ಬೆಂಗಳೂರು: ಎನ್ನೆಂಸಿ ಹಳೆ ವಿದ್ಯಾರ್ಥಿ ‘ಸಚಿನ್ ಗೌಡ ಕೆ.ಯು’ ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ

ನವ ದೆಹಲಿ: ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌‍ ಆಫ್‌ ಇಂಡಿಯಾ (ಐಸಿಎಐ), ಚಾರ್ಟರ್ಡ್‌ ಅಕೌಂಟೆನ್ಸಿ (ಸಿಎ) ಅಂತಿಮ ಮತ್ತು ಇಂಟರ್‌ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಎನ್ನೆಂಸಿ ಹಳೆ ವಿದ್ಯಾರ್ಥಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಾರೆಕೊಪ್ಪ ಗ್ರಾಮದ ಉಮೇಶ್ ಹಾಗೂ ಚಂದ್ರಮ್ಮ…

ಕಾನ್ಸ್‌ಟೆಬಲ್‌ ನೇಮಕಾತಿಗಾಗಿ ದೈಹಿಕ ಪರೀಕ್ಷೆ: 1600 ಮೀ. ಓಟದ ವೇಳೆ ಬಿದ್ದು ಯುವಕ ದುರಂತ ಸಾವು!

ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕಾತಿಗಾಗಿ ನಡೆದ ದೈಹಿಕ ಸಾಮರ್ಥ್ಯ‌ ಪರೀಕ್ಷೆಯ ವೇಳೆ 1600 ಮೀಟರ್ ಓಟದಲ್ಲಿ ಯುವಕನೊಬ್ಬ ಬಿದ್ದು ಸಾವಿಗೀಡಾಗಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ. ಮಚಲಿಪಟ್ಟಣಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಯುವಕ ಕೊನೆಯುಸಿರೆಳೆದಿದ್ದಾನೆ. ಮೃತ…

ಪುತ್ತೂರು: ಕಂದಕಕ್ಕೆ ಉರುಳಿದ ಕಾರು; ಬಾಲಕನ ಸಮಯಪ್ರಜ್ಞೆಯಿಂದ ಉಳಿಯಿತು 5 ಮಂದಿಯ ಜೀವ

ಚಾಲಕ ನಿದ್ದೆ ಮಂಪರಿಗೆ ಜಾರಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆ ಅಂಚಿನ ಕಂದಕಕ್ಕೆ ಉರುಳಿ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ 10 ವರ್ಷದ ಬಾಲಕನೋರ್ವನ ಸಮಯಪ್ರಜ್ಞೆಯಿಂದ ಸ್ಥಳೀಯರ ಸಹಾಯದಿಂದಾಗಿ ಇತರರನ್ನು ರಕ್ಷಿಸಿದ ಘಟನೆ ಉಪ್ಪಿನಂಗಡಿ ಹೆದ್ದಾರಿಯ ಸೇಡಿಯಾಪು ಬಳಿಯ ಕಾಪು…

ನಾಳೆ(ಜ.3) ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

ಸುಳ್ಯ: 33ಕೆ.ವಿ. ಕಾವು – ಸುಳ್ಯ ಏಕಪಥ ಮಾರ್ಗವನ್ನು ಕೌಡಿಚ್ಚಾರ್‌ನಿಂದ ಕಾವು ಜಂಕ್ಷನ್‌ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜ.3ರಂದು ಪೂರ್ವಾಹ್ನ 9:30 ರಿಂದ ಸಂಜೆ 5:00 ಗಂಟೆಯವರೆಗೆ 33ಕೆ.ವಿ. ಕಾವು ಸುಳ್ಯ ವಿದ್ಯುತ್ ಮಾರ್ಗದ ವಿದ್ಯುತ್‌ ನಿಲುಗಡೆ ಮಾಡಲಾಗುವುದು.…

ಸಿಡ್ನಿ ಟೆಸ್ಟ್‌ನಿಂದ ರೋಹಿತ್ ಶರ್ಮಾ ಔಟ್; ಬುಮ್ರಾಗೆ ತಂಡದ ನಾಯಕತ್ವ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ನಾಳೆಯಿಂದ ಸಿಡ್ನಿಯಲ್ಲಿ ಆರಂಭವಾಗಲಿದೆ. ಈ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಟೀಂ ಇಂಡಿಯಾ ಪಾಳಯದಿಂದ ಸ್ಫೋಟಕ ಸುದ್ದಿಯೊಂದ ಹೊರಬಿದ್ದಿದೆ. ಆ…

ಪೈಚಾರ್: ಜ.06 ರಂದು ‘ದಿ ಟೀ ಆ್ಯಂಡ್ ಜ್ಯೂಸ್ ಲ್ಯಾಬ್’ ಶುಭಾರಂಭ

ಪೈಚಾರ್: ಇಲ್ಲಿನ ಸೀ ಫುಡ್ ಫಿಶ್ ಮಾರ್ಕೆಟ್ ಸಮೀಪ ಜನವರಿ 06 ರಂದು ‘ದಿ ಟೀ ಆ್ಯಂಡ್ ಜ್ಯೂಸ್ ಲ್ಯಾಬ್’ ಶುಭಾರಂಭಗೊಳ್ಳಲಿದೆ. ಅಲ್ಫಾಹಮ್, ಟಿಕ್ಕ, ಸ್ಯಾಂಡ್‌ವಿಚ್, ಫ್ರೈಡ್ ರೈಸ್, ನೂಡಲ್ಸ್, ಮಿಲ್ಕ್ ಶೇಕ್, ಜ್ಯೂಸ್, ಹೀಗೆ ಹಲವು ವಿಧಧ ತಿಂಡಿ ತಿನಿಸುಗಳು…

ಸುಳ್ಯ: ಧರ್ಮಸ್ಥಳ ಯೋಜನಾಧಿಕಾರಿಯಾಗಿದ್ದ ಸಂತೋಷ್‌ಕುಮಾ‌ರ್ ರೈ ಹೃದಯಾಘಾತದಿಂದ ನಿಧನ

ಸುಳ್ಯದಲ್ಲಿ ಈ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಯಾಗಿದ್ದು, ಪ್ರಸ್ತುತ ವಿಜಯಪುರ ಜಿಲ್ಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪುತ್ತೂರು ತಾಲೂಕಿನ ಸವಣೂರಿನ ಸಂತೋಷ್‌ಕುಮಾ‌ರ್ ರೈಯವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿರುವುದಾಗಿ ತಿಳಿದುಬಂದಿದೆ.

ಖಾಸಗಿ ಬಸ್‌ನಲ್ಲಿ ತಿಗಣೆ ಕಾಟ, ಗೀತಾ ಸೀರಿಯಲ್‌ ನಟನ ಪತ್ನಿಗೆ ₹1.29 ಲಕ್ಷ ನೀಡುವಂತೆ ಕೋರ್ಟ್‌ ಆದೇಶ!

ಖಾಸಗಿ ಬಸ್‌ನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುವ ವೇಳೆ ಕಿರುತೆರೆ ನಟ ವಿಜಯ್‌ ಶೋಭರಾಜ್‌ ಪಾವೂರ್‌ ಅವರ ಪತ್ನಿ ದೀಪಿಕಾ ಸುವರ್ಣ ಅವರಿಗೆ ತಿಗಣೆ ಕಚ್ಚಿ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಹಕ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.ಸಂತ್ರಸ್ಥ…

ಸುಳ್ಯ ತಾಲೂಕು ಕೆ.ಡಿ.ಪಿ ಸದಸ್ಯರಾಗಿ ಅಶ್ರಫ್ ಗುಂಡಿ ಆಯ್ಕೆ.

ಸುಳ್ಯ ತಾಲೂಕು ಕೆ.ಡಿ.ಪಿ ಸದಸ್ಯರಾಗಿ ಅರಂತೋಡಿನ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಗುಂಡಿ ಆಯ್ಕೆಯಾಗಿದ್ದಾರೆ. ಅಶ್ರಫ್ ಗುಂಡಿಯವರು 2 ಬಾರಿ ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾಗಿ ಒಂದು ಬಾರಿ ಉಪಾಧ್ಯಕ್ಷರಾಗಿ, ಅರಂತೊಡು- ತೊಡಿಕಾನ ಸಹಕಾರಿ ಸಂಘದ ನಿರ್ದೇಶಕರಾಗಿ, ರೋಟರಿ, ಗ್ರಾಮೀಣದಳ, ಯುವಕ ಮಂಡಲ,…

ಭಾರತದ ಹೊಸ ಏರ್‌ಲೈನ್‌ ‘Air Kerala’ ಅನಾವರಣ, ಜೂನ್‌ನಿಂದ ಕಾರ್ಯಾಚರಣೆ

ನವದೆಹಲಿ : ಅಕ್ಸಾ ಏರ್‌ ಬಳಿಕ ಭಾರತಕ್ಕೆ ಮತ್ತೊಂದು ಹೊಸ ಏರ್‌ಲೈನ್‌ ಸೇರ್ಪಡೆಯಾಗಿದೆ. 2025ರ ದ್ವಿತೀಯಾರ್ಧದಲ್ಲಿ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್‌ ಕೇರಳ ಕಾರ್ಯಾರಂಭ ಮಾಡಲಿದೆ ಎಂದು ಏರ್‌ ಕೇರಳ ಅಧ್ಯಕ್ಷ ಅಫಿ ಅಹ್ಮದ್ ಮತ್ತು ಕಣ್ಣೂರು ಏರ್‌ಪೋರ್ಟ್‌ ಎಂಡಿ…