ಅರಂತೋಡು: ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿಯಾದ ಚಾಲಕ; ಪೋಲಿಸರ ಕರೆ ಬೆನ್ನಲ್ಲೇ ಹಣ ಪಾವತಿ
(ಎ.ಐ ಆದರಿತ ಚಿತ್ರ) ಅರಂತೋಡು: ಇಲ್ಲಿನ ನಯಾರ (Nayara) ಪೆಟ್ರೋಲ್ ಬಂಕ್‌ನಲ್ಲಿ ಕಾರೊಂದು ಇಂಧನ ತುಂಬಿಸಿಕೊಂಡು, ಹಣ ಪಾವತಿಸದೆ ಪರಾರಿಯಾದ ಘಟನೆ ವರದಿಯಾಗಿದೆ. ಅರಂತೋಡಿನ ನಯಾರಾ ಪೆಟ್ರೋಲ್ ಬಂಕ್‌ಗೆ ಬಿಳಿ ಬಣ್ಣದ ಆಲ್ಟೋ ಕಾರಿನಲ್ಲಿ (ನಂಬರ್: KL 14 X 111)…
⚠️ ಎಚ್ಚರಿಕೆ: ಕರ್ನಾಟಕದ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಭೀತಿ
ಕರ್ನಾಟಕದಲ್ಲಿ (Karnataka) ಪುಟಾಣಿ ಮಕ್ಕಳನ್ನೂ ಸಹ ಮಾರಕ ಕ್ಯಾನ್ಸರ್ ಬೆಂಬಿಡದೆ ಕಾಡುತ್ತಿರುವ ಆಘಾತಕಾರಿ ವಿಚಾರ ಬಯಲಾಗಿದೆ. ಮಕ್ಕಳಲ್ಲಿ ಕ್ಯಾನ್ಸರ್ (Cancer) ಭೀತಿ ದಿನೇ ದಿನೇ ಹೆಚ್ಚುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳಲ್ಲಿ ಪ್ರಕರಣಗಳು ದುಪ್ಪಟ್ಟಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದು ವರ್ಷದ ಅಂಕಿಅಂಶಗಳ…
ಅರಂತೋಡು: ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿ; ಸಿನೆಮಾ ಸ್ಟೈಲ್‌ನಲ್ಲಿ ಎಸ್ಕೇಪ್ ಕಾರು ಚಾಲಕ!
(ಎ.ಐ ಆದರಿತ ಚಿತ್ರ) ಅರಂತೋಡು: ಇಲ್ಲಿನ ನಯಾರ (Nayara) ಪೆಟ್ರೋಲ್ ಬಂಕ್‌ನಲ್ಲಿ ಕಾರೊಂದು ಇಂಧನ ತುಂಬಿಸಿಕೊಂಡು, ಹಣ ಪಾವತಿಸದೆ ಪರಾರಿಯಾದ ಘಟನೆ ವರದಿಯಾಗಿದೆ. ಘಟನೆಯ ವಿವರ: ಕೇರಳದ ಕಾಸರಗೋಡು ನೋಂದಣಿ ಸಂಖ್ಯೆ ಹೊಂದಿದ್ದ ಮಾರುತಿ ಸುಜುಕಿ ಆಲ್ಟೋ 800 (Maruti Suzuki…
ಸುಳ್ಯದ ಪರಿವಾರಕಾನ ನಿವಾಸಿ ಚಂದ್ರಶೇಖರ್ ಹೃದಯಾಘಾತದಿಂದ ನಿಧನ
ಸುಳ್ಯ: ಸುಳ್ಯದ ಪರಿವಾರಕಾನದ ನಿವಾಸಿಯಾಗಿದ್ದ ಚಂದ್ರಶೇಖರ್ (55) ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಚಂದ್ರಶೇಖರ್ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಸುಳ್ಯದ ಕೆವಿಜಿ (KVG) ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ…
ಅರಂತೋಡು ಹೋಟೆಲ್ ಫುಡ್ ಪಾಯಿಂಟ್ ಗೆ ಕರಾವಳಿ ಪ್ರಾಧಿಕಾರ ಅಧ್ಯಕ್ಷ ಎಂ. ಎ. ಗಫೂರ್ ಭೇಟಿ
ಅರಂತೋಡು ಮುಖ್ಯ ರಸ್ತೆಯಲ್ಲಿರುವ ಹೋಟೆಲ್ ಫುಡ್ ಪಾಯಿಂಟ್ ಗೆ ಕರಾವಳಿ ಪ್ರಾಧಿಕಾರ ಅಧ್ಯಕ್ಷ ಎಂ ಎ.ಗಫೂರ್ ಭೇಟಿ ನೀಡಿದರು.ಅವರು ದ. ಕ.ಸಂಪಾಜೆಯಲ್ಲಿ ವಿವಿಧ ಅನುದಾನದಲ್ಲಿ ಅನುಷ್ಠಾನ ಗೊಂಡ ಕಾಮಗಾರಿಗಳ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳೂರು ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅರಂತೋಡು ತೆಕ್ಕಿಲ್…
ಹೃದಯಾಘಾತದಿಂದ ಮೊಬೈಲ್ ಗ್ಯಾರೇಜ್ ಮಾಲಕ ರಹೀಂ ಅವರ ತಂದೆ ಮಹಮ್ಮದ್ ನಿಧನ
ಸುಳ್ಯ: ಇಲ್ಲಿನ ಬಾಳೆಮಕ್ಕಿ ನಿವಾಸಿ, ಪ್ರಸ್ತುತ ಗಾಂಧಿನಗರದ ಬೀಜಕೊಚ್ಚಿಯಲ್ಲಿ ವಾಸವಿದ್ದ ಮಹಮ್ಮದ್ (68) ಅವರು ಫೆಬ್ರವರಿ 12 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರರಾದ ರಹೀಂ, ರಫೀಕ್, ಹಸ್ನೈನಾರ್ ಹಾಗೂ ಪುತ್ರಿಯರಾದ ಸಾಜಿದಾ, ಸುಮಯ್ಯ, ಸುನ್ನೈನಾ ಸೇರಿದಂತೆ ಅಪಾರ ಬಂಧುಬಳಗವನ್ನು…
ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಮುಖ್ಯಮಂತ್ರಿ ವಿಶೇಷ ಅನುದಾನದ ರಸ್ತೆಗಳ ಉದ್ಘಾಟನೆ ಹಾಗೂ ಸವಲತ್ತುಗಳ ವಿತರಣೆ
ಸಂಪಾಜೆ ಗ್ರಾಮದ ಅಭಿವೃದ್ಧಿ ದೇಶಕ್ಕೆ ಮಾದರಿ:ಎಂ. ಎ. ಗಫೂರ್ ಗ್ರಾಮಗಳ ಅಭಿವೃದ್ಧಿ ಯಿಂದ ನಿಜವಾದ ರಾಮ ಸ್ವರಾಜ್ಯ ಮೂಲಕ ಗಾಂಧೀಜಿ ಯ ಕನಸನ್ನು ನನಸು ಮಾಡಿ ಸಂಪಾಜೆ ಗ್ರಾಮ ಪಂಚಾಯತ್ ದೇಶಕ್ಕೆ ಮಾದರಿಯಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.…
ಟಿ20 ವಿಶ್ವಕಪ್ 2026: ಐರ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 67 ರನ್‌ಗಳ ಭರ್ಜರಿ ಜಯ
ಕೊಲಂಬೊ: ಇಂದು ನಡೆದ ಟಿ20 ವಿಶ್ವಕಪ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಐರ್ಲೆಂಡ್ ವಿರುದ್ಧ 67 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಪ್ರಬಲ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ, ವಿಶ್ವಕಪ್ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಪಂದ್ಯದ…
ಟಿ20 ವಿಶ್ವಕಪ್: 2ನೇ ಸೂಪರ್ ಓವರ್‌ನಲ್ಲಿ ದಕ್ಷಿಣ ಆಫ್ರಿಕಾಗೆ ರೋಚಕ ಜಯ! ಅಫ್ಘಾನಿಸ್ತಾನಕ್ಕೆ ವೀರೋಚಿತ ಸೋಲು
ಅಹಮದಾಬಾದ್: ಇಂದು (ಬುಧವಾರ) ನಡೆದ ಟಿ20 ವಿಶ್ವಕಪ್‌ನ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಅಫ್ಘಾನಿಸ್ತಾನದ ವಿರುದ್ಧ ‘ಡಬಲ್ ಸೂಪರ್ ಓವರ್’ ಕಾದಾಟದ ಬಳಿಕ ರೋಚಕ ಗೆಲುವು ಸಾಧಿಸಿದೆ. ಉಸಿರು ಬಿಗಿಹಿಡಿಯುವಂತೆ ನಡೆದ ಈ ಪಂದ್ಯದಲ್ಲಿ ಅಂತಿಮವಾಗಿ ಹರಿಣಗಳ ಪಡೆ ಮೇಲುಗೈ…
ಪವಿತ್ರ ರಮಝಾನ್: MMYC ಬೆಂಗಳೂರು ವತಿಯಿಂದ ಆಸ್ಪತ್ರೆಗಳಲ್ಲಿರುವ ರೋಗಿಗಳ ಸಹಚರರಿಗೆ ಉಚಿತ ಸಹರಿ ಸೇವೆ
ಬೆಂಗಳೂರು: ಪವಿತ್ರ ರಮಝಾನ್ ತಿಂಗಳಿನಲ್ಲಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಒಳರೋಗಿಗಳ ಜೊತೆಯಲ್ಲಿರುವ ಸಹಚರರಿಗೆ (Attendants) ಅನುಕೂಲವಾಗುವಂತೆ ‘ಮಂಗಳೂರು ಮುಸ್ಲಿಂ ಯೂತ್ ಕೌನ್ಸಿಲ್ (MMYC) ಬೆಂಗಳೂರು’ ಘಟಕವು ಉಚಿತ ಸಹರಿ ಸೇವೆಯನ್ನು (Free Suhoor Service) ಘೋಷಿಸಿದೆ. ಪವಿತ್ರ ರಮಝಾನ್ ತಿಂಗಳಾದ್ಯಂತ ಈ ಸೇವೆಯು…
