ವಯನಾಡು ಮಹಾ ದುರಂತ: ಸಂತ್ರಸ್ತ ಕುಟುಂಬದ 100 ಮಕ್ಕಳಿಗೆ ಉಚಿತ ವಿದ್ಯಾಬ್ಯಾಸ ಯೇನೆಪೋಯ ಅಬ್ದುಲ್ಲ ಕುಂಞಿಯವರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ವ್ಯಾಪಕ ಪ್ರಶoಶೆ
ಕೇರಳದ ವಯನಾಡಿನಲ್ಲಿ ಹಿಂದೆoದೂ ಕಂಡರಿಯದ ಭೀಕರ ದುರಂತಕ್ಕೆ ಇಡೀ ಜಗತ್ತೇ ಸಹಾಯ ಹಸ್ತ ಚಾಚಿದ್ದು ಸಕಲ ನೆರವಿನೊಂದಿಗೆ ಧಾವಿಸುತ್ತಿರುವ ಈ ಸಂದರ್ಭದಲ್ಲಿ ಮಂಗಳೂರಿನ ಯೇನೆಪೋಯ ಡೀಮ್ಡ್ ಯೂನಿವರ್ಸಿಟಿ ಯವರು ಸಂತ್ರಸ್ತ ಕುಟುಂಬಗಳ ವಿದ್ಯಾಭ್ಯಾಸಕ್ಕೆ 100 ಉಚಿತ ಸೀಟು ಗಳು ಶಿಕ್ಷಣ ದ…
