Tag: Kallugundi

ಕಲ್ಲುಗುಂಡಿ: ಪುಣ್ಯ ಪ್ರವಾದಿ ಮುಹಮ್ಮದ್ ನಬಿ (ಸ)ರ ಮಿಲಾದುನ್ನೆಬಿ ಕಾರ್ಯಕ್ರಮದ ಲೋಗೋ ಪ್ರಕಾಶನ ಮತ್ತು ಗ್ರೂಪ್ ಲೀಡರ್ ಗಳಿಗೆ ಫ್ಲಾಗ್ ಹಸ್ತಾಂತರ

ಮುಹಿಯದ್ದೀನ್ ಜುಮಾ ಮಸೀದಿ ಕಲ್ಲುಗುಂಡಿಯಲ್ಲಿ ಪುಣ್ಯ ಪ್ರವಾದಿ ಮುಹಮ್ಮದ್ ನಬಿ (ಸ )ರ ಮಿಲಾದುನ್ನೆಬಿ ಕಾರ್ಯಕ್ರಮದ ಲೋಗೋ ಪ್ರಕಾಶನ ಮತ್ತು ಗ್ರೂಪ್ ಲೀಡರ್ ಗಳಿಗೆ ಫ್ಲಾಗ್ ಹಸ್ತಾಂತರದೊಂದಿಗೆ ಉದ್ಘಾಟನೆಗೊಂಡಿತು. ಮಸೀದಿ ಅಧ್ಯಕ್ಷರಾದ ಜನಾಬ್ ಎಸ್. ಆಲಿ ಹಾಜಿ ಹಾಗೂ ಮಸೀದಿ ಖತೀಬ್…

ಸಂಪಾಜೆ: ಕಲ್ಲುಗುಂಡಿ ಬೀದಿ ನಾಯಿಗಳ ಕಾಟ, ಕೂಡಲೇ ಕ್ರಮ ಕೈಗೊಳ್ಳುವ ಬಗ್ಗೆ ಗ್ರಾಮ ಪಂಚಾಯಿತಿಗೆ ಮನವಿ.

ಸಂಪಾಜೆ ಗ್ರಾಮದ ಚಟ್ಟೆಕಲ್ಲು, ಬಂಗ್ಲೆಗುಡ್ಡೆ, ನೆಲ್ಲಿಕುಮೇರಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರಸ್ತೆಗಳಲ್ಲಿ ನಡೆದಾಡಲು ಕೂಡ ಕಷ್ಟಕರವಾಗಿದೆ.ಆರು ತಿಂಗಳ ಮೊದಲು 5 ವರ್ಷದ ಬಾಲಕಿಗೆ ಬೀದಿ ನಾಯಿಗಳು ಗುಂಪಾಗಿ ಆಕ್ರಮಿಸಿ ಕಚ್ಚಿ ಗಂಭೀರ ಗಾಯಗೊಳಿಸಿದ…

ಕಲ್ಲುಗುಂಡಿ: ಮಾನಸಿಕ ಅಸ್ವಸ್ಥ ನಿಂದ ಭಯದ ವಾತಾವರಣ ಸೃಷ್ಟಿ- ಸಾರ್ವಜನಿಕರಿಗೆ, ವಾಹನಗಳಿಗೆ ಕಲ್ಲು ತೂರಾಟ

ಮಾನಸಿಕ ಅಸ್ವಸ್ಥತೆಯಿಂದಾಗಿ ಅರಂತೋಡು ಮುಖ್ಯಪೇಟೆಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಕಲ್ಲೆಸುತ್ತಿರುವ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸಾರ್ವಜನಿಕರು ಗೂನಡ್ಕ ಬಳಿ ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ವರದಿಯಾಗಿದೆ. ಸುಳ್ಯದಿಂದ ನಡೆದುಕೊಂಡು ಬಂದ ಈ ವ್ಯಕ್ತಿ ಅರಂತೋಡು ಪೇಟೆಯಲ್ಲಿ ರಸ್ತೆಯಲ್ಲಿ ಸಂಚರಿಸುವ ರಿಕ್ಷಾ…