ಪೆರಾಜೆ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಮರ ಬಿದ್ದು ಸಂಚಾರ ಅಸ್ತವ್ಯಸ್ತ,
ಪೆರಾಜೆಯ ಕಲ್ಚರ್ಪೆ ಬಳಿ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಮರವೊಂದು ಬಿದ್ದಿದೆ. ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ತಿಳಿದು ಬಂದಿದೆ. ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದೆ. ಇದರಿಂದಾಗಿ ದೂರದ ಊರಿಗೆ ಹೋಗುವವರಿಗೆ ಅಡಚಣೆ ಆಗಿದೆ. ಸದ್ಯ…
ಸುಳ್ಯದಲ್ಲಿ ಮತ್ತೆ ವರುಣನ ಆರ್ಭಟ
ಸುಳ್ಯದಲ್ಲಿ ರಾತ್ರಿಯಾಗುತ್ತಿದ್ದಂತೆ ಮತ್ತೆ ವರುಣನ ಆರ್ಭಟ ಶುರುವಾಗಿದೆ. ಕೆಲ ದಿನಗಳಿಂದ ಬಿಸಿಲಿನ ಬೇಗೆಯಲ್ಲಿ ಬೇಯುತ್ತಿದ್ದ ಸುಳ್ಯದಲ್ಲಿ ಮತ್ತೆ ಮಳೆ ಬಂದು ಇಳೆಗೆ ತಂಪೆರೆದಿದೆ. ಸಣ್ಣ ಮಟ್ಟಿನ ಮಿಂಚಿನಜೊತೆಗೆ, ಚೆನ್ನಾಗಿ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ.
ಬೆಂಗಳೂರು: ಕೆಪಿಸಿಸಿ ಕಛೇರಿಯಲ್ಲಿ ನಡೆದ ಜವಾಹರಲಾಲ್ ನೆಹರೂ ಜನ್ಮದಿನಾಚರಣೆಯಲ್ಲಿ ಟಿ.ಎಂ ಶಹೀದ್ ಭಾಗಿ
ಬೆಂಗಳೂರು: ಪಂಡಿತ್ ಜವಾಹರಲಾಲ್ ನೆಹರು ಅವರ ಜಯಂತಿಯ ಅಂಗವಾಗಿ ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಭಾಗವಹಿಸಿ ನೆಹರು ಅವರಿಗೆ ನಮನ ಸಲ್ಲಿಸಿದರು.
ಶರೀಫ್ ಮುಸ್ಲಿಯಾರ್ ಕೋಲ್ಪೆ ಯವರ ನಿಧನಕ್ಕೆ ಎಸ್‍ಡಿಪಿಐ ಸಂತಾಪ
ನೆಲ್ಲ್ಯಾಡಿ ನವಂಬರ್: 15 ಧಾರ್ಮಿಕ ರಂಗದಲ್ಲಿ ಹಲವಾರು ಮಸೀದಿ, ಮದ್ರಸಾ ಗಳಲ್ಲಿ ಸೇವೆಗೈಯುತ್ತಿದ್ದ, ನಿಷ್ಕಳಂಕ, ನಗುಮುಖದ, ಸರಳ ವ್ಯಕ್ತಿತ್ವ ಹೊಂದಿದ್ದ ನೆಲ್ಯಾಡಿ ಕೋಲ್ಪೆಯ ಶರೀಫ್ ಮುಸ್ಲಿಯಾರ್ ಕೋಲ್ಪೆಯವರು ಅಲ್ಪಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು, ಇವರು ಪತ್ನಿ ಮತ್ತು ಎರಡು ಮಕ್ಕಳನ್ನು ಅಗಲಿದ್ದಾರೆ.…
ನ.14 ನಾಳೆ ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ
33 ಕಾವು – ಸುಳ್ಯ ಏಕ ಪಥ ವಿದ್ಯುತ್ ಲೈನನ್ನು ಕೌಡಿಚಾರ್ ನಿಂದ ಕಾವು ಜಂಕ್ಷನ್ ವರೆಗೆ ದ್ವಿ ಪಥ ಮಾರ್ಗವನ್ನಾಗಿ ಪರಿವರ್ತಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.14 ರಂದು ಗುರುವಾರ ಬೆಳಿಗ್ಗೆ 10.00 ರಿಂದ ಸಂಜೆ 6.00 ಗಂಟೆಯವರೆಗೆ ಕಾವು ಮತ್ತು…
ಮಂಡ್ಯ: ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಟ; ಕೆವಿಜಿ ಫಿಸಿಯೊಥೆರಫಿ ಚಾಂಪಿಯನ್, ಕೆವಿಜಿ ಅಲೈಡ್ ಹೆಲ್ತ್ ಸೈನ್ಸ್ ರನ್ನರ್ಸ್
mandya: ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ರಾಜ್ಯಮಟ್ಟದ ಇಂಟರ್ ಝೋನಲ್ ಫುಟ್ಬಾಲ್ ಪಂದ್ಯಾಕೂಟವು ನ.9 ರಂದು ಪಿ.ಇ.ಎಸ್ ಮೈದಾನ ಮಂಡ್ಯದಲ್ಲಿ ನಡೆಯಿತು. ಈ ಪಂದ್ಯದ ಚಾಂಪಿಯನ್ ತಂಡವಾಗಿ ಕೆವಿಜಿ ಫಿಸಿಯೊಥೆರಫಿ ಹೊರಹೊಮ್ಮಿದರೆ, ಕೆವಿಜಿ ಅಲೈಡ್ ಹೆಲ್ತ್ ಸೈನ್ಸ್ ರನ್ನರ್ಸ್…
ಸಂಪಾಜೆ: ನಿಯಂತ್ರಣ ತಪ್ಪಿ ಕಾರು ಪಲ್ಟಿ, ಪ್ರಯಾಣಿಕರಿಗೆ ತೀವ್ರವಾದ ಗಾಯ
Namma sullia: ನಿಯಂತ್ರಣ ತಪ್ಪಿ ಕಾರೊಂದು ಕಲ್ಲುಗುಂಡಿಯ ಪೊಲೀಸ್ ಚೆಕ್ ಪೋಸ್ಟ್ ಬಳಿಯ ತಿರುವಿನಲ್ಲಿ ಪಲ್ಟಿಯಾಗಿರುವ ಘಟನೆ ತಡರಾತ್ರಿ ನಡೆದಿದೆ. ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ. ಮಂಗಳೂರಿನ ಯುವಕರು ಬ್ಯಾಲೆನೊ…
ಸುಳ್ಯ: ಐಫೋನ್ ಕಾಣೆ; ಸಿಕ್ಕಿದವರು ಹಿಂತಿರುಗಿಸಲು ಮನವಿ
ಸುಳ್ಯ ಪಟ್ಟಣದಲ್ಲಿ ಕೆಂಪು ಬಣ್ಣದ ಐಫೋನ್ 12 ಮಿನಿ ಕಳೆದುಹೋಗಿದೆ. ಯಾರಿಗಾದರು ಸಿಕ್ಕಿದರೆ, ದಯವಿಟ್ಟು ಈ ಸಂಖ್ಯೆಗೆ ಕರೆ ಮಾಡಿ ಹಿಂತಿರುಗಿಸಬೇಕಾಗಿ ವಿನಂತಿ+91 99169 67586
ಬಹುಮುಖ ಸಾಧಕಿ ಡಾ. ಅನುರಾಧಾ ಕುರುಂಜಿಯವರಿಗೆ ಸುಳ್ಯ ತಾಲೂಕು ಗೌಡ ಮಹಿಳಾ ಘಟಕದ ವತಿಯಿಂದ ಸನ್ಮಾನ
ಸುಳ್ಯದ ಬಹುಮುಖ ಪ್ರತಿಭೆ, ಬಹಳಷ್ಟು ಕ್ಷೇತ್ರಗಳಲ್ಲಿ ಸಾಧನೆಗೈದು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸರ ತರಬೇತುದಾರರೂ ಆದ ಡಾ. ಅನುರಾಧಾ ಕುರುಂಜಿಯವರನ್ನು ಸುಳ್ಯ ತಾಲೂಕು ಗೌಡ ಮಹಿಳಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸುಳ್ಯದ ವೆಂಕಟ್ರಮಣ ಕ್ರೆಡಿಟ್…
ನೇಜಾರು ಹತ್ಯಾಕಾಂಡಕ್ಕೆ ಒಂದು ವರ್ಷ – ಉಡುಪಿಯಲ್ಲಿ ಹರಿದಿತ್ತು ರಕ್ತದೋಕುಳಿ …!!
ಉಡುಪಿ ನವೆಂಬರ್ 12: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಒಂದು ವರ್ಷ, ಕಳೆದ ವರ್ಷ ಇದೇ ದಿನ ಎಂದಿನಂತೆ ಇದ್ದಿದ್ದ ಉಡುಪಿ ಜಿಲ್ಲೆಯಲ್ಲಿ ಈ ಘಟನೆ ಎಲ್ಲರನ್ನೂ ದಿಗ್ಬ್ರಮೆಗೆ ದೂಡಿತ್ತು. ಬುದ್ದಿವಂತರ ಜಿಲ್ಲೆಯಲ್ಲಿ ಈ…
