ವಯನಾಡು ದುರಂತ: 282 ಮೃತ ದೇಹಗಳು ಪತ್ತೆ; ಮುಂಡಕೈಯಲ್ಲಿ ಇನ್ನೂ 250 ಮಂದಿ ನಾಪತ್ತೆ: ಬೆಳಗ್ಗೆ ಶೋಧ ಪುನರಾರಂಭ
ಮೆಪ್ಪಾಡಿ: ವಯನಾಡಿನ ಘೋರ ದುರಂತದ ಭೂಕುಸಿತದಲ್ಲಿ ಈವರೆಗೆ 282 ಮಂದಿ ಸಾವನ್ನಪ್ಪಿದ್ದಾರೆ. 195 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಸುಮಾರು 250 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಮುಂಡಕ್ಕೈ ಮತ್ತು ಚಾಲಿಯಾರ್‌ನಲ್ಲಿ ಇದುವರೆಗೆ 127 ಮೃತದೇಹಗಳು ಪತ್ತೆಯಾಗಿವೆ. ಮುಂಡಕೈಯಲ್ಲಿ ನದಿ…
