ಸುಳ್ಯದಲ್ಲಿ ನಡೆಯಲಿದೆ ರೋಚಕ ಕಾದಾಟ; ಒಂದೇ ಅಂಗಳದಲ್ಲಿ ಕಣಕ್ಕಿಳಿಯಲಿದ್ದಾರೆ ಹಿರಿಯ ಮತ್ತು ಕಿರಿಯ ದಿಗ್ಗಜರು!
ಸುಳ್ಯ: ಜಯನಗರ ಹಾಗೂ ಹಳೆಗೇಟು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಪರೂಪದ ಕ್ರೀಡಾಕೂಟವೊಂದಕ್ಕೆ ಸಾಕ್ಷಿಯಾಗಲು ಕ್ಷಣಗಣನೆ ಆರಂಭವಾಗಿದೆ. ಸ್ಥಳೀಯ ಲೆಜೆಂಡ್ ಆಟಗಾರರು ಮತ್ತು ಹೊಸ ತಲೆಮಾರಿನ ಆಟಗಾರರ ಸಮಾಗಮಕ್ಕೆ ಸುಳ್ಯದ ಕ್ರೀಡಾಂಗಣ ಸಜ್ಜಾಗಿದೆ. ”ವಯಸ್ಸು ಕೇವಲ ಸಂಖ್ಯೆ ಮಾತ್ರ” (Age is…
