ಕೊಯನಾಡು: ಕೂರ್ಗ್ ಜಂಇಯ್ಯತುಲ್ ಉಲಮಾ ಗೋಲ್ಡನ್ ಜುಬಿಲಿ ಮಹಾ ಸಮ್ಮೇಳನ ಪ್ರಚಾರಾರ್ಥ ಪೋಸ್ಟರ್ ಪ್ರದರ್ಶನ
ಕೂರ್ಗ್ ಜಂಇಯ್ಯತುಲ್ ಉಲಮಾ ಗೋಲ್ಡನ್ ಜುಬಿಲಿ ಮಹಾ ಸಮ್ಮೇಳನವು 2025 ಜನವರಿ 12 ರಂದು ಎಮ್ಮೆಮಾಡು ವಿನಲ್ಲಿ ನಡೆಯಲಿದೆ ಇದರ ಪ್ರಚರಾರ್ಥವಾಗಿ ಡಿಸೆಂಬರ್ 27 ರಂದು ಕೊಯನಾಡುವಿನಲ್ಲಿ ಜುಮಾ ನಮಾಜ್ ಬಳಿಕ ಪೋಸ್ಟರ್ ಪ್ರದರ್ಶನ ಮಾಡಲಾಯಿತು, ಈ ಸಂದರ್ಭದಲ್ಲಿ ಖತೀಬ್ ಮಹಮ್ಮದ್…
ಶಾಂತಿನಗರ: ತೀರದ ರಸ್ತೆ ಸಮಸ್ಯೆ, ಎಷ್ಟೇ ಬೇಡಿಕೊಂಡರು ಡೋಂಟ್ ಕೇರ್ ಅನ್ನದ ಅಧಿಕಾರಿಗಳು,
ಸುಳ್ಯ: ಸುಳ್ಯದ ಶಾಂತಿನಗರದ ನಿವಾಸಿಗಳಿಗೆ ಸರಿಯಾದ ರಸ್ತೆ ಎಂಬುವುದ ಕನಸಿನ ಮಾತಷ್ಟೆ,ಹಾಗೆ ಈ ವಿಷಯ ಇಂದು ನಿನ್ನೆಯದಲ್ಲ, ಅನೇಕ ವರ್ಷಗಳ ಈ ಊರವರ ಹಣೆಬರಹ ಅನ್ನಬೇಕಷ್ಟೆ.? ಹೌದು ಸುಳ್ಯ ನಗರದ ಪ್ರಮುಖ ವಾರ್ಡ್ ಗಳಲ್ಲಿ ಒಂದಾಗಿರುವ ಶಾಂತಿನಗರ ಎಂಬಲ್ಲಿ ನಿತ್ಯವೂ ಮುಗಿಯದ…
nLight Academy ಪೂರ್ವ ವಿದ್ಯಾರ್ಥಿ ಸಂಗಮ:ನೂತನ ಸಮಿತಿ ಅಸ್ಥಿತ್ವಕ್ಕೆ
ಗಾಂಧಿನಗರದ ಪಿ.ಎ ಆರ್ಕೆಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ SSLC ವಿದ್ಯಾರ್ಥಿಗಳ ಶೈಕ್ಷಣಿಕ ತರಬೇತಿ ಕೇಂದ್ರ nLight Academy ಇದರ ಪೂರ್ವ ವಿದ್ಯಾರ್ಥಿಗಳ ಸಭೆಯು ಡಿಸೆಂಬರ್ 23 ರಂದು ಸಂಸ್ಥೆಯ ಕಛೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪ್ರೇರಣೆಯ…
Breaking: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ
ತೀವ್ರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮನಮೋಹನ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮನಮೋಹನ್ ಸಿಂಗ್ ಕಳೆದ ಕೆಲವು ತಿಂಗಳುಗಳಿಗೆ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಆಗುತ್ತಿದ್ದರು.…
ಬಿ ಯುನೈಟೆಡ್ ಸೂಪರ್ ಲೀಗ್; ಕಿಫಾ ಚಾಂಪಿಯನ್, ಟೀಂ ಪೆವಿಲಿಯನ್ ರನ್ನರ್ ಅಪ್
ಗೂನಡ್ಕ: ಬಿ ಯುನೈಟೆಡ್ ಗೂನಡ್ಕ ಇದರ ವತಿಯಿಂದ ನಡೆದ ಗೂನಡ್ಕ ಸೂಪರ್ ಲೀಗ್ ಸೀಸನ್ – 7ಡಿಸೆಂಬರ್ 25 ರಂದು ಗೂನಡ್ಕದ ತೆಕ್ಕಿಲ್ ಶಾಲಾ ಮೈದಾನದಲ್ಲಿ ನಡೆಯಿತು. ರಾಯಲ್ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಸಾಜೀದ್…
ಕೆವಿಜಿ ಮಾತೃಸಂಸ್ಥೆ ಎನ್ನೆಂಸಿಯಲ್ಲಿ ಡಾ. ಕೆವಿಜಿ ಸಂಸ್ಮರಣೆ ಮತ್ತು ಪುಷ್ಪ ನಮನ
ಆಧುನಿಕ ಸುಳ್ಯದ ನಿರ್ಮಾತೃ ಶಿಕ್ಷಣ ಬ್ರಹ್ಮ ಕೆವಿಜಿ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ದಿ. ಕುರುಂಜಿ ವೆಂಕಟರಮಣ ಗೌಡರ 96 ನೇ ವರ್ಷದ ಜನ್ಮ ದಿನಾಚರಣೆ ಮತ್ತು ಪುಷ್ಪ ನಮನ ಕಾರ್ಯಕ್ರಮ ಡಿಸೆಂಬರ್ 26 ರಂದು ಕೆವಿಜಿ ಮಾತೃಸಂಸ್ಥೆ ಎನ್ನೆಂಸಿಯಲ್ಲಿ ನಡೆಯಿತು.…
ಕೆವಿಜಿ ಪಾಲಿಟೆಕ್ನಿಕ್: ಡಾ: ಕುರಂಜಿ ವೆಂಕಟರಮಣ ಗೌಡ ಜನ್ಮದಿನಾಚರಣೆ
ಶಿಕ್ಷಣ ಕ್ರಾಂತಿಯ ಹರಿಕಾರ, ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 96ನೇ ಹುಟ್ಟುಹಬ್ಬದ ಪ್ರಯುಕ್ತ ಕೆವಿಜಿ ಪಾಲಿಟೆಕ್ನಿಕ್ ನಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು .ಕಾಲೇಜಿನ ಉಪ ಪ್ರಾಂಶುಪಾಲ ಅಣ್ಣಯ್ಯ ಕೆ ಕುರುಂಜಿಯವರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಹಾರಾರ್ಪಣೆ…
ಬಿ.ಸಿ ರೋಡ್ ಮನೆಗೆ ದಾಳಿ ಮಾಡಿ ಗರ್ಭಿಣಿ ಮಹಿಳೆ ಮತ್ತು ಅಪ್ರಾಪ್ತೆಯ ಮೇಲೆ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರನ್ನು ಭೇಟಿಯಾದ ವಿಮೆನ್ ಇಂಡಿಯಾ ಮೂವ್ ಮೆಂಟ್
ಆಯೋಗದಿಂದ ಸಂತ್ರಸ್ತರನ್ನು ಭೇಟಿಯಾಗುವಂತೆ WIM ಒತ್ತಾಯ ಬೆಂಗಳೂರು : ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ಪರ್ಲಿಯಾ ನಿವಾಸಿ ಶಾಹುಲ್ ಹಮೀದ್ ರವರ ಮನೆಗೆ ಬಂಟ್ವಾಳದ ರೌಡಿ ಶೀಟರ್ ಹಸೈನಾರ್ ಮತ್ತು ಹತ್ತಕ್ಕೂ ಹೆಚ್ಚು ಕಿಡಿಗೇಡಿಗಳ ತಂಡ ಮಧ್ಯರಾತ್ರಿ ದಾಳಿ ನಡೆಸಿ ಮನೆಯ…
ಸುಳ್ಯ: ಶೈಕ್ಷಣಿಕ ಮಾಹಿತಿ ಕಾರ್ಯಗಾರಮತ್ತು ಸ್ಕಾಲರ್ಶಿಪ್ ಘೋಷಣೆ
nLight ಎಜುಕೇಶನಲ್ ಸರ್ವಿಸಸ್ (R) ಹಾಗೂ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ (R)ಸಹಭಾಗಿತ್ವದಲ್ಲಿ ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ಪ್ರತೀ ವರ್ಷದಂತೆ ಈ ವರ್ಷವು SSLC ಮತ್ತು PUC ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಮಾಹಿತಿ ಕಾರ್ಯಗಾರ ಮತ್ತು ಸ್ಕಾಲರ್ಶಿಪ್ ಘೋಷಣಾ ಕಾರ್ಯಕ್ರಮವು 25 ಡಿಸೆಂಬರ್ 2024…
ಕಜಕಿಸ್ತಾನದಲ್ಲಿ ಪ್ರಯಾಣಿಕರ ವಿಮಾನ ಪತನವಾಗಿ ಹಲವರು ಸಾ*ವು : ಆಘಾತಕಾರಿ ವಿಡಿಯೋ ಬಹಿರಂಗ.!
ಕಜಕಿಸ್ತಾನದ ಅಕ್ಟೌ ನಗರದ ಬಳಿ ಪ್ರಯಾಣಿಕ ವಿಮಾನವೊಂದು ಪತನವಾಗಿದ್ದು,ಅಪಘಾತದಲ್ಲಿ ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಪಘಾತಕ್ಕೂ ಮುನ್ನ ಅಕ್ಟೌ ವಿಮಾನ ನಿಲ್ದಾಣದ ಮೇಲೆ ವಿಮಾನ ಹಲವು ಬಾರಿ ಸುತ್ತು ಹಾಕಿತ್ತು. ಈ ವಿಮಾನ ಅಜರ್‌ಬೈಜಾನ್ ಏರ್‌ಲೈನ್ಸ್‌ಗೆ ಸೇರಿತ್ತು. ಕಝಾಕಿಸ್ತಾನ್‌ನ ತುರ್ತು ಸಚಿವಾಲಯವು…
