ಸುಳ್ಯ: ಜಬ್ಬಾರ್ ಮೃತ್ಯು ಪ್ರಕರಣಕ್ಕೆ ತಿರುವು; ಕೊಲೆ ಆರೋಪ- ದೂರು ದಾಖಲು
ನಿನ್ನೆ ರಾತ್ರಿ ಸುಳ್ಯದ ಬೆಟ್ಟಂಪಾಡಿಯಲ್ಲಿ ಮೃತಪಟ್ಟ ಆಟೋ ಚಾಲಕ ಜಬ್ಬಾರ್ ರವರ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಹಲ್ಲೆಯ ಕಾರಣದಿಂದ ಸಾವು ಸಂಭವಿಸಿರುವುದಾಗಿ ಪತ್ನಿ ದೂರು ನೀಡಿದ್ದಾರೆ. ಜಬ್ಬಾರ್ ಮೇಲೆ ಹಲ್ಲೆ ನಡೆಸಿರುವರೆನ್ನಲಾದ ರಫೀಕ್ ಎಂಬವರನ್ನು ಸುಳ್ಯ ಪೋಲೀಸರು ಠಾಣೆಗೆ ಕರೆಸಿ…
