Category: ಕ್ರಿಕೆಟ್

ಸುಳ್ಯ: ಸರಕಾರಿ ಪದವಿ ಪೂರ್ವ ಕಾಲೇಜ್ ಅಮೃತ ಮಹೋತ್ಸವದ ಅಂಗವಾಗಿ ಎಂ.ಸಿ.ಸಿ ಕಪ್

ಚಾಂಪಿಯನ್ ತಂಡವಾಗಿ ಸ್ಪೋರ್ಟಿಂಗ್ ರೆಂಜಿಲಾಡಿ, ರನ್ನರ್ ಅಪ್ ಯುನೈಟೆಡ್ ಅರಂಬೂರು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜ್ ನ ಅಮೃತ ಮಹೋತ್ಸವದ ಅಂಗವಾಗಿ ಮಾರ್ನಿಂಗ್ ಕ್ರಿಕೆಟ್ ಕ್ಲಬ್ ನ ವತಿಯಿಂದ ಎರಡು ದಿನಗಳ ಕಾಲ ಬಹಳ ಅದ್ದೂರಿಯ ಅಂಡರ್ ಆರ್ಮ್ ಕ್ರಿಕೆಟ್…

ಓಲ್ಡ್ ಈಸ್ ಗೋಲ್ಡ್ – 8 ಕ್ರಿಕೆಟ್ ಪಂದ್ಯಾಟ ಹರಾಜು ಪ್ರಕ್ರಿಯೆ

ಫ್ರೆಂಡ್ಸ್ ಫಾರೆವರ್ ಶಾಂತಿನಗರ ಇದರ ಆಶ್ರಯದಲ್ಲಿ, ಶಿಹಾಬ್ ರವರ ನೇತೃತ್ವದಲ್ಲಿ ನಡೆಯಲಿರುವ ಹಿರಿಯರ ಓಲ್ಡ್ ಈಸ್ ಗೋಲ್ಡ್ ಎಂಟನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟದ ಹರಾಜು ಪ್ರಕ್ರಿಯೆಯು ಡಿ.15 ಅರಂಬೂರಿನಲ್ಲಿರುವ ರಸಪಾಕ ಹಾಲ್ ನಲ್ಲಿ ನಡೆಯಿತು. ಒಟ್ಟು ನಾಲ್ಕು ತಂಡಗಳು ಭಾಗವಹಿಸಲಿದ್ದು ಅತ್ಯಂತ…

ಪೈಚಾರ್: ಪಿರ್ಸಪ್ಪಾಡ್ ವತಿಯಿಂದ ಸೂಪರ್ ಸಿಕ್ಸ್ ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಟ; ನ್ಯೂ ಗೇಮ್ಸ್ ಮಾಡಾವು ಪ್ರಥಮ, ಆಲ್ಫಾ ಸ್ಟ್ರೈಕರ್ ದ್ವಿತೀಯ

ಪೈಚಾರ್: ಪಿರ್ಸಪ್ಪಾಡ್ ಬ್ರದರ್ಸ್ ವತಿಯಿಂದ ಸೌಹಾರ್ದ ಟ್ರೋಫಿ 2025, ಮೂರನೇ ಆವೃತ್ತಿಯ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ನ.09 ರಂದು ಶಾಂತಿನಗರ ಸ್ಟೇಡಿಯಂ ನಲ್ಲಿ ನಡೆಯಿತು. ಹಾಗೂ ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡವರಿಗೆ ಸನ್ಮಾನ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಯಿತು. ಪಂದ್ಯಾಟದ…

ಗಲ್ಫ್ ಬಾಯ್ಸ್ ಹಳೆಗೇಟು ಆಶ್ರಯದಲ್ಲಿ ಕ್ರಿಕೆಟ್ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ

ಕ್ರೀಡೆ ಯೊಂದಿಗೆ ಸಾಧಕರಿಗೆ ಸನ್ಮಾನ ಮಾದರಿ ಕಾರ್ಯ: ಕೆ. ಎಂ. ಮುಸ್ತಫ ಗಲ್ಫ್ ಬಾಯ್ಸ್ ಹಳೆಗೇಟು ಇದರ ಆಶ್ರಯದಲ್ಲಿ ದಿವಂಗತ ಸತ್ಯ ನಾರಾಯಣ. ಕೆ. ಇವರ ಸ್ಮರಣಾರ್ಥ ಪ್ರಥಮ ದರ್ಜೆ ಕಾಲೇಜು, ಕೊಡಿಯಾಲ ಬೈಲು ಕ್ರೀಡಾoಗಣ ದಲ್ಲಿ 6 ನೇ ವರ್ಷದ…

ಶಿಖರ್ ಧವನ್‌, ಸುರೇಶ್ ರೈನಾಗೆ ಸೇರಿದ 11.14 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಕ್ಕು ವಿಲವಿಲ ಎಂದು ಒದ್ದಾಡುತ್ತಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ ಹಾಗೂ ಸುರೇಶ್ ರೈನಾಗೆ ಜಾರಿ ನಿರ್ದೇಶನಾಲಯ ಮತ್ತೊಂದು ಆಘಾತ ನೀಡಿದೆ. ಈ ಇಬ್ಬರು ಕ್ರಿಕೆಟಿಗರಿಗೆ ಸೇರಿರುವ ಒಟ್ಟು 11.14 ಕೋಟಿ…

ಕೊನೆಗೂ ಕನಸು ನನಸು –ವಿಶ್ವಕಪ್’ಗೆ ಮುತ್ತಿಟ್ಟ ಭಾರತದ ಮಹಿಳಾ ತಂಡ

150 ಕೋಟಿ ಭಾರತೀಯರು ಬಹಳ ದಿನಗಳಿಂದ ಕಾಯುತ್ತಿದ್ದದ್ದನ್ನು ಭಾರತದ ಹೆಣ್ಣುಮಕ್ಕಳು ಮಾಡಿ ತೋರಿಸಿದ್ದಾರೆ. 2025 ರ ಮಹಿಳಾ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಎತ್ತಿಹಿಡಿದಿದೆ. ನವಿ ಮುಂಬೈನ ಡಿವೈ…

ಜೆಮಿಮಾ ಮ್ಯಾಜಿಕಲ್‌ ಶತಕದಾಟ; ಸೆಮಿ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ

ನವಿ ಮುಂಬೈನ ಡಿವೈ ಪಾಟೀಲ್(DY Patil) ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಐಸಿಸಿ(ICC) ಮಹಿಳಾ ಏಕದಿನ ವಿಶ್ವಕಪ್(World Cup) 2025 ರ ಸೆಮಿಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಭಾರತ ಸೋಲಿಸಿದೆ. ಜೆಮಿಮಾ ರೋಡ್ರಿಗಸ್(Jemimah Rodrigues) ಭರ್ಜರಿ ಶತಕ ಸಿಡಿಸಿ ಭಾರತ…

ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ, ಎಲ್ಲಾ 50 ಓವರ್ ಸ್ಪಿನ್ನರ್ ಗಳಿಂದಲೇ ಬೌಲಿಂಗ್

ಕ್ರಿಕೆಟ್ (Cricket) ಇತಿಹಾಸದಲ್ಲೇ ವೆಸ್ಟ್ ಇಂಡೀಸ್ ತಂಡ (West indies) ಹೊಸ ದಾಖಲೆ ಸೃಷ್ಟಿ ಮಾಡಿದೆ. ಹೌದು ವೆಸ್ಟ್ ಇಂಡೀಸ್ ತಂಡ ಬಾಂಗ್ಲಾದೇಶ (Bangladesh) ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ವೇಗಿಗಳಿಲ್ಲದೆ, ಕೇವಲ ಸ್ಪಿನ್ (Spin) ಬೌಲರ್‌ಗಳನ್ನೇ ಬಳಸಿಕೊಂಡು 50 ಓವರ್…

ಟೀಮ್ ಇಂಡಿಯಾದ ಹೊಸ ‘ಜೆರ್ಸಿ’ ಪ್ರಾಯೋಜಕರಾಗಿ ‘ಅಪೊಲೊ ಟೈರ್ಸ್’ ಆಯ್ಕೆ

(AI ಚಿತ್ರ) ಭಾರತೀಯ ಕ್ರಿಕೆಟ್ ತಂಡದ ಹೊಸ ಜೆರ್ಸಿ ಪ್ರಾಯೋಜಕರಾಗಿ ಅಪೊಲೊ ಟೈರ್ಸ್’ನ್ನ ಅನಾವರಣಗೊಳಿಸಲಾಗಿದ್ದು, 2027ರವರೆಗೆ ಹಕ್ಕುಗಳನ್ನು ಪಡೆದುಕೊಂಡಿದೆ. ಬೆಟ್ಟಿಂಗ್-ಸಂಬಂಧಿತ ಅರ್ಜಿಗಳ ಮೇಲಿನ ನಿಷೇಧದ ನಂತರ ಬಿಸಿಸಿಐ ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ಮುಕ್ತಾಯಗೊಳಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ. ಒಪ್ಪಂದದಡಿಯಲ್ಲಿ,…

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಗೆ ಆಗಮಿಸಿದ ಆರ್.ಸಿ.ಬಿ ತಂಡ – ವಿರಾಟ್ ಕೊಹ್ಲಿ ನೋಡಿ ಎಲ್ಲರೂ ಶಾಕ್

ಉಡುಪಿ ಸೆಪ್ಟೆಂಬರ್ 16: ಈ ಬಾರಿ ಉಡುಪಿ ಶ್ರೀಕೃಷ್ಣ ಜನ್ಮಾಷ್ಠಮಿಗೆ ಆರ್ ಸಿಬಿ ತಂಡವೇ ಆಗಮಿಸಿದ್ದು, ಈ ಬಾರಿಯ ವಿಶೇಷವಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಪ್ರತೀ ವರ್ಷ ಭಕ್ತರು ಸಾವಿರಾರು…