ವಾಹನ ಸವಾರರಿಗೆ ಗುಡ್ ನ್ಯೂಸ್: ‘ಗ್ರ್ಯಾಂಡ್ ವ್ಹೀಲ್ಸ್’ ನಲ್ಲಿ ಆಕರ್ಷಕ ಆಫರ್

Business News News

ಸುಳ್ಯ: ವಿದ್ಯಾನಗರ ಹಳೆಗೇಟು‌ ಬಳಿ ಕಾರ್ಯಾನಿರ್ವಹಿಸುತ್ತಿರುವ ಜನಪ್ರಿಯ ‘ಗ್ರ್ಯಾಂಡ್ ವ್ಹೀಲ್ಸ್’ (Grand Wheels) ಟೈರ್ ಮಾರಾಟ ಮಳಿಗೆಯಿಂದ ಗ್ರಾಹಕರಿಗಾಗಿ ವಿಶೇಷ ಕೊಡುಗೆಯನ್ನು ಘೋಷಿಸಲಾಗಿದೆ.

ಮಳಿಗೆಯಲ್ಲಿ ಎಲ್ಲಾ ಪ್ರಮುಖ ಬ್ರ್ಯಾಂಡ್‌ಗಳ ನೂತನ ಟೈರ್‌ಗಳ ಮಾರಾಟದ ಜೊತೆಗೆ ವೀಲ್ ಅಪ್ಲೈನ್‌ಮೆಂಟ್ ಹಾಗೂ ಅತ್ಯುತ್ತಮ ಸೇವೆಗಳು ಲಭ್ಯವಿವೆ. ಇದರೊಂದಿಗೆ ಗ್ರಾಹಕರಿಗೆ ಬಂಪರ್ ಕೊಡುಗೆಯೊಂದನ್ನು ನೀಡಲಾಗುತ್ತಿದ್ದು, 15 ಇಂಚು ಅಥವಾ ಅದಕ್ಕಿಂತ ಹೆಚ್ಚಿನ ಅಳತೆಯ ಗುಡ್‌ಇಯರ್ ಮ್ಯಾಕ್ಸ್‌ಗಾರ್ಡ್ (Goodyear MaxGuard) ನಾಲ್ಕು ಟೈರ್‌ಗಳನ್ನು ಖರೀದಿಸಿದರೆ, ಅವರಿಗೆ ಆಕರ್ಷಕ ‘ಅಮೆರಿಕನ್ ಟೂರಿಸ್ಟರ್’  (American Tourister) ಬ್ಯಾಕ್‌ಪ್ಯಾಕ್ ಬ್ಯಾಗ್ ಉಚಿತವಾಗಿ ದೊರೆಯಲಿದೆ.

  • ಗ್ರ್ಯಾಂಡ್ ವೀಲ್ಸ್, ವಿದ್ಯಾನಗರ ಓಲ್ಡ್ ಗೇಟ್, ಸುಳ್ಯ.
  • 7409 89524

Leave a Reply

Your email address will not be published. Required fields are marked *