ಸೌಹಾರ್ದತೆ ಮತ್ತು ಐಕ್ಯತೆಯಿಂದ ಬದುಕು ಸಾಗಿಸಲು ದುಗ್ಗಲಡ್ಕ ತಂಙಳ್ ಕರೆ
ಗೂನಡ್ಕ: ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ, ಪ್ರತಿಯೊಬ್ಬರೂ ಸೌಹಾರ್ದತೆ (Harmony) ಮತ್ತು ಐಕ್ಯತೆಯೊಂದಿಗೆ (Unity) ಬದುಕು ಸಾಗಿಸಬೇಕು. ಪೂರ್ವಿಕರಾದ ಸಜ್ಜನರು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ಜೀವನ ನಡೆಸಿದಲ್ಲಿ ಮಾತ್ರ ಸೌಹಾರ್ದತೆ ಮತ್ತು ಐಕ್ಯತೆಯನ್ನು ಸುಭದ್ರಗೊಳಿಸಲು ಸಾಧ್ಯ ಎಂದು ಅಸ್ಸಯ್ಯದ್ ಎನ್ ಪಿ ಎಂ ಝೈನುಲ್…
