ಮಂಡ್ಯ: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಾಘಾತದಿಂದ ನಿಧನ

ಡುಪಿ ಜಿಲ್ಲೆಯ 26 ವರ್ಷದ ಪ್ರೀತಮ್ ಶೆಟ್ಟಿ ಅತ್ಯುತ್ತಮ ಕಬಡ್ಡಿ ಪಟುವಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ರಾಜ್ಯದ ಹಲವು ಭಾಗಗಳ ನಡೆದ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. ಇದರ ನಡುವೆ ವಿದೇಶಕ್ಕೆ ತೆರಳಲು ಸಿದ್ಧತೆಯನ್ನು ಮಾಡಿಕೊಂಡಿದ್ದ ಪ್ರೀತಮ್ ಶೆಟ್ಟಿ ಅವರು ತಾಯಿ ಹಾಗೂ ಓರ್ವ ಸಹೋದರನನ್ನು…

ಸುಳ್ಯ: ಮದನೀಯಂ ಉಸ್ತಾದ್’ರಿಗೆ ಸುಳ್ಯದಲ್ಲಿ ಸನ್ಮಾನ

ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಉದ್ಘಾಟನಾ ನಂತರ ಮೊದಲ ಬಾರಿಗೆ ನಡೆದ ಆದ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮ ಮದನಿಯಂ ನಡೆಸಿದ ಬಹು ಲತೀಫ್ ಸಖಾಫಿ ಕಾಂತಪುರಂ ರವರಿಗೆ ಅನ್ಸಾರಿಯಾ ಎಜುಕೇಶನಲ್ ಟ್ರಸ್ಟ್ ಹಾಗು ಅನ್ಸಾರಿಯಾ ಗಲ್ಫ್ ಸೆಂಟ್ರಲ್ ಕಮೀಟಿ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

FIFA World Cup: 2034ರ ಪುರುಷರ ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯ ಸೌದಿ ಅರೇಬಿಯಾ ಹೆಗಲಿಗೆ, ಫಿಫಾದಿಂದ ಅಧಿಕೃತ ಘೋಷಣೆ

FIFA World Cup: 2034ರ ಪುರುಷರ ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯವನ್ನು ಸೌದಿ ಅರೇಬಿಯಾ ವಹಿಸಿಕೊಳ್ಳಲಿದೆ ಎಂದು ಫಿಫಾ ಇಂದು ಅಧಿಕೃತವಾಗಿ ಘೋ‍ಷಿಸಿದೆ. ನೆರೆ ರಾಷ್ಟ್ರ ಕತಾರ್‌ 2022ರ ಪುರುಷರ ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯವನ್ನು ವಹಿಸಿಕೊಂಡಿತ್ತು. ಅದಾಗಿ 12 ವರ್ಷಗಳ ನಂತರ ಸೌದಿ…

ಕಾರು ನಿಯಂತ್ರಣ ತಪ್ಪಿ ಮನೆ ಗೋಡೆಗೆ ಅಪ್ಪಳಿಸಿದ ಕಾರು- ಸಣ್ಣ ಪುಟ್ಟ ಗಾಯ ; ಕಾರು , ಮನೆ ಜಖಂ

ಸುಳ್ಯ: ಹಾಸನದ ಜಾವಗಲ್ ತೀರ್ಥ ಯಾತ್ರೆಯಿಂದ ಕಣ್ಣೂರಿಗೆ, ಸುಳ್ಯ ಮಾರ್ಗವಾಗ ಹಿಂತಿರುಗುವಾಗ ಕಾರುಒಂದು ಚಾಲಕನ ನಿಯಂತ್ರಣ ತಪ್ಪಿ ಮನೆಯ ಆವರಣದ ಒಳಗೆ ಬಿದ್ದ ಘಟನೆ ಇದೀಗ ವರದಿಯಾಗಿದೆ. ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಓರ್ವ ನಿಗೆ ತಲೆಗೆ ಏಟಾಗಿದ್ದು ಪ್ರಾಣಪಾಯದಿಂದ ಪಾರಗಿದ್ದಾರೆ.…

ಅಹಮ್ಮದ್ ಕುಂಞಿ ಪಟೇಲ್‌ರವರು ನಿಧನ – SDPI ಸಂತಾಪ

ಸುಳ್ಯ:- ಹಿರಿಯರೂ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಂತಹ ಅರಂತೋಡು ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರೂ ಆದ ಹಾಜಿ ಅಹಮ್ಮದ್ ಕುಂಞಿ ಪಟೇಲ್ ರವರು ನಿಧನ ಹೊಂದಿದರು. ಇವರ ನಿಧನಕ್ಕೆ (SDPI) ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ…

ಪುಷ್ಪ-2 ಸಿನಿಮಾ ವಿವಾದ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಅರೆಸ್ಟ್

ಪುಷ್ಪ-2 ಸಿನಿಮಾ ಪ್ರದರ್ಶನದ ವೇಳೆ ಕಾಲ್ತುಳಿತಕ್ಕೆ ಮಹಿಳೆ ಬಲಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ತೆಲಂಗಾಣ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಿಕ್ಕಡಪಲ್ಲಿ ಪೊಲೀಸರಿಂದು ಇಂದು ಬೆಳಗ್ಗೆ ಪೊಲೀಸರು ಮನೆಯ ಬಳಿ ಹೋಗಿ ಅರೆಸ್ಟ್ ಮಾಡಿದ್ದಾರೆ. ಮಧ್ಯರಾತ್ರಿ…

‘ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 1,000 , ‘ನಿಫ್ಟಿ’ 300 ಅಂಕ ಕುಸಿತ ; ಹೂಡಿಕೆದಾರರಿಗೆ ಭಾರಿ ನಷ್ಟ.!

ಲೋಹದ ಷೇರುಗಳ ಮಾರಾಟ, ವಿದೇಶಿ ನಿಧಿಯ ಹೊರಹರಿವು ಮತ್ತು ದುರ್ಬಲ ಜಾಗತಿಕ ಮಾರುಕಟ್ಟೆ ಪ್ರವೃತ್ತಿಗಳಿಂದಾಗಿ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ತೀವ್ರ ಕುಸಿತಕ್ಕೆ ಸಾಕ್ಷಿಯಾದವು. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಬೆಳಿಗ್ಗೆ 10.46 ರ…

ಅರಂತೋಡು ನಿವಾಸಿ ಹಾಜಿಃ ಅಹಮ್ಮದ್ ಕುಂಞ ಪಟೇಲ್ ರವರು ನಿಧನ

ಅರಂತೋಡು ಗ್ರಾಮದ ಹಿರಿಯ ವ್ಯಾಪಾರಿ ಹಾಜಿ ಅಹಮದ್ ಪಟೇಲ್( 82 )ವ ಅವರು ಅಲ್ಪಕಾಲ ಅಸೌಖ್ಯದಿಂದ ಮನೆಯಲ್ಲಿ ಡಿ.13 ರಂದು ಮುಂಜಾನೆ ನಿಧನರಾದರು. ಅವರು ಅರಂತೋಡು ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರೂ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್…

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಕಾರ್ಯಗಾರ ಹಾಗೂ ಸ್ಕಾಲರ್ಶಿಪ್ ಘೋಷಣೆ ಇದರ ಪೋಸ್ಟರ್ ಬಿಡುಗಡೆ

nLight Educational Services (R) & Ansarul Muslimeen Association (R) ಸಹಭಾಗಿತ್ವದಲ್ಲಿ ಡಿಸೆಂಬರ್ 25 ರಂದು ನಡೆಯುವ SSLC ಮತ್ತು PUC ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಕಾರ್ಯಗಾರ ಮತ್ತು ಸ್ಕಾಲರ್ಶಿಪ್ ಘೋಷಣೆ ಇದರ ಪೋಸ್ಟರ್ ಬಿಡುಗಡೆ AMA ಅಧ್ಯಕ್ಷರಾದ ಹಾಜಿ…

ದ.ಕ. ಜಿಲ್ಲಾ ಅಝ್ಹರೀಸ್ ಮಹಾಸಭೆ ಮತ್ತು ಕಾರ್ಯಕಾರಿಣಿ ಸಮಿತಿ ರಚನೆ

ದ.ಕ.ಜಿಲ್ಲೆಯ ಅಝಹರಿಸ್ ಸಮಿತಿಯ ಮಹಾಸಭೆ ಮತ್ತು ಕಾರ್ಯಕಾರಿಣಿ ಸಮಿತಿ ರಚನೆಯು ಬಿ.ಸಿ.ರೋಡಿನ ಮಿತ್ತಬೈಲು ಜಬ್ಬಾರ್ ಉಸ್ತಾದ್ ರವರ ಮನೆಯಲ್ಲಿ ಸಭೆ ಡಿ.11 ರಂದು ನಡೆಯಿತು. ಸಭೆಯ ಮೊದಲು ಮರ್ಹೂಂ ಮಿತ್ತ ಬೈಲು ಉಸ್ತಾದ್ ರವರ ಕಬರ್ ಝಿಯಾರತ್ ರಜಾಕ್ ಅಝ್ ಹರಿ…