ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ
ಭಾರತೀಯ ವಾಯುಪಡೆಯ (Air Force) ಯುದ್ಧ ವಿಮಾನವೊಂದು (Fighter Jet) ರಾಜಸ್ಥಾನದ ಚುರು ಎಂಬಲ್ಲಿ ಪತನವಾಗಿದ್ದು, ಪೈಲಟ್ ಸಹಿತ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಎಂದಿನಂತೆ ಹಾರಾಟ ನಡೆಸುತ್ತಿದ್ದ ಯುದ್ಧ ವಿಮಾನ ಇವೂ, ಇಂದು ಪತನಗೊಂಡು ಗದ್ದೆ…
ಗುಜರಾತ್ ನಲ್ಲಿ ಸೇತುವೆ ಕುಸಿದು ಘೋರ ದುರಂತ : ನದಿಗೆ ಬಿದ್ದು 9 ಮಂದಿ ಸಾವು, ಹಲವರು ನಾಪತ್ತೆ
ಗುಜರಾತ್ ನಲ್ಲಿ ಬೆಳ್ಳಂಬೆಳಗ್ಗೆ ಘೋರ ದುರಂತವೊಂದು ಸಂಭವಿಸಿದ್ದು, ಸೇತುವೆ ಕುಸಿದು ಬಿದ್ದು 9 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಗುಜರಾತ್ ವಡೋದರಾದ ಪದ್ರಾ ತಾಲೂಕಿನ ಮುಜ್ಪುರ ಬಳಿ ಸೇತುವೆಯ ಒಂದು ಭಾಗ ಕುಸಿತಗೊಂಡು ಐದು ವಾಹನಗಳು ಮಹಿಸಾಗರ್ ನದಿಗೆ ಬಿದ್ದ ಪರಿಣಾಮ…
ಡಾ.ಜಿ ಪರಮೇಶ್ವರ್ ಸುಬ್ರಹ್ಮಣ್ಯ ಭೇಟಿ; ದಲಿತ ಮುಖಂಡರುಗಳ ಜೊತೆ ಮಾತುಕತೆ
ಕರ್ನಾಟಕ ರಾಜ್ಯದ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಅವರು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಈ ಸಂದರ್ಭದಲ್ಲಿ ಸುಳ್ಯದಿಂದ ದಲಿತ ಮುಖಂಡರುಗಳಾದ ಸತೀಶ್ ಬೂಡುಮಕ್ಕಿ, ಬಾಲಕೃಷ್ಣ ದೊಡ್ಡೇರಿ, ಚೋಮಗಾಂಧಿನಗರ, ಸುನೀಲ್ ಕಾಂತಮಂಗಲ ರವರು ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಗೃಹ ಸಚಿವರನ್ನು ಸ್ವಾಗತಿಸಿ ಮಾತುಕತೆ…
ಸುಳ್ಯ: ಜಯನಗರ ನಿವಾಸಿ ಸುಭಾಷಿಣಿ ಕಾಮತ್ ನಿಧನ
ಸುಳ್ಯ: ಇಲ್ಲಿನ ಜಯನಗರದ ಸುರೇಶ್ ಕಾಮತ್ ರವರ ಧರ್ಮಪತ್ನಿ ಶ್ರೀಮತಿ ಸುಭಾಷಿಣಿ ಕಾಮತ್ ರವರು ಅಸೌಖ್ಯದಿಂದ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಸುಭಾಷಿಣಿಯವರು ಮಂಡೆಕೋಲು ಗ್ರಾಮದ ಶಶಿಧರ ನಾಯಕ್ – ಪದ್ಮಾವತಿ ನಾಯಕ್ ದಂಪತಿಯ ಪುತ್ರಿ. ಕೆಲವು ದಿನಗಳಿಂದ…
SDPI ಬೆಳ್ಳಾರೆ ಬ್ಲಾಕ್ ಕಾರ್ಯದರ್ಶಿ ಅಝೀಝ್ ಅಯ್ಯನಕಟ್ಟೆಯವರ ತಾಯಿ ನಿಧನ: ಮೀರಝ್ ಸುಳ್ಯ ಸಂತಾಪ
ಸುಳ್ಯ: ಅತ್ತಿಕ್ಕರ ಜಮಾಅತ್ ಗೆ ಒಳಪಟ್ಟ ಎಸ್‌ಡಿಪಿಐ ಬೆಳ್ಳಾರೆ ಬ್ಲಾಕ್ ಜೊತೆ ಕಾರ್ಯದರ್ಶಿಅಝೀಝ್ ಅಯ್ಯನಕಟ್ಟೆಯವರ ತಾಯಿ ಆಮಿನ ಎಂಬವರು ನಿಧನರಾಗಿದ್ದಾರೆ.ಇವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷ ಮೀರಝ್ ಸುಳ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸೃಷ್ಟಿಕರ್ತನು…
AYC ಪೈಚಾರ್ ವತಿಯಿಂದ ಜು.11ರಂದು ಆಧಾರ್ ಶಿಬಿರ
ಅಲ್-ಅಮೀನ್ ಯೂತ್ ಸೆಂಟರ್ (ರಿ) ಪೈಚಾರ್ ಸುಳ್ಯ ತಾಲೂಕು ದ.ಕ ಜಿಲ್ಲೆ ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಸುಳ್ಯ ಉಪವಿಭಾಗ ಇದರ ಸಹಕಾರದೊಂದಿಗೆ ‘ಆಧಾರ್ ಶಿಬಿರ’ ಕಾರ್ಯಕ್ರಮವು 11 ಜುಲೈ 2025 ಬೆಳಿಗ್ಗೆ 9:30 ರಿಂದ ಸಂಜೆ 4:30ರ ವರೆಗೆ…
ಅಮೆರಿಕದಲ್ಲಿ ಭೀಕರ ಕಾರ್ ಅಪಘಾತ; ಭಾರತ ಮೂಲದ ಒಂದೇ ಕುಟುಂಬದ ನಾಲ್ವರ ಸಾವು
ಅಮೆರಿಕದ ಅಲಬಾಮ ರಾಜ್ಯದ ಗ್ರೀನ್ ಕೌಂಟಿಯಲ್ಲಿ (Green county, Alabama) ಕಳೆದ ವಾರಾಂತ್ಯದಲ್ಲಿ ಸಂಭವಿಸಿದ ಭೀಕರ ಕಾರ್ ಅಪಘಾತದಲ್ಲಿ ಭಾರತ ಮೂಲದ ನಾಲ್ವರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಎಲ್ಲಾ ನಾಲ್ವರೂ ಕೂಡ ಹೈದರಾಬಾದ್ ಮೂಲದವರಾಗಿದ್ದು, ಒಂದೇ ಕುಟುಂಬಕ್ಕೆ ಸೇರಿದವರೆನ್ನಲಾಗಿದೆ. ಅಟ್ಲಾಂಟಾದಲ್ಲಿ ಸಂಬಂಧಿಕರನ್ನು ಭೇಟಿ…
ಮಂಗಳೂರು: ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು
Nammasullia: ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಸುರತ್ಕಲ್‌ನ ಕೃಷ್ಣಾಪುರ ಹಿಲ್‌ಸೈಡ್ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.ಮೃತರನ್ನು ಹಿಲ್‌ಸೈಡ್ ನಿವಾಸಿ ಅಸ್ಗರ್ ಅಲಿ ಅವರ ಪುತ್ರ ಅಫ್ತಾಬ್ (18) ಎಂದು ಗುರುತಿಸಲಾಗಿದೆ. ಇವರು ಸುರತ್ಕಲ್‌ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ…
ತನ್ನ ಟೆಕ್ ಪಾರ್ಕ್‌ಗಾಗಿ ಖಾಸಗಿ ಫ್ಲೈಓವರ್ ನಿರ್ಮಾಣಕ್ಕೆ ಮುಂದಾದ ಪ್ರೆಸ್ಟೀಜ್ ಗ್ರೂಪ್!
ಉದ್ಯಾನನಗರಿಯ ರಾಜಾಜಿನಗರದಲ್ಲಿ ಲುಲು ಮಾಲ್, ಸರ್ಕಾರದ ಅಂಡರ್‌ಪಾಸ್‌ಅನ್ನು ಖಾಸಗಿಯಾಗಿ ಪರಿವರ್ತಿಸಿದ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಅಂಥದ್ದೇ ಸುದ್ದಿ ವರದಿಯಾಗಿದೆ. ಪ್ರೆಸ್ಟೀಜ್ ಗ್ರೂಪ್ ಬೆಂಗಳೂರಿನಲ್ಲಿ 1.5 ಕಿಮೀ ಎತ್ತರದ ಫ್ಲೈಓವರ್ ಅನ್ನು ಪ್ರಾರಂಭಿಸುತ್ತಿದ್ದು, ಇದು ತನ್ನ ಹೊಸ ಟೆಕ್ ಪಾರ್ಕ್ ಅನ್ನು ಹೊರ…
ಅತೀ ವೇಗ. 100 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಬರೆದ ಅನಿಮೇಶ್
ಗ್ರೀಸ್‌ನಲ್ಲಿ ನಡೆದ ಡ್ರೋಮಿಯಾ ಅಂತರರಾಷ್ಟ್ರೀಯ ಸ್ಪ್ರಿಂಟ್ ಮತ್ತು ರಿಲೇಸ್ ಸ್ಪರ್ಧೆಯಲ್ಲಿ ಭಾರತದ ಯುವ ಓಟಗಾರ ಅನಿಮೇಶ್ ಕುಜುರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಅಥೆನ್ಸ್‌ನ ಉಪನಗರವಾದ ವಾರಿಯಲ್ಲಿ ನಡೆದ ಈ ಓಟದ…
