ಅಡ್ಪಂಗಾಯ ಸರಕಾರಿ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ: ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ಬಾಸ್ ಎ.ಬಿ ಅವರಿಂದ ಧ್ವಜಾರೋಹಣ
ಅಡ್ಪಂಗಾಯ: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನವರಿ 26ರಂದು 77ನೇ ಗಣರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಯುತ ಅಬ್ಬಾಸ್ ಎ.ಬಿ ಅವರು ಧ್ವಜಾರೋಹಣ ನೆರವೇರಿಸಿ, ಸಮಸ್ತರಿಗೂ ಗಣರಾಜ್ಯೋತ್ಸವದ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಜ್ಜಾವರ ಗ್ರಾಮ…
ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿಗೆ ಒಲಿದ ‘ಪದ್ಮಭೂಷಣ’ ಗೌರವ; 28 ವರ್ಷಗಳ ಬಳಿಕ ಅರಸಿ ಬಂದ ಕೇಂದ್ರದ ಪ್ರಶಸ್ತಿ
ನವದೆಹಲಿ: ಭಾರತದ 77ನೇ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, ಮಲಯಾಳಂ ಚಿತ್ರರಂಗದ ಮೇರು ನಟ ಮಮ್ಮುಟ್ಟಿ (Mammootty) ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮಭೂಷಣ’ (Padma Bhushan) ಪ್ರಶಸ್ತಿ ಲಭಿಸಿದೆ. 28…
ಬೆಳ್ಳಾರೆಯ ಪ್ರತಿಭೆಗೆ ಒಲಿದ ಬಂಗಾರ: ಎನ್‌ಐಇ ಇಂಜಿನಿಯರಿಂಗ್‌ನಲ್ಲಿ ಒಲನ್ ಡೇಲ್ ಪಿಂಟೋಗೆ ಚಿನ್ನದ ಪದಕ
ಮೈಸೂರು: ಇಲ್ಲಿನ ಪ್ರತಿಷ್ಠಿತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ (NIE) ಕಾಲೇಜಿನ ಮಾಹಿತಿ ವಿಜ್ಞಾನ (Information Science) ವಿಭಾಗದಲ್ಲಿ ಬೆಳ್ಳಾರೆಯ ಯುವ ಪ್ರತಿಭೆ ಒಲನ್ ಡೇಲ್ ಪಿಂಟೋ ಅವರು 5ನೇ ರ‍್ಯಾಂಕ್ ಜೊತೆಗೆ ಚಿನ್ನದ ಪದಕವನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾರೆ.…
ಸಮಹಾದಿ: ರಿಫಾಯಿ ಯೂತ್ ಫೆಡರೇಶನ್ ವಾರ್ಷಿಕ ಮಹಾಸಭೆ; ನೌಫಲ್ ಪಿ.ಎಂ ನೂತನ ಅಧ್ಯಕ್ಷರಾಗಿ ಆಯ್ಕೆ
ಸಮಹಾದಿ: ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಇದರ ಅಧೀನಕ್ಕೊಳಪಟ್ಟ ರಿಫಾಯಿ ಯೂತ್ ಫೆಡರೇಶನ್ ಸಮಹಾದಿ ಘಟಕದ ವಾರ್ಷಿಕ ಮಹಾಸಭೆಯು ಜ.22 ರಂದು ಅತ್ಯಂತ ಯಶಸ್ವಿಯಾಗಿ ಜರುಗಿತು.ಸಭೆಯ ಆರಂಭದಲ್ಲಿ ಬಹು: ರಫೀಕ್ ನಿಝಾಮಿ ಅವರು ದುವಾ ನೆರವೇರಿಸಿ, ಸಂಘಟನೆಯ ಏಳಿಗೆಗೆ ಹಾರೈಸಿದರು. ಜುಮ್ಮಾ…
ಸಂಪಾಜೆ-ಗೂನಡ್ಕ ದರ್ಕಾಸ್ ರಸ್ತೆ ಕಾಮಗಾರಿ ವೀಕ್ಷಿಸಿದ ಟಿ.ಎಂ. ಶಾಹಿದ್ ತೆಕ್ಕಿಲ್; ಸಾರ್ವಜನಿಕರಿಂದ ಹರ್ಷ
ಸಂಪಾಜೆ: ಇಲ್ಲಿನ ಗೂನಡ್ಕ ದರ್ಕಾಸ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಮಂಡಳಿಯ ಅಧ್ಯಕ್ಷರು ಹಾಗೂ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಇಂದು ವೀಕ್ಷಿಸಿದರು. ಒಟ್ಟು 70 ಲಕ್ಷ ರೂಪಾಯಿ…
ಸುಳ್ಯದಲ್ಲಿ ಸಂಭ್ರಮದ ಕೆವಿಜಿ ‘ಹಾಫ್ ಮ್ಯಾರಥಾನ್’ ಸಾವಿರಾರು ಕ್ರೀಡಾಭಿಮಾನಿಗಳ ಭಾಗಿ
ಸುಳ್ಯ: ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಹಾಗೂ ಕೆ.ವಿ.ಜಿ. ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ, ನೆಹರೂ ಸ್ಮಾರಕ ಮಹಾವಿದ್ಯಾಲಯದ ಸುವರ್ಣ ಮಹೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ‘ಹಾಫ್ ಮ್ಯಾರಥಾನ್’ ಶನಿವಾರ ಸುಳ್ಯದಲ್ಲಿ ಅದ್ದೂರಿಯಾಗಿ ನೆರವೇರಿತು. ಕೆ.ವಿ.ಜಿ ಕ್ರೀಡಾಂಗಣದಿಂದ ಚಾಲನೆ:…
ಸುಳ್ಯ: ‘ಓಲ್ಡ್ ಈಸ್ ಗೋಲ್ಡ್ ಸೀಸನ್-8’ – ಚಾಂಪಿಯನ್ ಪಟ್ಟ ಅಲಂಕರಿಸಿದ ‘ಬೂಮ್ ಬೂಮ್ ವಿಕ್ಟರ್ಸ್’ ತಂಡದ ವಿಜಯೋತ್ಸವ ಹಾಗೂ ಔತಣ ಕೂಟ
ಸುಳ್ಯ: ಇತ್ತೀಚೆಗೆ ಜ. 4 ರಂದು ಮುಕ್ತಾಯಗೊಂಡ ಪ್ರತಿಷ್ಠಿತ ‘ಓಲ್ಡ್ ಈಸ್ ಗೋಲ್ಡ್ ಸೀಸನ್-8’ (Old is Gold Season 8) ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ‘ಬೂಮ್ ಬೂಮ್ ವಿಕ್ಟರ್ಸ್’ (Boom Boom Victors) ತಂಡದ ವಿಜಯೋತ್ಸವ ಮತ್ತು…
ಸುಳ್ಯ: ಮಸಾಲೆ ಪುರಿ ವಾಹನದಲ್ಲಿ ಆಕಸ್ಮಿಕ ಬೆಂಕಿ; ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಸುಳ್ಯ: ನಗರದ ಪ್ರೈವೇಟ್ ಬಸ್ ನಿಲ್ದಾಣದ ಎದುರು ಮಸಾಲೆ ಪುರಿ ವ್ಯಾಪಾರಿಯೊಬ್ಬರ ವಾಹನದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದ್ದು, ಸ್ಥಳೀಯರ ಮತ್ತು ಆಟೋ ಚಾಲಕರ ತ್ವರಿತ ಕಾರ್ಯಾಚರಣೆಯಿಂದ ಬೆಂಕಿಯನ್ನು ನಂದಿಸಲಾಗಿದೆ. ಪೈಚಾರ್ ನಿವಾಸಿ, ಮಸಾಲೆ ಪುರಿ ವ್ಯಾಪಾರಿ ಆನಂದ ಶೆಟ್ರು…
ಸುಳ್ಯ: ಕನಕಮಜಲು ನಿವಾಸಿ ಟಿ. ಎಂ. ಮೂಸಾನ್ ನಿಧನ
ಸುಳ್ಯ: ತಾಲೂಕಿನ ಕನಕಮಜಲು ನಿವಾಸಿ ಟಿ. ಎಂ. ಮೂಸಾನ್ ಅವರು ಇಂದು ನಿಧನರಾದರು. ಇವರು ಸುಳ್ಯದ ಗಾಂಧಿನಗರದಲ್ಲಿ ಒಣ ಮೀನು ವ್ಯಾಪಾರಿಯಾಗಿರುವ ಅಶ್ರಫ್ ಅವರ ತಂದೆಯಾಗಿದ್ದಾರೆ. ಮೃತರು ಪತ್ನಿ, ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸುಳ್ಯ: ನಾಳೆ ಕೆ.ವಿ.ಜಿ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ‘ಸುಳ್ಯ ಹಾಫ್ ಮ್ಯಾರಥಾನ್’ – ₹5.5 ಲಕ್ಷ, ಬಹುಮಾನಗಳ ಸುರಿಮಳೆ!
ಸುಳ್ಯ: ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಹಾಗೂ ಕೆ.ವಿ.ಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಜ್ಞಾನದೀಪದ ಮಣ್ಣಿನಲ್ಲಿ ಬೃಹತ್ ಕ್ರೀಡಾ ಹಬ್ಬವೊಂದು ನಡೆಯಲಿದ್ದು, ಜನವರಿ 24ರಂದು (ನಾಳೆ) ರಾಷ್ಟ್ರಮಟ್ಟದ 21 ಕಿ.ಮೀ. ಓಟದ “ಸುಳ್ಯ ಹಾಫ್ ಮ್ಯಾರಥಾನ್” ಕೆ.ವಿ.ಜಿ…
