Category: ಸಾವು-ನೋವು

ಯಾ ಆಲಿ ರಹೆಮ್ ಆಲಿ ಸೂಪರ್ ಹಿಟ್ ಗಾಯಕ ಝುಬೀನ್ ಗರ್ಗ್ ನಿಧನ

ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಹಲವು ಅತ್ಯುತ್ತಮ ಹಾಡುಗಳನ್ನು ಹಾಡಿರುವ ಗಾಯಕ ಜುಬೀನ್ ಗರ್ಗ್ ಸಿಂಗಪುರದಲ್ಲಿ ನಡೆದ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ (ಆಳ ಸಮುದ್ರದಲ್ಲಿ ಈಜಾಟ) ಸಾಹಸ ಮಾಡುವಾಗ ಜುಬೀನ್…

ಕ್ಯಾಲಿಫೋರ್ನಿಯಾ ಪೊಲೀಸರ ಗುಂಡೇಟಿಗೆ ಭಾರತೀಯ ಟೆಕ್ಕಿ ಬಲಿ

ಸೆಪ್ಟೆಂಬರ್ 19: ಅಮೆರಿಕದ ಕ್ಯಾಲಿಫೋರ್ನಿಯಾ ಪೊಲೀಸರು ಭಾರತೀಯ ಟೆಕ್ಕಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದಲ್ಲಿ 30 ವರ್ಷದ ಭಾರತೀಯ ಎಂಜಿನಿಯರ್‌ನನ್ನು ಹತ್ಯೆ ಮಾಡಲಾಗಿದೆ. ಸೆಪ್ಟೆಂಬರ್ 3 ರಂದು ಪೊಲೀಸರು ಆತನ…

Robo Shankar: ತಮಿಳು ಹಾಸ್ಯನಟ ರೋಬೋ ಶಂಕರ್‌ ಇನ್ನಿಲ್ಲ

ಚೆನ್ನೈ: ತಮಿಳು ಚಿತ್ರರಂಗದ ಹಾಸ್ಯನಟ (Tamil comedy actor) ರೋಬೋ ಶಂಕರ್ (Robo Shankar) ಇಂದು ನಿಧನರಾದರು. ಅವರಿಗೆ 46 ವರ್ಷ ವಯಸ್ಸಾಗಿತ್ತು. ಆರೋಗ್ಯ ಸಮಸ್ಯೆಗಳಿಂದಾಗಿ ಪೆರುಂಗುಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು 8.30 ರ ಸುಮಾರಿಗೆ ನಿಧನರಾದರು. ಪೊಲೀಸರು ಈ…

ಕಾಸರಗೋಡು: ಕಾರು ಡಿಕ್ಕಿ- ಅಟೋ ಚಾಲಕ ಮೃತ್ಯು

ಪೆರ್ಲ ಪೇಟೆಯ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ ಸುಮಾರು 8.30 ಗಂಟೆಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಮಣಿಯಂಪಾರೆ ನಿವಾಸಿಯಾದ ರಿಕ್ಷಾ ಚಾಲಕ ಶೇಣಿ ಬಾರೆದಳದ ನಾರಾಯಣ ಮೂಲ್ಯ (67) ಸಾವನ್ಬಪ್ಪಿದ್ದಾರೆ. ಇವರು ಚಲಾಯಿಸುತ್ತಿದ್ದ ರಿಕ್ಷಾಕ್ಕೆ ಹಿಂದೆಯಿಂದ ಬಂದ ಕಾರೊಂದು ಡಿಕ್ಕಿಯಾಗಿತ್ತು. ರಿಕ್ಷಾದಲ್ಲಿದ್ದ ಸಹ…

ಕಲ್ಲುಗುಂಡಿ: ಟ್ಯಾಂಕರ್ ಹಾಗೂ ಕಾರಿನ‌ ನಡುವೆ ಭೀಕರ ಅಪಘಾತ; ಮಹಿಳೆ ಮೃತ್ಯು

ಕಲ್ಲುಗುಂಡಿಯ ಕಡೆಪಾಲದಲ್ಲಿ ಟ್ಯಾಂಕರ್ ಮತ್ತು ಕಾರಿನ ಮಧ್ಯೆ ನಡೆದ ಭೀಕರ ಅಪಘಾತ ನಡೆದಿದೆ. ತಕ್ಷಣ ಆಸ್ಪತ್ರೆಗೆ ಗಾಯಾಳುಗಳನ್ನು ತರಲಾಗಿದೆ. ಗಂಭೀರ ಗಾಯಗೊಂಡ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಮಡಿಕೇರಿಗೆ ತೆರಳುವ ಕಾರು ಹಾಗೂ ಸುಳ್ಯ ಕಡೆ ಬರುತ್ತಿದ್ದ ಟ್ಯಾಂಕರ್ ಲಾರಿ…

ಗಣೇಶ ವಿಸರ್ಜನೆ ವೇಳೆ ಕುಣಿಯುತ್ತಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿ -ಕೊನೆ ಕ್ಷಣದ ವಿಡಿಯೋ

Nammasullia:ಸೆ.01: ಗಣಪತಿ ವಿಸರ್ಜನೆ ವೇಳೆ ಡಿಸೆ ಹಾಡಿಗೆ ಕುಣಿಯುತ್ತಿದ್ದ ವ್ಯಕ್ತಿ ಏಕಾಏಕಿ ಕುಸಿದು ಬಿದ್ದು ಸಾವನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಜೊತ್ತನಪುರ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಂಜುನಾಥ್ (55) ಎಂದು ಗುರುತಿಸಲಾಗಿದೆ. ಗಣೇಶ ಹಬ್ಬದಂದು ಜೊತ್ತನಪುರ ಗ್ರಾಮದಲ್ಲಿ…

ಅಪ್ಘಾನಿಸ್ತಾನದಲ್ಲಿ ಭೀಕರ ಭೂಕಂಪ – 600ಕ್ಕೂ ಅಧಿಕ ಮಂದಿ ಬಲಿ

ಕಾಬೂಲ್ ಸೆಪ್ಟೆಂಬರ್ 01: ಭೀಕರ ಭೂಕಂಪಕ್ಕೆ ಅಪ್ಘಾನಿಸ್ತಾನದಲ್ಲಿ 600ಕ್ಕೂ ಅಧಿಕ ಮಂದಿ ಸಾವನಪ್ಪಿದ ಘಟನೆ ನಡೆದಿದ್ದು, ಸುಮಾರು 1300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಸೋಮವಾರ ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 6.0 ರಷ್ಟು ತೀವ್ರತೆಯ ಭೂಕಂಪ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ…

ಅಬ್ದುಲ್ ರಹಿಮಾನ್ ಹಾಜಿ ಅರಂಬೂರು ನಿಧನ.

ಅರಂಬೂರಿನ ಹಿರಿಯ ವ್ಯಕ್ತಿ, ಹಿರಿಯ ವರ್ತಕರೂ, ಬದರ್ ಜುಮ್ಮಾ ಮಸೀದಿ ಅರಂಬೂರು ಇದರ ಗೌರವಾಧ್ಯಕ್ಷರಾದ ಹಾಜಿ ಅಬ್ದುಲ್‌ ರಹಿಮಾನ್ ಅರಂಬೂರು,ರವರು ವಯೋಸಹಜ ಅಲ್ಪಕಾಲದ ಅನಾರೋಗ್ಯದಿಂದ ಇದೀಗ ನಿಧನ ಹೊಂದಿದ್ದಾರೆ. ಇವರು ಮಕ್ಕಳಾದ, ಮೊಹಿದ್ದೀನ್ ಅರಂಬೂರು, ಬಶೀರ್ ಅರಂಬೂರು, ಖಲಂದರ್ ಅರಂಬೂರು, ಅಬ್ದುಲ್…

ಹಳೆಗೇಟು: ಆಟೋ ಡ್ರೈವರ್ ಜನಾರ್ಧನ ನಾಯ್ಕ್ ಹೊಸಗದ್ದೆ ನಿಧನ

ಹಳೆಗೇಟು: ಸುಳ್ಯ ಕಸಬಾ ಗ್ರಾಮದ ಹೊಸಗದ್ದೆ ನಿವಾಸಿ ಜನಾರ್ಧನ ನಾಯ್ಕ್ ಆಟೋ ಡ್ರೈವರ್ ಹೃದಯಾಘಾತದಿಂದ ನಿನ್ನೆ ತಡ ರಾತ್ರಿ 3:55 ರ ಸುಮಾರಿಗೆ ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರು, ಚಿಕಿತ್ಸೆ ಫಲಕಾರಿಯಾಗದೆ…

ಸುಳ್ಯ: ಹಳೆಗೇಟಿನಲ್ಲಿ ನೇಣು ಬಿಗಿದು ಮಹಿಳೆ ಆತ್ಮಹತ್ಯೆ.!

ಸುಳ್ಯ: ಹಳೆಗೇಟಿನಲ್ಲಿರುವ ತನ್ನ ಮನೆಯಲ್ಲಿ ತಾಹಿರ (26) ಎಂಬ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ವರದಿಯಾಗಿದೆ. ತಾಹಿರ ಅವರು ಅಜ್ಜಾವರದ ನಿವಾಸಿ ಲತೀಫ್ ಅವರ ಪತ್ನಿಯಾಗಿದ್ದು, ಮೂರು ಮಕ್ಕಳ ತಾಯಿಯಾಗಿದ್ದರು. ದಂಪತಿ ಕೆಲವು ತಿಂಗಳಿಂದ ಸುಳ್ಯ ಹಳೆಗೇಟು…