ಜನ್ಮಸಿದ್ದ ಪೌರತ್ವ ರದ್ದು, ಅಮೆರಿಕದಲ್ಲಿ ಹೆಚ್ಚಾದ ಭಾರತೀಯ ಮೂಲದ ಗರ್ಭಿಣಿಯರ ಸಿಸೇರಿಯನ್‌ ಹೆರಿಗೆ!

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಜನ್ಮಸಿದ್ಧ ಪೌರತ್ವ ರದ್ದುಗೊಳಿಸುವ ತೀರ್ಮಾನ ಘೋಷಣೆ ಮಾಡಿದ್ದಾರೆ. ಆದರೆ, ಅವರ ಈ ನಿರ್ಧಾರ ಜಾರಿಗೆ ಬರುವ ಮುನ್ನವೇ ಅಮೆರಿಕದಲ್ಲಿ ತಮ್ಮ ಮಕ್ಕಳು ಹುಟ್ಟಲಿ ಎಂದು ಸಾಕಷ್ಟು ಗರ್ಭಿಣಿಯರು ಮೆಟರ್ನಿಟಿ ಕ್ಲಿನಿಕ್‌ಗಳತ್ತ ಧಾವಿಸುತ್ತಿದ್ದಾರೆ. ಭಾರತೀಯ ಮೂಲದ…

ರೈಲಿನ ಶೌಚಾಲಯದಲ್ಲೇ ‘ಟೀ ಪಾತ್ರೆ’ ತೊಳೆದ ಭೂಪ : ವಿಡಿಯೋ ವೈರಲ್

ಪ್ರಯಾಣದ ಸಮಯದಲ್ಲಿ ‘ಬಿಸಿ ಚಹಾ’ ಶಬ್ದವನ್ನು ಕೇಳಿದಾಗ ಬಾಯಿಯಲ್ಲಿ ನೀರು ಸುರಿಯುವ ಜನರು, ವೀಡಿಯೊ ವೈರಲ್ ಆಗುತ್ತಿರುವುದನ್ನು ನೋಡಿ ತಲೆ ಚಚ್ಚಿಕೊಳ್ಳುತ್ತಿದ್ದಾರೆ.ಈ ಆಘಾತಕಾರಿ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ರೈಲು ಬೋಗಿಯ ಶೌಚಾಲಯದಲ್ಲಿ ಚಹಾ ಪಾತ್ರೆಯನ್ನು ತೊಳೆಯುತ್ತಿರುವುದನ್ನು ಕಾಣಬಹುದಾಗಿದ್ದು, ನೆಟ್ಟಿಗರನ್ನು ಕೆರಳಿಸಿದೆ. ಹೌದು. ವ್ಯಕ್ತಿಯೊಬ್ಬರು…

ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ : ಪತ್ನಿಯನ್ನು ಕೊಂದು ಕುಕ್ಕರ್ ನಲ್ಲಿ ಬೇಯಿಸಿ ಕೆರೆಗೆ ಎಸೆದ ಮಾಜಿ ಸೈನಿಕ.!

ರಂಗಾರೆಡ್ಡಿ ಜಿಲ್ಲೆಯ ಮೀರ್ ಪೇಟ್ ನಲ್ಲಿ ದುಷ್ಕೃತ್ಯ ನಡೆದಿದೆ. ಪತ್ನಿಯನ್ನು ಕೊಂದು ಶವವನ್ನು ತುಂಡು ಮಾಡಿ ಕುಕ್ಕರ್ ನಲ್ಲಿ ಬೇಯಿಸಿರುವ ಘಟನೆ ಜಿಲ್ಲೆಯಗೌಡನ ನ್ಯೂ ವೆಂಕಟರಮಣ ಕಾಲೋನಿಯಲ್ಲಿ ನಡೆದಿದೆ. ಜನವರಿ 16ರಂದು ಪತಿ ಗುರುಮೂರ್ತಿ, ತಾಯಿ ಸುಬ್ಬಮ್ಮ ಅವರೊಂದಿಗೆ ಪತ್ನಿ ವೆಂಕಟಮಾಧವಿ…

ಕಡಬದ ಬಂಕ್‌ನಲ್ಲಿ ಡೀಸೆಲ್ ಹಣ ಕೊಡದೆ ವಾಹನ ಚಾಲಕ ಸಿನಿಮೀಯ ಶೈಲಿಯಲ್ಲಿ ಪರಾರಿ; ಕೆಲ ತಿಂಗಳ ಹಿಂದೆ ಇದೆ ನೊಂದಣಿ‌ ಸಂಖ್ಯೆಯಲ್ಲಿ‌ ಪೈಚಾರಿನಲ್ಲಿ ಡೀಸೆಲ್ ಹಾಕಿ‌ ಪರಾರಿ

ಬೆಳ್ಳಂಬೆಳಗ್ಗೆ ಕಡಬದ ಪೆಟ್ರೊಲ್ ಪಂಪೊದಕ್ಕೆ ಮಹೀಂದ್ರಾ ತಾರ್ ನಲ್ಲಿ ಬಂದ ವ್ಯಕ್ತಿಯೊಬ್ಬ ಡಿಸೇಲ್ ತುಂಬಿಸಿಕೊಂಡು ಹಣ ನೀಡದೆ ಸಿನಿಮೀಯ ಶೈಲಿಯಲ್ಲಿ ಪರಾರಿಯಾದ ಘಟನೆ ಜ. 22 ರ ಮುಂಜಾನೆ ನಡೆದಿದೆ. ಸುಬ್ರಹ್ಮಣ್ಯ ರಸ್ತೆಯ ಹಳೆಸ್ಟೇಷನ್ ಬಳಿಯ ಹಿಂದೂಸ್ಥಾನ್ ಪೆಟ್ರೋಲ್ ಪಂಪ್ ನಲ್ಲಿ…

ಕಲ್ಚೆರ್ಪೆ ಬೈಕ್ ಕಾರು ನಡುವೆ ಅಫಘಾತ: ಬೈಕ್ ಸವಾರನಿಗೆ ತೀವ್ರ ಗಾಯ.!

ಪೆರಾಜೆ: ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಪೆರಾಜೆ ಸಮೀಪ ಕಲ್ಚೆರ್ಪೆಯಲ್ಲಿ ಬೈಕ್ ಹಾಗೂ ಕಾರು ನಡುವೆ ಅಫಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯ ಗೊಂಡ ಘಟನೆ ವರದಿಯಾಗಿದೆ, ಗಾಯಗೊಂಡಾತ ಮಂಗಳೂರು ಸಮೀಪದ ಕುತ್ತಾರು ನಿವಾಸಿ ಪ್ರಜ್ವಲ್ ಎಂದು ತಿಳಿದು ಬಂದಿದೆ.…

ಬ್ಯಾಡ್ಮಿಂಟನ್ ಸ್ಪೋರ್ಟ್ಸ್ ಕ್ಲಬ್ ಕಲ್ಲುಗುಂಡಿ ವತಿಯಿಂದ ಸನ್ಮಾನ

ಸತತ 1991 ರಿಂದ 3 ದಶಕಗಳ ಕಾಲ ಬ್ಯಾಡ್ಮಿಂಟನ್ ಆಟವನ್ನು ತಮ್ಮದೇ ಆದ ಶೈಲಿಯಲ್ಲಿ ಬೆಳೆಸಿ ಕಿರಿಯ ಆಟಗಾರರಿಗೆ ಮಾರ್ಗದರ್ಶಕರಾಗಿ ಈ ದಿನದವರೆಗು ಆಟವನ್ನು ಮುಂದುವರಿಸುತ್ತಿರುವ ಹಿರಿಯ ಆಟಗಾರರಾದ ನವೀನ್ ಚಾಂದ್, ಪ್ರಶಾಂತ್ , ರಝಾಕ್ ಸೂಪರ್ , ಅಡ್ವಕೇಟ್ ಡೊಮಿನಿಕ್…

ಸುಳ್ಯ : ಪ್ರಪ್ರಥಮ ಬಾರಿಗೆ ಅರೆಭಾಷೆ ಕಾಮಿಡಿ ರಿಯಾಲಿಟಿ ಶೋ – ಫೆ.16ರಂದು ನಡೆಯಲಿರುವ ಮೊದಲ ಆಡಿಷನ್

ಕರ್ನಾಟಕದಾದ್ಯಂತ ಮತ್ತು ಕರಾವಳಿಯಲ್ಲಿ ಸುದ್ದಿ ಮತ್ತು ಮನೋರಂಜನಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ V4 ನ್ಯೂಸ್ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಎಂ ಬಿ ಫೌಂಡೇಶನ್‌ನ ಎಂ.ಬಿ. ಸದಾಶಿವರವರ ಸಹಯೋಗದಲ್ಲಿ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ “ಅರೆಭಾಷೆ ಕಾಮಿಡಿ “(ಹಾಸ್ಯ)…

ಪೈಪ್ ಲೈನ್ ಕಾಮಗಾರಿಯಿಂದ ಹದೆಗೆಟ್ಟ ರಸ್ತೆ: ಶೀಘ್ರ ದುರಸ್ತಿಪಡಿಸುವಂತೆ SDPI ಮನವಿ

ಸುಳ್ಯ: ಜನವರಿ 21 ಇಲ್ಲಿನ ರಥ ಬೀದಿಯಿಂದ ಆರಂಭಗೊಂಡು, ರಾಜ್ಯ ಹೆದ್ದಾರಿಯನ್ನು ಒಳಗೊಂಡು ಆಲೆಟ್ಟಿ ರಸ್ತೆಯಲ್ಲಿರುವ ಪಂಪ್ ಹೌಸ್ ವರೆಗಿನ ರಸ್ತೆಯನ್ನು ಭೂಗರ್ಭ ಪೈಪ್ ಲೈನ್ ಕಾಮಗಾರಿ ಉದ್ದೇಶದಿಂದ ಅಗೆದುದರಿಂದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ,…

ಅರಂತೋಡಿನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಮಹಮ್ಮದ್ ಕುಕ್ಕುವಳ್ಳಿಯವರಿಗೆ ಸನ್ಮಾನ

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಸಮಾಜ ಸೇವಕರು, ಉದ್ಯಮಿಗಳು ಹಾಗೂ ಸೂರು ಇಲ್ಲದವರಿಗೆ ಸೂರು ನಿರ್ಮಾಣದ ರೂವಾರಿ ಮಹಮ್ಮದ್ ಕುಕ್ಕುವಳ್ಳಿ ಅವರು ಇಂದು ಅರಂತೋಡಿಗೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಅರಂತೋಡು ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್…

ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ : ಆಸ್ಪತ್ರೆಗೆ ದಾಖಲು|Saif Ali Khan

ಬಾಲಿವುಡ್ ನಟ ಸೈಫ್ ಅಲಿ ಖಾನ್ ಬಾಂದ್ರಾ (ಪಶ್ಚಿಮ) ದಲ್ಲಿರುವ ಅವರ ನಿವಾಸಕ್ಕೆ ದರೋಡೆಕೋರನೊಬ್ಬ ನುಗ್ಗಿ ಚಾಕುವಿನಿಂದ ಇರಿದ ಪರಿಣಾಮ ಗಾಯಗೊಂಡಿದ್ದಾರೆ. ಗುರುವಾರ ಬೆಳಗಿನ ಜಾವ 2:30 ರ ಸುಮಾರಿಗೆ ನಟ ತಮ್ಮ ಇತರ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ಮಲಗಿದ್ದಾಗ ಈ…