ಪೈಚಾರ್: ಇಲ್ಲಿನ ಬೊಳುಬೈಲು ನಿವಾಸಿಯಾಗಿರುವ, ಗಾಂಧಿನಗರ ಜಮಾಅತ್ ಸದಸ್ಯ ಜಾಲ್ಸೂರಿನಲ್ಲಿರುವ ಪ್ರಗತಿ ಚಿಕನ್ ಸೆಂಟರ್ ಮಾಲಕ ಅಶ್ರಫ್ ಪ್ರಗತಿ ಹಾಗೂ ಕಾರ್ ಡೀಲರ್ ರವೂಪ್ ಪ್ರಗತಿಯವರ ತಂದೆ, ಮತ್ತು ಸುಳ್ಯ ಪ್ರಗತಿ ಚಿಕನ್ ಗ್ರೂಪ್ಸ್ ನವರ ತಂಗಿಯ ಗಂಡ ಅಬ್ದುಲ್ಲಾ ಬೊಳುಬೈಲು ಡಿ.19 ರಂದು ರಾತ್ರಿ ನಿಧನರಾಗಿದ್ದಾರೆ. ಜನಾಝ ನಮಾಝ್ ನಾಳೆ ಬೆಳಿಗ್ಗೆ 10:30 am ಕ್ಕೆ ಗಾಂಧಿನಗರ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.