ಬಶೀರ್ ಯು.ಪಿ ಯವರಿಗೆ ‘ಪ್ರೇರಣಾ ಪ್ರಶಸ್ತಿ’ ನೀಡಿ ಸನ್ಮಾನ

News

ಜೇಸಿಐ ಮಂಗಳೂರು ಆತಿಥ್ಯದಲ್ಲಿ ಪಾಲೇಮಾರ್ ಗಾರ್ಡನ್‌ನಲ್ಲಿ ನಡೆದ ‘ಆರೋಹಣ’ ವಲಯ ತರಬೇತಿ ಸಮ್ಮೇಳನದಲ್ಲಿ, ಜೇಸಿಐ ಸುಳ್ಯ ಸಿಟಿ ಪೂರ್ವಾಧ್ಯಕ್ಷರಾದ ಬಶೀರ್ ಯು.ಪಿ ಯವರನ್ನು ವಿಶೇಷ ಸಾಧನೆಗಾಗಿ ‘ಪ್ರೇರಣಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಘಟಕ ಅಧ್ಯಕ್ಷರಾದ ನಾಗವೇಣಿ ದಾಮೋದರ ಹಾಗೂ ಪೂರ್ವಾಧ್ಯಕ್ಷರಾದ ಚಂದ್ರಶೇಖರ ಕನಕಮಜಲು ಮತ್ತು ದೀಪಕ್ ರಾಜ್ ಉಪಸ್ಥಿತರಿದ್ದು ಅಭಿನಂದಿಸಿದರು.

Leave a Reply

Your email address will not be published. Required fields are marked *