ನಾಕೋರ್ಡು: ಬಸ್ ಗಳ ಅಪಘಾತ – ವಿದ್ಯಾರ್ಥಿಗಳು ಅಪಾಯದಿಂದ ಪಾರು News November 4, 2026November 4, 2026nammasulliain@gmail.comLeave a Comment on ನಾಕೋರ್ಡು: ಬಸ್ ಗಳ ಅಪಘಾತ – ವಿದ್ಯಾರ್ಥಿಗಳು ಅಪಾಯದಿಂದ ಪಾರು ನಾಕೋರ್ಡು ಅಜ್ಜಾವರ ರಸ್ತೆಯಲ್ಲಿ ರೋಟರಿ ಸ್ಕೂಲ್ ಬಸ್ ಹಾಗೂ ಕೆವಿಜಿ ಡೆಂಟಲ್ ಕಾಲೇಜು ಬಸ್ ಮುಖಾಮುಖಿ ಢಿಕ್ಕಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಬಸ್ ನಲ್ಲಿದ್ದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದು ಬಸ್ ನ ಮುಂಭಾಗ ಅಲ್ಪಸ್ವಲ್ಪ ಜಖಂಗೊಂಡಿದೆ ಎಂದು ತಿಳಿದುಬಂದಿದೆ.