ಸುಳ್ಯ: ಅಗಸ್ಟ್ 26 ಪೈಚಾರು ನಿನ್ನೆ ರಾತ್ರಿ ಹಳೆಗೇಟಿನ ಶಂಶುದ್ದೀನ್ ಎಂಬುವವರ ನಗದು ಇದ್ದ ಪಸ್೯ ಕಳೆದು ಹೋಗಿದ್ದು, ಆ ಪರ್ಸ್ ಸುಳ್ಯ ಪೈಚಾರು ಭಾಗದಲ್ಲಿ ಹೋಟೆಲ್ ಫುಡ್ ಪಾಯಿಂಟ್ ಮಾಲೀಕ ಕರೀಮ್ ಇವರಿಗೆ ಬಿದ್ದು ಸಿಕ್ಕಿದೆ. ಕೂಡಲೇ ಅದರ ವಾರಿಸುದಾರರನ್ನು ಪತ್ತೆ ಹಚ್ಚಿ ಇಂದು ಬೆಳಿಗ್ಗೆ ಶಂಶುದ್ದೀನ್ ಹಳೆಗೇಟು ಅವರಿಗೆ ಶಶೀ ಅಡ್ಕಾರು ಅವರ ಮುಖಾಂತರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ವರದಿ: ರಫೀಕ್ (BMA)