Category: ಇತರೆ

ಧ್ವಜಾರೋಹಣ ಮಾಡುವಾಗ ಈ ಅಂಶಗಳನ್ನು ನೆನಪಿನಲ್ಲಿಡಿ; ಇಲ್ಲದೆ ಹೋದಲ್ಲಿ ಜೈಲೇ ಗತಿ

ಅಗಸ್ಟ್ 15ರಂದು 78ನೇ ಸ್ವಾತಂತ್ರ್ಯ ದಿನಾಚರಣೆಗೆ (Independence Day 2024) ಇಡೀ ದೇಶವೇ ಸಜ್ಜಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಶಾಲಾ-ಕಾಲೇಜು, ಸರ್ಕಾರಿ ಹಾಗೂ ಸರ್ಕಾರೇತರ ಕಚೇರಿಗಳು, ಸಂಘ- ಸಂಸ್ಥೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ, ಭಾರತದ ಧ್ವಜ ಸಂಹಿತೆ 2002ರ…

ಸುಳ್ಯ: ಬಸ್‌ ಇಲ್ಲದೆ ಪರದಾಟ:  ಹೈರಾಣಾದ ಪ್ರಯಾಣಿಕರು

ಸುಳ್ಯ ಅಗಸ್ಟ್14: ಸುಳ್ಯದಿಂದ ಮಂಗಳೂರಿಗೆ ನಿತ್ಯ ಕೆಎಸ್‌ಆರ್‌ಟಿಸಿ ಬಸ್‌ಗಾಗಿ ಪರದಾಡುತ್ತಿರುವ ವಿದ್ಯಾರ್ಥಿಗಳು, ನೌಕರರು ಕಾದು ಕಾದು ಸುಸ್ತಾಗಿದ್ದಾರೆ. ಸುಳ್ಯದಿಂದ ಮಂಗಳೂರಿಗೆ ಬಸ್ ತೊಂದರೆ ಇದ್ದು, ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ, ನೌಕರರಿಗೆ ಕಷ್ಟದ ಪರಿಸ್ಥಿತಿ ಬಂದೊದಗಿದೆ. ಮಡಿಕೇರಿ ಯಿಂದ ಮಂಗಳೂರು ಕಡೆ ಬರುವ…

ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ;  ಜಿಲ್ಲೆಯಿಂದ ಗ್ರಾ.ಪಂ ಅಧ್ಯಕ್ಷೆ, ವಿದ್ಯಾರ್ಥಿನಿ, ಶಿಕ್ಷಕಿಗೆ ಆಹ್ವಾನ

ಆಗಸ್ಟ್ 15 ರಂದು ನವದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕದ ನಾಲ್ಕು ಪಿಎಂಶ್ರೀ ಶಾಲೆಗಳ ನಾಲ್ವರು ವಿದ್ಯಾರ್ಥಿಗಳು ಮತ್ತು ನಾಲ್ವರು ಶಿಕ್ಷಕರನ್ನು ಆಹ್ವಾನಿಸಲಾಗಿದೆ. ಈ ಪೈಕಿ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ಶಿಕ್ಷಕಿ ದಕ್ಷಿಣ ಕನ್ನಡದವರಾಗಿದ್ದಾರೆ. ವಿಶೇಷ ಆಹ್ವಾನಿತರಾಗಿ ದಕ್ಷಿಣ…

ಕೆವಿಜಿ ಪಾಲಿಟೆಕ್ನಿಕ್ : ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್ ಕ್ರಾಸ್ ಘಟಕಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ :

ಸುಳ್ಳದ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್ ಕ್ರಾಸ್ ಘಟಕಗಳ 2024 25 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಂ ಕೆ ಸಮಾರಂಭದ ಅಧ್ಯಕ್ಷತೆ…

ಸುಳ್ಯದಲ್ಲಿ ಮರೆಯಾದ ಮಳೆ – ಸೆಖೆ ಅನುಭವ

ಸುಳ್ಯ ದಲ್ಲಿ ಇಷ್ಟು ದಿನ ಇದ್ದ, ಮಳೆ ಅಬ್ಬರ ಕಡಿಮೆಯಾಗಿದ್ದು ಇದೀಗ ಬಿಸಿಲು ಜೊತೆ ಸೆಖೆ ಪ್ರಾರಂಭವಾಗಿದೆ. ಕಳೆದ ಎರಡು ದಿನಗಳಿಂದ ಬಿಸಿಲಿನ ವಾತಾವರಣವಿದ್ದು ಅಪರೂಪಕ್ಕೆ ಮಳೆಯಾಗುತ್ತಿದೆ. ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಸುಳ್ಯದಲ್ಲಿ ಸೆಖೆ ಅನುಭವವಾಗುತ್ತಿದೆ. ಜಿಲ್ಲೆಯಲ್ಲೂ…

ಅಜ್ಜಾವರ : ಮೇನಾಲ ಕಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ರಚನಾ ಸಭೆ ಅಧ್ಯಕ್ಷ ರಾಗಿ ಪುನರಾಯ್ಕೆಗೊಂಡ ಸೌಕತ್ ಅಲಿ ಉಪಾಧ್ಯಕ್ಷರಾಗಿ ರಶ್ಮಿತಾ ಕರ್ಕೇರ

ಅಜ್ಜಾವರ ಮೇನಾಲ ಕಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್.ಡಿ.ಎಂ.ಸಿ ರಚನಾ ಸಭೆ ಆಗಸ್ಟ್.12ರಂದು ನಡೆಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಸೌಕತ್ ಅಲಿ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ರಶ್ಮಿತಾ ಕರ್ಕೇರ ಆಯ್ಕೆಯಾದರು. ಸಮಿತಿಯ ಸದಸ್ಯರುಗಳಾಗಿ ಬಾಲಕೃಷ್ಣ ಸಿಯಾಬ್, ಅಬ್ದುಲ್ಲ, ಮಹಮ್ಮದ್, ರಫೀಕ್, ಶರೀಫ್, ಅನಿಲ್…

ಸವಣೂರು: ಶಿಕ್ಷಕಿಯ ವರ್ಗಾವಣೆ – ಪೋಷಕರ ಪ್ರತಿಭಟನೆ

ಪುತ್ತೂರು ಅಗಸ್ಟ್ 12: ಶಾಲೆಯಲ್ಲಿ ಇದ್ದ ಓರ್ವ ಖಾಯಂ ಶಿಕ್ಷಕಿಯನ್ನು ವರ್ಗಾವಣೆ ಮಾಡಿದ ಶಿಕ್ಷಣ ಇಲಾಖೆ ಕ್ರಮ ವಿರೋಧಿಸಿ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ಸವಣೂರಿನ ಅಮೈ ದ.ಕ.ಜಿ.ಪಂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಾಲೆಯಲ್ಲಿ ಓರ್ವ ಖಾಯಂ ಶಿಕ್ಷಕಿ ಇದ್ದು,…

ರಾಯಲ್ ಕಾರ್ ವಾಶ್- ಎರಡನೇ ಶಾಖೆ ಶುಭಾರಂಭ

ರಾಯಲ್ ಕಾರ್ ವಾಶ್ ಇದರ ಎರಡನೇ ಶಾಖೆ ಪೈಚಾರಿನಲ್ಲಿ ಶುಭಾರಂಭಗೂಂಡಿದೆ. ಎಲ್ಲಾ ರೀತಿಯ ವಾಹನಗಳನ್ನು ಕ್ಲಪ್ತ ಸಮಯಕ್ಕೆ ವಾಶ್ ಮಾಡಿ ಕೊಡಲಾಗುತ್ತದೆ ಎಂದು ಮಾಲಕರಾರ ಅನ್ಸಾಫ್ ಬೆಳ್ಳಾರೆ ಹಾಗೂ ಸಲಾಮ್ ಬೆಳ್ಳಾರೆ ತಿಳಿಸಿದ್ದಾರೆ.

ಅರಂತೋಡು: ಅರಂತೋಡು ಕಾಲೇಜಿನಲ್ಲಿ ನಶಾಮುಕ್ತ ಭಾರತ ಅಭಿಯಾನ ಪ್ರತಿಜ್ಞೆ

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡುನಲ್ಲಿ ಸರ್ಕಾರದ ಆದೇಶ ಪ್ರಕಾರ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಶಾಮುಕ್ತ ಭಾರತ ಅಭಿಯಾನ ಪ್ರತಿಜ್ಞೆ ಕಾರ್ಯಕ್ರಮ ನಡೆಯಿತು.ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು ಮತ್ತು ಪ್ರತಿಜ್ಞೆ ವಿಧಿ…

ಮಂಗಳೂರು: ಮಳೆ ರಜೆ ಸರಿದೂಗಿಸಲು 26 ಶನಿವಾರಗಳು ಪೂರ್ಣ ದಿನದ ತರಗತಿ ನಡೆಸಲು ಚಿಂತನೆ

ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಈ ಮಳೆಗಾಲದಲ್ಲಿ ಜಿಲ್ಲಾಡಳಿತ 13 ದಿನಗಳ ರಜೆ ಘೋಷಿಸಿತ್ತು. ಇದೀಗ ಮಳೆ ರಜೆಯನ್ನು ಸರಿದೂಗಿಸಲು ಶಿಕ್ಷಣ ಇಲಾಖೆಯು ಮುಂಬರುವ 26 ಶನಿವಾರಗಳಂದು ಪೂರ್ಣ ದಿನದ ತರಗತಿಗಳನ್ನು ನಡೆಸಲು ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆ…