Category: ಸಾವು-ನೋವು

ಈಜುಕೊಳದಲ್ಲಿ ಮೂವರು ಯುವತಿಯರ ಸಾವು – ರೆಸಾರ್ಟ್ ಗೆ ಬೀಗ ಜಡಿದ ಅಧಿಕಾರಿಗಳು

ಮಂಗಳೂರು ನವೆಂಬರ್ 17: ವಾರದ ರಜೆ ಕಳೆಯಲು ಮಂಗಳೂರಿಗೆ ಬಂದ ಮೂವರು ಸ್ನೇಹಿತೆಯರು ಈಜುಕೊಳದಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಆನ್ಲೈನಲ್ಲೇ ರೂಂ ಬುಕ್ ಮಾಡಿ ಮೂವರು ಒಟ್ಟಾಗಿ ಮಂಗಳೂರಿನ ಸೋಮೇಶ್ವರ ಬೀಚ್ ಬಳಿಯ ಖಾಸಗಿ ರೆಸಾರ್ಟಿನ ಈಜು ಕೊಳಕ್ಕಿಳಿದು ವಿಲ ವಿಲ ಒದ್ದಾಡಿ…

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆ; ಕೆದಿಲದಲ್ಲಿ ಸಿಡಿಲಾಘಾತಕ್ಕೆ ಬಾಲಕ ಬಲಿ

ಭಾನುವಾರ (ನವೆಂಬರ್‌ 17ರ) ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಸಿಡಿಲು ಮಿಂಚಿನೊಂದಿಗೆ ಭಾರಿ ಮಳೆಯಾಗಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಪುತ್ತೂರು, ಕಡಬ, ಬಂಟ್ವಾಳ ಹಾಗೂ ಮಂಗಳೂರಿನ ಕೆಲವೆಡೆ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಲ್ಲಿಯೂ ಸಂಜೆ ವೇಳೆ…

ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ. ನವ ವಧು-ವರ ಸೇರಿ 7 ಮಂದಿ ಮೃತ್ಯು

ಉತ್ತರ ಪ್ರದೇಶ: ಆಗತಾನೆ ಮದುವೆ ಕಾರ್ಯಕ್ರಮ ಮುಗಿದು ಮನೆಗೆ ಹಿಂತಿರುಗುತ್ತಿದ್ದ ನವ ವಧು-ವರ ಇದ್ದ ಕಾರು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ವಧು ವರ ಸೇರಿ ಒಂದೇ ಕುಟುಂಬದ…

ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ; 10 ಮಕ್ಕಳು ಸಜೀವ ದಹನ,

ಶುಕ್ರವಾರ ತಡರಾತ್ರಿ ಉತ್ತರ ಪ್ರದೇಶದ (Uttar Pradesh) ಝಾನ್ಸಿ (Jhansi) ವೈದ್ಯಕೀಯ ಕಾಲೇಜಿನ (Medical college) ಎನ್‌ಐಸಿಯುನಲ್ಲಿ (Neonatal Intensive Care Unit) ಬೆಂಕಿ (Fire) ಕಾಣಿಸಿಕೊಂಡು 10ಕ್ಕೂ ಹೆಚ್ಚು ಮಕ್ಕಳು (Children) ಸಜೀವ ದಹನಗೊಂಡಿದ್ದಾರೆ. ಅನೇಕ ಮಕ್ಕಳು ಇನ್ನೂ ವಾರ್ಡ್‌ನಲ್ಲಿ…

ಬಂಟ್ವಾಳ : ಮಸೀದಿಯಲ್ಲಿ ಕುಳಿತಿದ್ದ ವೇಳೆ ಹೃದಯಾಘಾತ, ಮಾಣಿ ಅಶ್ರಫ್ ಕರಾವಳಿ ನಿಧನ..!

ಬಂಟ್ವಾಳ: ಮಸೀದಿಯಲ್ಲಿ ಕುಳಿತಿದ್ದ ವೇಳೆ ಹೃದಯಾಘಾತ ಸಂಭವಿಸಿದ ಪರಿಣಾಮ ಮುಸ್ಲೀಂ ಸಮುದಾಯದ ಮುಂದಾಳು , ಸಾಮಾಜಿಕ ನೇತಾರ ಮಾಣಿ ಅಶ್ರಫ್ ಕರಾವಳಿ ನಿಧನ ಹೊಂದಿದ್ದಾರೆ. ಬಂಟ್ವಾಳ ಮಾಣಿ ಸಮೀಪದ ಬುಡೋಳಿ ನಿವಾಸಿಯಾಗಿರುವ 52 ವರ್ಷದ ಅಶ್ರಫ್ ಕರಾವಳಿ ಹೃದಯಾಘಾತದಿಂದ ಶುಕ್ರವಾರ ಮಧ್ಯಾಹ್ನ…

ನೇಜಾರು ಹತ್ಯಾಕಾಂಡಕ್ಕೆ ಒಂದು ವರ್ಷ – ಉಡುಪಿಯಲ್ಲಿ ಹರಿದಿತ್ತು ರಕ್ತದೋಕುಳಿ …!!

ಉಡುಪಿ ನವೆಂಬರ್ 12: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಒಂದು ವರ್ಷ, ಕಳೆದ ವರ್ಷ ಇದೇ ದಿನ ಎಂದಿನಂತೆ ಇದ್ದಿದ್ದ ಉಡುಪಿ ಜಿಲ್ಲೆಯಲ್ಲಿ ಈ ಘಟನೆ ಎಲ್ಲರನ್ನೂ ದಿಗ್ಬ್ರಮೆಗೆ ದೂಡಿತ್ತು. ಬುದ್ದಿವಂತರ ಜಿಲ್ಲೆಯಲ್ಲಿ ಈ…

ಉಳ್ಳಾಲ: ಮುಝೈನ್’ ನನ್ನು ಬಲಿ ಪಡೆದ ವಿಷಮ ಜ್ವರ..!

ಉಳ್ಳಾಲ: ವಿಷಮ ಜ್ವರ ಉಳ್ಳಾಲದಲ್ಲಿ ಯುವಕನನ್ನೇ ಬಲಿ ಪಡೆದಿದ್ದು ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಉಳ್ಳಾಲ ನಗರಸಭಾ ವ್ಯಾಪ್ತಿಯ ಅಕ್ಕರೆಕೆರೆ ನಿವಾಸಿ ಅಬ್ದುಲ್ ಅಝೀಝ್ ಉಸ್ತಾದ್ ಹಾಗೂ ಜಮೀಲಾ ದಂಪತಿಯ ಪುತ್ರ ಮುಝೈನ್(22) ಮೃತಪಟ್ಟ ಯುವಕನಾಗಿದ್ದಾನೆ. ಜ್ವರದಿಂದ…

ಪಾಕಿಸ್ತಾನ – ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಪೋಟ – 20ಕ್ಕೂ ಅಧಿಕ ಮಂದಿ ಸಾವು

ಪಾಕಿಸ್ತಾನ ನವೆಂಬರ್ 09: ಪಾಕಿಸ್ತಾನದ ಬಲೂಚಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 24 ಜನರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಸ್ಫೋಟದ ಸಮಯದಲ್ಲಿ, ಪೇಶಾವರಕ್ಕೆ ಪ್ಲಾಟ್‌ಫಾರ್ಮ್‌ನಿಂದ ಹೊರಡಲು ರೈಲು ಸಿದ್ಧವಾಗಿತ್ತು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್…

ಸುಳ್ಯ: ನಿನ್ನೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿಯ ಅಂತಿಮ ನಮನಕ್ಕೆ  ಬೆಳಗ್ಗೆ 9 ರಿಂದ 10 ಗಂಟೆ ತನಕ ಸುಳ್ಯ ಯುವಜನ ಸಂಯುಕ್ತ ಮಂಡಳಿಯಲ್ಲಿ ಅವಕಾಶ

ನ.8ರಂದು ಸಂಜೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುಳ್ಯ ಜೂನಿಯ‌ರ್ ಕಾಲೇಜು ಹಿರಿಯ ವಿದ್ಯಾರ್ಥಿ ರಚನಾ ಅವರ ಪಾರ್ಥೀವ ಶರೀರರವು ಇಂದು ಬೆಳಿಗ್ಗೆ 9am ಗಂಟೆಯಿಂದ 10am ಗಂಟೆ, ಸುಮಾರು 1 ಗಂಟೆಗಳ ಕಾಲ ಸುಳ್ಯ ಜೂನಿಯರ್ ರಸ್ತೆ ಬಳಿಯ ಯುವಜನ ಸಂಯುಕ್ತ…

ಸುಳ್ಯ: ಬಸ್ ಡಿಪೋ ಬಳಿ ಸರಕಾರಿ ಬಸ್ ಹಾಗೂ ಸ್ಕೂಟಿ ನಡುವೆ ಅಪಘಾತ : ವಿದ್ಯಾರ್ಥಿನಿ ಸಾವು

ಸುಳ್ಯ : ಉಬರಡ್ಕ ರಸ್ತೆಯ ಸೂಂತೋಡು ಸಮೀಪ KSRTC ಬಸ್ ಡೀಪೊ ಬಳಿ ಸರಕಾರಿ ಬಸ್ಸು ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಓರ್ವಳು ಮೃತಪಟ್ಟ ಘಟನೆ ವರದಿಯಾಗಿದೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ರಚನಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ನಾರಾಯಣ ಕಾಡುತೋಟ ಮತ್ತು…