ಹಾಸನ: 7 ಜನರ ಮುಕ್ತ ಫುಟ್ಬಾಲ್ ಪಂದ್ಯಾಟ- ಪ್ರಥಮ ಟೀಂ TFC. ಬೆಂಗಳೂರು, ದ್ವಿತೀಯ ಹೊಯ್ಸಳ ಹಾಸನ
ಹಾಸನ: ಹಾಸನ ಫುಟ್ಬಾಲ್ ಅಸೊಶಿಯೇಶನ್ ಹಾಗೂ ಹಾಸನ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ದಿ| ಹೆಚ್.ಎಸ್ ಪ್ರಕಾಶ್ ಸ್ಮರಣಾರ್ಥ ರಾಜ್ಯ ಮಟ್ಟದ 3 ದಿನಗಳ ಏಳು ಜನರ ಮುಕ್ತ ಸೂರ್ಯ ಬೆಳಕು ಹಾಗೂ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟ ಹಾಸನ…
