ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡಿನಲ್ಲಿ ವಿದ್ಯಾರ್ಥಿನಿಯರಿಗೆ ವೈಯಕ್ತಿಕ ಶುಚಿತ್ವ ಕುರಿತು ಮಾಹಿತಿ ಕಾರ್ಯಕ್ರಮ.

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ವೈಯಕ್ತಿಕ ಶುಚಿತ್ವ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಅಶ್ವಿನಿ ಕೆ.ಎಂ.ವಿದ್ಯಾರ್ಥಿನಿಯರು ವೈಯಕ್ತಿಕ ಶುಚಿತ್ವಕ್ಕೆ ವಿಶೇಷ ಮಹತ್ವವನ್ನು…

‘ಕಟ್ಟಡ ನಕ್ಷೆ’ ಮಂಜೂರಾತಿಗೆ `ಇ ಖಾತಾ’ ಕಡ್ಡಾಯ : ಜುಲೈ1 ರಿಂದ ಹೊಸ ನಿಯಮ ಜಾರಿ.!

ಜು.1ರಿಂದ ಆನ್‌ಲೈನ್‌ನಲ್ಲಿ ನಂಬಿಕೆ ನಕ್ಷೆ ಸೇರಿ ಕಟ್ಟಡ ಅನುಮತಿಗೆ ಕೋರಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಇ-ಖಾತಾ ಸಲ್ಲಿಸುವುದನ್ನೂ ಕಡ್ಡಾಯಗೊಳಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಕಟ್ಟಡ ನಕ್ಷೆಗಳ ಮಂಜೂರಾತಿ ಕೋರಿ ಸಲ್ಲಿಸುವ ಪ್ರಸ್ತಾವನೆಗಳ ಸ್ವತ್ತಿನ ದಾಖಲಾತಿಗಳ ಪರಿಶೀಲನೆಗೆ ಪಾಲಿಕೆಯ ಕಂದಾಯ ವಿಭಾಗಕ್ಕೆ ಕಳುಹಿಸುವ…

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಿಸಿದ ವೆಸ್ಟ್ ಇಂಡೀಸ್ ಟಿ20 ತಂಡದ ಮಾಜಿ ನಾಯಕ ‘ನಿಕೋಲಸ್ ಪೂರನ್ ‘

ವೆಸ್ಟ್ ಇಂಡೀಸ್ನ ಮಾಜಿ ಟಿ20 ನಾಯಕ ನಿಕೋಲಸ್ ಪೂರನ್ ತಮ್ಮ 29ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಋತುವಿನಲ್ಲಿ ಇತ್ತೀಚೆಗೆ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿದ್ದ ಎಡಗೈ ಬ್ಯಾಟ್ಸ್ಮನ್, ತಮ್ಮ…

ಹಯಾತುಲ್ ಇಸ್ಲಾಂ ಮದ್ರಸ ಕಲ್ಲುಗುಂಡಿ ಹಳೆ ವಿದ್ಯಾರ್ಥಿ ಸಂಘ ನೂತನ ಸಮಿತಿ ಅಸ್ತಿತ್ವಕ್ಕೆ

ಮುಹಿಯುದ್ದೀನ್ ಜುಮಾ ಮಸ್ಜಿದ್ ಕಲ್ಲುಗುಂಡಿ ಅಧೀನದ ಹಯಾತುಲ್ ಇಸ್ಲಾಂ ಮದ್ರಸ ಸುಮಾರು 50ಕ್ಕೂ ಹೆಚ್ಚಿನ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಧಾರ್ಮಿಕ ವಿದ್ಯಾಭ್ಯಾಸವನ್ನು ನೀಡುತ್ತಾ ಉತ್ತಮ ಸಮುದಾಯವನ್ನು ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ದಿನಾಂಕ 9.6.2025 ರಂದು ನಡೆದ ಹಳೆ ವಿದ್ಯಾರ್ಥಿಗಳ ಸಂಗಮದಲ್ಲಿ ಹೆಚ್ಚಿನ…

ಆರ್ತಾಜೆ: ಬಸ್ ಹಾಗೂ ಬೈಕ್ ನಡುವೆ ಅಪಘಾತ; ಬೈಕ್‌ ಸವಾರನ ಕಾಲಿಗೆ ಗಂಭೀರ ಗಾಯ

ಸೋಣಂಗೇರಿ ಸಮೀಪದ ಆರ್ತಾಜೆ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ವೈದ್ಯರ ಕಾಲಿಗೆ ಗಂಭೀರ ಗಾಯವಾದ ಘಟನೆ ಇದೀಗ ವರದಿಯಾಗಿದೆ. ಗಾಯಗೊಂಡ ಕಲ್ಲುಗುಂಡಿ ನಿವಾಸಿ ಡಾ. ಸಮಂತ್…

ನಾಳೆ (ಜೂನ್ ೧೦) ಸುಳ್ಯದ ಹಲವೆಡೆ ವಿದ್ಯುತ್ ವ್ಯತ್ಯಯ

33/11ಕೆ.ವಿ. ಬೆಳ್ಳಾರೆ, ಗುತ್ತಿಗಾರು ಮತ್ತು, ಸುಳ್ಯ ವಿದ್ಯುತ್ ಮಾರ್ಗಗಳಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ. 10 ಮಂಗಳವಾರದಂದು 33/11ಕೆ.ವಿ ಬೆಳ್ಳಾರೆ ವಿದ್ಯುತ್‌ ಉಪಕೇಂದ್ರದಲ್ಲಿ ಪೂರ್ವಾಹ್ನ 9.30 ರಿಂದ ಸಾಯಂಕಾಲ 6.00 ಗಂಟೆಯವರೆಗೆ ಹಾಗೂ 33/11ಕೆ.ವಿ ಕಾವು ಮತ್ತು 33/11ಕೆ.ವಿ ಸುಳ್ಯ ವಿದ್ಯುತ್‌…

ಸುಳ್ಯ ಸರಕಾರಿ ಆಸ್ಪತ್ರೆ ಡಿ-ದರ್ಜೆ ನೌಕರರ ಮುಷ್ಕರ ವಿಚಾರ

ಆರೋಗ್ಯ ಇಲಾಖಾ ಸಹ ನಿರ್ದೇಶಕರು ಮೈಸೂರು ವಿಭಾಗ ಇವರನ್ನು ಭೇಟಿಯಾದ ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ ತಕ್ಷಣ ಸ್ಪಂದಿಸಿದ ಸಹ ನಿರ್ದೇಶಕರು – ಏಜೆನ್ಸಿಗೆ ಹಣ ಪಾವತಿಕಡತಕ್ಕೆ ಅನುಮೋದನೆ ಸುಳ್ಯದ ಸರಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳ…

ಸ್ಪೇನ್ ತಂಡವನ್ನು ಮಣಿಸಿ ನೇಷನ್ಸ್ ಲೀಗ್ ಗೆದ್ದ ಪೋರ್ಚುಗಲ್ , ಕಣ್ಣೀರಿಟ್ಟ ರೊನಾಲ್ಡೊ

ಜರ್ಮನಿಯ ಮ್ಯೂನಿಚ್ ನಲ್ಲಿ ಭಾನುವಾರ ನಡೆದ ನೇಷನ್ಸ್ ಲೀಗ್ ಫೈನಲ್ ಪಂದ್ಯ 2-2 ಗೋಲುಗಳಿಂದ ಡ್ರಾ ಆದ ನಂತರ ಟೈ ಬ್ರೇಕರ್ ಶೂಟೌಟ್ ನಲ್ಲಿ ಪೋರ್ಚಗಲ್ 5-3 ಗೋಲುಗಳಿಂದ ಸ್ಪೇನ್ ನನ್ನು ಸೋಲಿಸಿ ಎರಡನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿಹಿಡಿಯಿತು. ರೂಬೆನ್ ನೆವೆಸ್…

ಸಮಹಾದಿ ರೀಫಾಯ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ

ಕುಟುಂಬ ಸಂಬಂಧ ನೆಲೆ ನಿಲ್ಲಿಸಿ ಬಡವರ ಮೇಲೆ ಕರುಣೆ ತೋರಿ : ರಫೀಕ್ ನಿಝಮಿ ಉಸ್ತಾದ್ ರವರಿಂದ ಈದ್ ಸಂದೇಶ ಸಮಹಾದಿ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ ಜೂ 7ರಂದು ನಡೆಯುತು ಮುದರ್ರಿಸ್ ರಫೀಕ್ ನಿಝಮಿ ಉಸ್ತಾದ್ ಈದ್…

ಕೆ. ಎಂ. ಮುಸ್ತಫ ರನ್ನೊಳಗೊಂಡ ಜಿಲ್ಲಾ ಕಾಂಗ್ರೆಸ್ ಉಪ ಸಮಿತಿಯಿಂದ ಕೆಪಿಸಿಸಿ ನಿಯೋಗದ ಭೇಟಿ

ಜಿಲ್ಲೆಯಲ್ಲಿ ಕೋಮು ಸಾಮರಸ್ಯ, ಶಾಂತಿ ಸ್ಥಾಪಿಸಲು ಕ್ರಮಕ್ಕೆ ಆಗ್ರಹ ಮಂಗಳೂರು: ಜಿಲ್ಲೆ ಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹತ್ಯೆ ಪ್ರಕರಣಗಳು ಜಿಲ್ಲೆಯ ಶಾಂತಿಯನ್ನು ಕದಡುತ್ತಿದ್ದು, ದ. ಕ. ಜಿಲ್ಲೆ ಶಾಂತಿ ಪ್ರಿಯ ಜಿಲ್ಲೆಯಾಗಿದ್ದರೂ ಆಗಾಗ ಅಹಿತಕರ ಘಟನೆಗಳು ನಡೆಯುತ್ತಿದ್ದು ಇದು ಜಿಲ್ಲೆಯ…