ಎನ್ನೆಂಸಿಯ ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ

ಸೇವೆಯ ಮೂಲಕ ಸಾರ್ಥಕ ಜೀವನಮಂಜುನಾಥ ಎಂ ಮನುಷ್ಯ ತನ್ನ ಜೀವನದಲ್ಲಿ ಸಮಾಜಕ್ಕೆ ಕಿಂಚಿತ್ ಸೇವೆಯನ್ನು ಮಾಡುವ ಮೂಲಕ ಸಾರ್ಥಕ ಜೀವನವನ್ನುಕಟ್ಟಿಕೊಳ್ಳಬೇಕು. ರೆಡ್ ಕ್ರಾಸ್ ಸಂಸ್ಥೆ ಬಹಳಷ್ಟು ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದು ಅದರ ದ್ಯೇಯೋದ್ದೇಶವನ್ನು ಅರಿತು ಸೇವಾ ಮನೋಭಾವದೊಂದಿಗೆ ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳಿ.‌…

ಹಳೆಗೇಟು: ಮೊಬೈಲ್ ಫೋನ್ ಕಾಣೆ; ಸಿಕ್ಕಿದಿವರು ಹಿಂತಿರುಗಿಸಬೇಕಾಗಿ‌ ವಿನಂತಿ

ಹಳೆಗೇಟು: ಸುಳ್ಯದಿಂದ ಓಡಬಾಯಿ ನಡುವೆ ಒಂದು ಮೊಬೈಲ್ ಫೋನ್ ಕಳೆದು ಹೋಗಿದೆ. ಒನ್ ಪ್ಲಸ್ ನಾರ್ಡ್( One Plus Nord) ಫೋನ್ ಕಳೆದುಹೋಗಿದ್ದು, ಸಿಕ್ಕಿದವರು ದಯಮಾಡಿ ಕೆಳಗಿನ ನಂಬರ್ ಸಂಪರ್ಕಿಸಬೇಕಾಗಿ ವಿನಂತಿ Contact :📞 9880923903📞 9900426010

ಸುಳ್ಯ : ತೂಗು ಸೇತುವೆಯ ರೋಪ್ ತುಂಡಾಗಿ ಬಿದ್ದು ಮೂವರಿಗೆ ಗಾಯ

ಅರಂತೋಡು ಸಮೀಪದ ಅರಮನೆಯ ಶಿಥಿಲಗೊಂಡ ತೂಗು ಸೇತುವೆಯ ರೋಪ್ ತುಂಡಾಗಿ ಬಿದ್ದ ಪರಿಣಾಮ ಮೂವರು ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಕುಸುಮಾಧರ ಉಳುವಾರು, ಚಂದ್ರಶೇಖರ ಕೊಂಪುಳಿ ಮತ್ತು ತೇಜಕುಮಾರ್ ಗಾಯಾಳುಗಳು. ರಾತ್ರಿ ಮರ್ಕಂಜದಲ್ಲಿ ಕೆಲಸ ಮುಗಿಸಿ ಅರಮನೆಗಯದ ತೂಗು ಸೇತುವೆಯ…

ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅರೆಸ್ಟ್

ಪುತ್ತೂರು: ಬಿಲ್ಲವ ಸಮುದಾಯದ ಹೆಣ್ಣು ಮಕ್ಕಳ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಸಂಜೀವ ಪೂಜಾರಿ ವಿರುದ್ಧ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಪಂಜ ಉಪವಲಯ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಅವರನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.…

ಎರಡು ವರ್ಷಗಳ ಪ್ರೀತಿ: ಕೊನೆಗೂ ಪಾಲಕರನ್ನು ಒಪ್ಪಿಸಿ ತೃತೀಯಲಿಂಗಿಯನ್ನು ಮದ್ವೆಯಾದ ಯುವಕ! Love Marriage

ಪ್ರೀತಿಗೆ ಯಾವುದೇ ಮಿತಿ ಅಥವಾ ಗಡಿಗಳಿಲ್ಲ. ಪ್ರೀತಿ ಎಂಬುದು ಜಾತಿ, ಧರ್ಮ, ಬಣ್ಣ, ಭಾಷೆ, ವಯಸ್ಸು ಹಾಗೂ ಅಂತಸ್ತು ಎಲ್ಲವನ್ನು ಮೀರಿದ್ದು ಎನ್ನುತ್ತಾರೆ. ತನ್ನ ಪ್ರೇಮಿಯನ್ನು ಮದುವೆಯಾಗಲು ದೇಶ ಬಿಟ್ಟು ಹೋಗುವವರೂ ಇದ್ದಾರೆ, ವಿದೇಶದಿಂದ ಬಂದವರೂ ಇದ್ದಾರೆ. ಪ್ರೀತಿ ಒಂದು ಮಧುರ…

ನ್ಯಾಯದೇವತೆಯ ಹೊಸ ರೂಪ – ಕಣ್ಣಿಗೆ ಕಟ್ಟಿದ ಕಪ್ಪು ಪಟ್ಟಿ ಇನ್ನಿಲ್ಲ

ನವದೆಹಲಿ ಅಕ್ಟೋಬರ್ 17: ನ್ಯಾಯಾಲಯಗಳಲ್ಲಿರುವ ನ್ಯಾಯದೇವತೆಯ ಹೊಸ ರೂಪದಲ್ಲಿ ಮುಂದೆ ಬರಲಿದ್ದು, ಒಂದು ಕೈಯಲ್ಲಿ ತಕ್ಕಡಿ, ಮತ್ತೊಂದು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದಿರುವ ನ್ಯಾಯದೇವತೆಯ ಮೂರ್ತಿ ಕಾಣಸಿಗಲಿದೆ. ಬ್ರಿಟೀಷ್ ದಾಸ್ಯದ ಪ್ರತೀಕವಾಗಿರುವ ಈ ಹಿಂದಿನ ನ್ಯಾಯದೇವತೆಯ ಮೂರ್ತಿಯನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಈ…

ಸುಳ್ಯ: ಶಾರದಾಂಬೋತ್ಸವ ದಸರಾ ಶೋಭಾಯಾತ್ರೆ- ಕಲರ್ ಫುಲ್ ಮೆರಗು ನೀಡಿದ ಸ್ಥಬ್ಧಚಿತ್ರಗಳು

ಸುಳ್ಯ: ಇಲ್ಲಿನ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್‌, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಇವುಗಳ ಆಶ್ರಯದಲ್ಲಿ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಹಲವು ವೈದಿಕ –…

ಸುಳ್ಯ: ಶ್ರೀ ಶಾರದಾಂಬ ದಸರಾ ಉತ್ಸವ; ಮಂಗಳೂರಿಗೆ ತೆರಳುವವರಿಗೆ ಬದಲಿ ಮಾರ್ಗ

ಸುಳ್ಯದ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿಯ ವತಿಯಿಂದ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಕಳೆದ ಎಂಟು ದಿನಗಳಿಂದ ವಿವಿಧ ವೈದಿಕ,…

ಸೆಲ್ ಹೌಸ್ ನಲ್ಲಿ ದೀಪಾವಳಿ ಸೂಪರ್ ಧಮಾಕ ಸೇಲ್

ಸುಳ್ಯ: ಸೆಲ್‌ಹೌಸ್ ಮೊಬೈಲ್ಸ್‌ನಲ್ಲಿ ದೀಪಾವಳಿ ಸೂಪರ್ ಧಮಾಕ ಸೇಲ್, ಹೌದು ಸುಳ್ಯದ ಪ್ರತಿಷ್ಠಿತ ಮೊಬೈಲ್ ಅಂಗಡಿಗಳಲ್ಲಿ ಒಂದಾಗಿರುವ ‘ಸೆಲ್ ಹೌಸ್ ಮೊಬೈಲ್ಸ್’ ನಲ್ಲಿ ‘ಫೆಸ್ಟಿವಲ್ ಬಿಗ್ ಸೇಲ್’ ಈ ಆಫರ್ ಅಕ್ಟೋಬರ್ 15 ರಿಂದ ಆರಂಭಗೊಂಡಿದೆ. ಎಕ್ಸ್‌ಚೇಂಜ್ ಆಫರ್, ನಿಮ್ಮ ಹಳೆಯ…

ದೇವರಕೊಲ್ಲಿ ಬಳಿ ಕಾರು ಪಲ್ಟಿ: ನಾಲ್ಕು ಮಂದಿಗೆ ಗಾಯ

ಸಂಪಾಜೆ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿಯಲ್ಲಿ ಕಾರೊಂದು ಅಪಘಾತಕ್ಕೊಳಗಾದ ಘಟನೆ ಇಂದು ಮುಂಜಾನೆ ನಡೆದಿದೆ. ಕೇರಳದ ಕಾಞಂಗಾಡ್‌ನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗಿ ರಸ್ತೆ ಯಿಂದ ಸೇತುವೆಯ ಬದಿಗೆ ಬಿದ್ದಿದೆ. ಕಾರಿನಲ್ಲಿದ್ದ ನಾಲ್ಕು ಮಂದಿಗೆ…