Author: namma sullia

ಟೀಮ್ ಇಂಡಿಯಾದ ಹೊಸ ‘ಜೆರ್ಸಿ’ ಪ್ರಾಯೋಜಕರಾಗಿ ‘ಅಪೊಲೊ ಟೈರ್ಸ್’ ಆಯ್ಕೆ

(AI ಚಿತ್ರ) ಭಾರತೀಯ ಕ್ರಿಕೆಟ್ ತಂಡದ ಹೊಸ ಜೆರ್ಸಿ ಪ್ರಾಯೋಜಕರಾಗಿ ಅಪೊಲೊ ಟೈರ್ಸ್’ನ್ನ ಅನಾವರಣಗೊಳಿಸಲಾಗಿದ್ದು, 2027ರವರೆಗೆ ಹಕ್ಕುಗಳನ್ನು ಪಡೆದುಕೊಂಡಿದೆ. ಬೆಟ್ಟಿಂಗ್-ಸಂಬಂಧಿತ ಅರ್ಜಿಗಳ ಮೇಲಿನ ನಿಷೇಧದ ನಂತರ ಬಿಸಿಸಿಐ ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ಮುಕ್ತಾಯಗೊಳಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ. ಒಪ್ಪಂದದಡಿಯಲ್ಲಿ,…

ಸುಳ್ಯ: ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಸುಶ್ಮಿತಾ ಬೆದ್ರುಪಣೆ ಮನೆಗೆ ಶಾಸಕರ ಭೇಟಿ

ಸುಳ್ಯ,ಸೆ. 16: ಭಾರತೀಯ ಗಡಿಭದ್ರತಾ ಪಡೆಗೆ ಆಯ್ಕೆಯಾದ ಅರಂತೋಡು ಗ್ರಾಮದ ಬೆದ್ರುಪಣೆ ನಿವಾಸಿ ಕು.ಸುಶ್ಮಿತಾ ಬೆದ್ರುಪಣೆ ಮನೆಗೆ ಶಾಸಕರು ಭೇಟಿಯಾಗಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೇಶವ ಅಡ್ತಲೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ…

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಗೆ ಆಗಮಿಸಿದ ಆರ್.ಸಿ.ಬಿ ತಂಡ – ವಿರಾಟ್ ಕೊಹ್ಲಿ ನೋಡಿ ಎಲ್ಲರೂ ಶಾಕ್

ಉಡುಪಿ ಸೆಪ್ಟೆಂಬರ್ 16: ಈ ಬಾರಿ ಉಡುಪಿ ಶ್ರೀಕೃಷ್ಣ ಜನ್ಮಾಷ್ಠಮಿಗೆ ಆರ್ ಸಿಬಿ ತಂಡವೇ ಆಗಮಿಸಿದ್ದು, ಈ ಬಾರಿಯ ವಿಶೇಷವಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಪ್ರತೀ ವರ್ಷ ಭಕ್ತರು ಸಾವಿರಾರು…

ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯ ಸಂಘದ ವಾರ್ಷಿಕ ಕಾರ್ಯಕ್ರಮದ ಉದ್ಘಾಟನೆ

ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗ ಮತ್ತು ವಾಣಿಜ್ಯ ಸಂಘದ 2025_26 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 12ನೇ ಶುಕ್ರವಾರದಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರ ಕುಮಾರ ಎಂ ಎಂ…

ದೇವರು ಕೊಟ್ಟ ತಂಗಿ: ಪ್ರಾಪ್ತಿ ಗೌಡ

ಮಲೆನಾಡ ತಪ್ಪಲಿನಲ್ಲಿ ಎರಡು ಸುಂದರವಾದ ಕುಟುಂಬಗಳು. ಈ ಎರಡು ಕುಟುಂಬಗಳು ಕೇವಲ ಸುಂದರವಾಗಿ ಮಾತ್ರ ಇರಲಿಲ್ಲ ಅನ್ಯೂನ್ಯವಾಗಿ ಕೂಡ ಇದ್ದವು ಪರಸ್ಪರ ಸುಖ-ದುಃಖ ಹಂಚಿಕೊಂಡು ಸಂತೋಷದಿಂದ ಜೀವನ ಮಾಡುತ್ತಿದ್ದರು. ಆ ಕುಟುಂಬದಲ್ಲೊಂದು ಮುದ್ದಾದ ಹುಡುಗಿ ಆಕೆಯ ಹೆಸರು ಆರಾಧನ ಹಾಲು ಬಿಳುಪಿನ…

ಸುಳ್ಯ: ಕಡಲ ರಾಣಿ ಉಳ್ಳಾಲ “ ಅಬ್ಬಕ್ಕ @ ೫೦೦ ಪ್ರೇರಣಾದಾಯಿ ೧೦೦ ಉಪನ್ಯಾಸ ಸರಣಿ ಎಸಳು ೫೬” ಕಾರ್ಯಕ್ರಮ

ರಾಣಿ ಅಬ್ಬಕ್ಕನ ದೇಶ ಪ್ರೇಮ ಇಂದಿನ ಹೆಣ್ಣು ಮಕ್ಕಳಿಗೆ ಪ್ರೇರಣೆ: ಲತೇಶ್ ಬಾಕ್ರಬೈಲ್ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ(ರಿ) ಮಂಗಳೂರು ಮತ್ತು ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ, ಇತಿಹಾಸ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶ ಇದರ ಸಹಯೋಗದೊಂದಿಗೆ…

ಪೇರಡ್ಕ ಗೂನಡ್ಕದಲ್ಲಿ ಎಸ್ಕೆ ಎಸ್‌ಬಿವಿ ಸುಳ್ಯ ರೇಂಜ್ ಸಮಿತಿ ವತಿಯಿಂದ ‘ಇಷ್ಕ್ ಮಜ್ಲಿಸ್’

ಗೂನಡ್ಕ : ಪ್ರವಾದಿ ಮುಹಮ್ಮದ್ (ಸ) ರ 1500 ನೇ ಜನ್ಮದಿನಾಚರಣೆಯ ಭಾಗವಾಗಿ ಸುಳ್ಯ ರೇಂಜ್ ಎಸ್ಕೆ ಎಸ್‌ಬಿವಿ ವತಿಯಿಂದ ಪೇರಡ್ಕ ತೆಕ್ಕಿಲ್ ಮುಹಮ್ಮದ್ ಹಾಜಿ ಮೆಮೊರಿಯಲ್ ತಖ್ವಿಯತುಲ್ ಇಸ್ಲಾಂ ಮದ್ರಸಾದಲ್ಲಿ ಇಷ್ಕ್ ಮಜ್ಲಿಸ್ ಪ್ರವಾದಿ ಪ್ರಕೀರ್ತನೆ ಸಭೆ ನಡೆಯಿತು. ಪೇರಡ್ಕ…

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಹಾಗೂ ಎಸ್‌.ಬಿ.ಎ ಇದರ ಸಹಭಾಗಿತ್ವದಲ್ಲಿ ಬ್ಯಾಡ್ಮಿಂಟನ್ ಪ್ರಿಮಿಯರ್ ಲೀಗ್; ಅತಿಥಿಯಾಗಿ ಆಗಮಿಸಿದ ಪುತ್ತೂರಿನ ಶಾಸಕ ಅಶೋಕ ರೈ ಯವರನ್ನು ಸ್ವಾಗತಿಸಿದ ಪೈಚಾರಿನ ಜನತೆ

ಅಸ್ತ್ರ ಆರ್ಟ್ & ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಹಾಗೂ ಸುಳ್ಯ ಬ್ಯಾಡ್ಮಿಂಟನ್ ಕ್ಲಬ್ (SBA) ಇದರ ಸಹಭಾಗಿತ್ವದಲ್ಲಿ ಸುಳ್ಯ, ಪುತ್ತೂರು, ಕಡಬ ವಿಧಾನಸಭಾ ಕ್ಷೇತ್ರದ ಆಹ್ವಾನಿತ 60 ಆಟಗಾರರ ಬ್ಯಾಡ್ಮಿಂಟನ್ ಪ್ರಿಮಿಯರ್ ಲೀಗ್ 2025 ‘ ಅಸ್ತ್ರ ಟ್ರೋಫಿ’ ಬ್ಯಾಡ್ಮಿಂಟನ್ ಪಂದ್ಯಾಕೂಟವು…

ಅಸ್ತ್ರ ಸ್ಪೋರ್ಟ್ಸ್ ಕ್ಲಬ್(ರಿ) ಪೈಚಾರ್ ಬ್ಯಾಡ್ಮಿಂಟನ್ ಪಂದ್ಯಾಟ ಕರಾವಳಿ ಕಿಂಗ್ಸ್ ಪ್ರಥಮ ಅಸ್ತ್ರ ಅವೇಂಜರ್ಸ್ ದ್ವಿತೀಯ

ಸುಳ್ಯ: ಅಸ್ತ್ರಸ್ಪೋರ್ಟ್ಸ್ ಕ್ಲಬ್ (ರಿ) ಪೈಚಾ‌ರ್ ಹಾಗೂ ಸುಳ್ಯ ಬ್ಯಾಡ್ಮಿಂಟನ್ ಅಸೋಸಿಯೇಶನ್ (S.B.A) ಇದರ ಸಹಭಾಗಿತ್ವದಲ್ಲಿ ಸುಳ್ಯ, ಕಡಬ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಆಹ್ವಾನಿತ ತಂಡಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಸೆ. 14 ರಂದು ಸುಳ್ಯದ ಕುರುಂಜಿಭಾಗ್ ನಲ್ಲಿನ S.B.A…

ಸುಳ್ಯದ ಇವಾ ಫಾತಿಮಾಳಿಗೆ ಅರೇಬಿಯನ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ

ಶಾರ್ಜಾ, ಯುಎಇ: ಸುಳ್ಯದ ಅರಂಬೂರು ಮೂಲದ, ಶಾರ್ಜಾ ಜೇಮ್ಸ್ ಮಿಲೇನಿಯಮ್ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ಈವಾ ಫಾತಿಮಾ ಬಶೀರ್ ಇಂಗ್ಲಿಷ್ ಕಥಾಪುಸ್ತಕಗಳನ್ನು ನಿರಂತರವಾಗಿ ಅತ್ಯಧಿಕ ಸಮಯ ಓದಿದ ಸಾಧನೆಗಾಗಿ ಪ್ರತಿಷ್ಠಿತ ಅರೇಬಿಯನ್ ವರ್ಲ್ಡ್ ರೆಕಾರ್ಡ್ಸ್ (AWR) ಅಚೀವರ್ಸ್ ಅವಾರ್ಡ್ ಗೆ…