ಕಲ್ಲುಗುಂಡಿ ‘ಸೂಪರ್ ಸ್ಟೀಲ್ಸ್’: ಗುಣಮಟ್ಟದ ಕಟ್ಟಡ ಸಾಮಗ್ರಿಗಳಿಗೆ ವಿಶ್ವಾಸಾರ್ಹ ವಿಳಾಸ

Business News News

ಕಲ್ಲುಗುಂಡಿ: ನಿರ್ಮಾಣ ಕ್ಷೇತ್ರಕ್ಕೆ ಬೇಕಾದ ಅತ್ಯುತ್ತಮ ಗುಣಮಟ್ಟದ ಕಬ್ಬಿಣ ಹಾಗೂ ಕಟ್ಟಡ ಸಾಮಗ್ರಿಗಳನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಕಲ್ಲುಗುಂಡಿ ಮುಖ್ಯ ರಸ್ತೆಯ ಸೂಪರ್ ಕಾಪ್ಲೆಕ್ಸ್‌ನಲ್ಲಿ ‘ಸೂಪರ್ ಸ್ಟೀಲ್ಸ್’ (Super Steels) ಸಂಸ್ಥೆಯು ಗ್ರಾಹಕರ ಸೇವೆಗೆ ಸಿದ್ಧಗೊಂಡಿದೆ.

ಮನೆ ನಿರ್ಮಾಣ ಮತ್ತು ವಿವಿಧ ಬಗೆಯ ಕಟ್ಟಡ ಕಾಮಗಾರಿಗಳಿಗೆ ಅತ್ಯಂತ ಅವಶ್ಯಕವಿರುವ ಸ್ಕ್ವೇರ್ ಪೈಪ್ (Square Pipe), ಟಿಎಮ್‌ಟಿ ಬಾರ್ಸ್ (TMT Bars), ಜಿಐ ಪೈಪ್‌ಗಳು (GI Pipes), ಬೈಂಡಿಂಗ್ ವೈರ್ (Binding Wire), ಎಎಸಿ ಬ್ಲಾಕ್ (AAC Block) ಹಾಗೂ ಇತರೆ ಸಕಲ ಬೃಹತ್ ಕಟ್ಟಡ ಸಾಮಗ್ರಿಗಳು ಇಲ್ಲಿ ಲಭ್ಯವಿವೆ.

ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸುಲಭವಾಗಿ ಮತ್ತು ನ್ಯಾಯಯುತ ದರದಲ್ಲಿ ತಲುಪಿಸುವ ಮೂಲಕ ನಂಬಿಕಾರ್ಹ ಸೇವೆಯನ್ನು ನೀಡಲು ಈ ಸಂಸ್ಥೆ ಮುಂದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಥವಾ ಆರ್ಡರ್‌ಗಳಿಗಾಗಿ ಸಂಪರ್ಕಿಸಿ:

  • ಮೊಬೈಲ್ ಸಂಖ್ಯೆ: 74064 34652 | 94493 66505
  • ವಿಳಾಸ: ಸೂಪರ್ ಸ್ಟೀಲ್ಸ್, ಸೂಪರ್ ಕಾಪ್ಲೆಕ್ಸ್, ಮುಖ್ಯ ರಸ್ತೆ, ಕಲ್ಲುಗುಂಡಿ – 574234

Leave a Reply

Your email address will not be published. Required fields are marked *