೀಕ ಕರೀಮ್ ಇವರಿಗೆ ಬಿದ್ದು ಸಿಕ್ಕಿದೆ. ಕೂಡಲೇ ಅದರ ವಾರಿಸುದಾರರನ್ನು…

ಯುವ ಜನತೆಯ ದಾರಿ ತಪ್ಪಿಸುವ ಜಂಗ್ಲೀ ರಮ್ಮಿ& ರಮ್ಮಿ ಸರ್ಕಲ್ ನಿಷೇಧ ಕೋರಿ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಮುಂಬೈ : ಯುವಜನತೆಯ ದಾರಿ ತಪ್ಪಿಸುವ ಜೂಜು ಆ್ಯಪ್‌ ಗಳಾಗ ಜಂಗ್ಲೀ ರಮ್ಮಿ ಮತ್ತು ರಮ್ಮಿ ಸರ್ಕಲ್ ನಿಷೇಧ ಕೋರಿ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಅರ್ಜಿ ಸಲ್ಲಿಸಲಾಗಿದೆ. ಸೊಲಾಪೂರ್ ಮೂಲದ ಸಮಾಜ ಸೇವಕ ಗಣೇಶ್ ರಾಣು ನಾನಾವರೆ…

ಎನ್ನೆಂಸಿ: ಎಒಎಲ್ ಇ ಅಧ್ಯಕ್ಷರಾದ ಡಾ. ಕೆ ವಿ. ಚಿದಾನಂದರಿಗೆ ರಾಷ್ಟ್ರೀಯ ವಿಚಾರ ಸಂಕಿರಣದ ಆಮಂತ್ರಣ ಪತ್ರ ನೀಡಿ ಆಹ್ವಾನ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ 2 ರಂದು ನಡೆಯಲಿರುವ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ಎಒಎಲ್ ಇ (ರಿ) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ ವಿ. ಚಿದಾನಂದರನ್ನು ಆಮಂತ್ರಣ ಪತ್ರ ನೀಡಿ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ…