ವಿನೇಶ್ ಫೋಗಾಟ್ ಮೇಲ್ಮನವಿಯ ತೀರ್ಪು ಆಗಸ್ಟ್ 11ಕ್ಕೆ ಮುಂದೂಡಿದ ಕ್ರೀಡಾ ನ್ಯಾಯ ಮಂಡಳಿ
Vinesh Phogat: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ ಮಹಿಳೆಯರ 50 ಕೆಜಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದ ಸ್ಪರ್ಧೆಯ ಫೈನಲ್ಗೆ ತನ್ನನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಾಟ್ ಸಲ್ಲಿಸಿರುವ ಮೇಲ್ಮನವಿಯ ತೀರ್ಪನ್ನು ನಾಳೆಗೆ ಅಂದರೆ ಆಗಸ್ಟ್ 11ರ ಸಂಜೆ…