ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಆಗಸ್ಟ್ 17ರಂದು ಗುತ್ತಿಗಾರಿನಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಮತ್ತು ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ.
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ. ಕ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ. ಗ್ರಾಮ ಪಂಚಾಯತ್ ಗುತ್ತಿಗಾರು. ಪ್ರಾಥಮಿಕ ಅರೋಗ್ಯ ಕೇಂದ್ರ ಗುತ್ತಿಗಾರು. ಲಯನ್ಸ್ ಕ್ಲಬ್ ಗುತ್ತಿಗಾರು ಅಮರ ಸಂಜೀವಿನಿ…
ಅಜ್ಜಿ-ಮೊಮ್ಮಗಳಿಗೆ ಆಸರೆಯಾದ ಕಾಡಾನೆ- ವಯನಾಡು ಸ್ಥಿತಿ ನೋಡಿ ಕಂಬನಿ ಮಿಡಿದ ಸಲಗ
ಗುಡ್ಡ ಕುಸಿದು ಮನೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಾಗ ಪುಟ್ಟ ಮೊಮ್ಮಗಳನ್ನು ಹಿಡಿದು ಈಜುತ್ತಾರೆ 60-70ರ ಪ್ರಾಯದ ಆ ವೃದ್ಧೆ, ಹೇಗಾದರೂ ಜೀವ ರಕ್ಷಣೆ ಮಾಡಬೇಕು ಆ ಕತ್ತಲಿನಲ್ಲಿ ಸಾಗಿದಾಗ ಅವರಿಗೊಂದು ದಿಣ್ಣೆ ಸಿಗುತ್ತದೆ ( ಸ್ವಲ್ಪ ಎತ್ತರದ ಪ್ರದೇಶ)ಅದನ್ನೇರಿ ನೋಡಿದರೆ ಎದುರಿನಲ್ಲಿ…
ಪೆರಾಜೆ: ಚಾಲಕನ ನಿಯಂತ್ರಣ ತಪ್ಪಿ ತಾರ್ ಜೀಪ್ ಅಪಘಾತ- ರಸ್ತೆ ಬದಿ ತಡೆಬೇಲಿ, ತಡೆಯಿತು ಭಾರಿ ಅನಾಹುತ
ಪೆರಾಜೆ: ಚಾಲಕನ ನಿಯಂತ್ರಣ ತಪ್ಪಿ ತಾರ್ ಜೀಪ್ ತಡೆಬಲಿಗೆ ಡಿಕ್ಕಿ ಹೊಡೆದಿದೆ. ರಸ್ತೆಯ ಬದಿ ತಡೆಬೇಲಿಯಿಂದಾಗಿ ನಡೆಯಬಹುದಾದ ಭಾರಿ ಅನಾಹುತ ಒಂದು ಅದೃಷ್ಟವಶಾತ್ ತಪ್ಪಿದೆ. ಪೆರಾಜೆ ಕಡೆಯಿಂದ ಸುಳ್ಯ ಕಡೆ ಬರುತ್ತಿದ್ದ ತಾರ್ ಜೀಪ್ ಒಂದು ಮಳೆಯ ಕಾರಣದಿಂದಾಗಿ ನಿಯಂತ್ರಣ ತಪ್ಪಿದೆ.…
ಪುತ್ತೂರು: ಗುಡ್ಡ ಕುಸಿತ, ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್
ಗುಡ್ಡ ಕುಸಿದ ಪರಿಣಾಮ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲ ಎಂಬಲ್ಲಿ ಹೆದ್ದಾರಿ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸದ್ಯ ಮಣ್ಣು ತೆರವು…
ಅನಾಥ ಮಕ್ಕಳಿಗೆ ಎದೆಹಾಲುಣಿಸಿದ ಎರಡು ಮಕ್ಕಳ ತಾಯಿ
ಕೇರಳದಲ್ಲಿ ಭೂಕುಸಿತದಿಂದ ಭಾರಿ ಸಾವು ನೋವು ಮತ್ತು ವಿನಾಶದ ವರದಿಗಳ ನಡುವೆ ನೆರೆಯ ಇಡುಕ್ಕಿ ಜಿಲ್ಲೆಯಿಂದ ಮನಕಲಕುವ ವರದಿಯೊಂದು ಬಂದಿದೆ. ಇಡುಕ್ಕಿಯ ಎರಡು ಮಕ್ಕಳ ತಾಯಿಯೊಬ್ಬರು ವಯನಾಡು ಭೂಕುಸಿತದಲ್ಲಿ ಪೋಷಕರನ್ನು ಕಳೆದುಕೊಂಡ ಹಸುಗೂಸುಗಳಿಗೆ ಎದೆಹಾಲುಣಿಸಿ, ನಿಸ್ವಾರ್ಥ ಸೇವೆಗೆ ಮುಂದಾಗಿದ್ದಾರೆ. ಕೇರಳದ ಕೇಂದ್ರ…
ನಿಂತಿಕಲ್ : ಮುರುಳ್ಯ ಸಮಾಹಾದಿ ಮಸೀದಿಯ ತಡೆಗೋಡೆ ಕುಸಿತ, ಪಕ್ಕದ ಮನೆ ಭಾಗಶಃ ಹಾನಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ
ಆಗಸ್ಟ್ 1: ಸುಳ್ಯ ತಾಲೂಕಿನ ಮುರುಳ್ಯ ಸಮಹಾದಿ ಮಸೀದಿಯ ತಡೆಗೋಡೆ ಕುಸಿದು, ಪಕ್ಕದ ಮಹಮ್ಮದ್ ರಾಗಿಪೇಟೆ ಯವರ ಮನೆಯ ಮೇಲೆ ಬಿದ್ದು ಮನೆಯು ಭಾಗಶಃ ಹಾನಿಯಾಗಿದ್ದು, ಇಂದು ಸುಳ್ಯ ಶಾಸಕಿಯಾದ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿ ಪರಿಶೀಲಿಸಿದರು. ಸಮಹಾದಿ ಮಸೀದಿ…
ಪೈಚಾರ್ ಮುಳುಗು ತಜ್ಞರ ತಂಡ ಹಾಗೂ ಅಸ್ತ್ರ ಸ್ಪೋರ್ಟ್ಸ್ & ಸೋಶಿಯಲ್ ಕ್ಲಬ್ ಪೈಚಾರ್ ತುರ್ತು ಸೇವಾ ತಂಡ ಸದಾ ಸಿದ್ಧ
ಸುಳ್ಯ: ವರುಣ ಆರ್ಭಟ ಜೋರಾಗೆ ಇದೆ. ಸುಳ್ಯ ತಾಲೂಕು ಸೇರಿದಂತೆ ಸುತ್ತ ಮುತ್ತ ಎಲ್ಲಾ ಜಿಲ್ಲೆಗಳಲ್ಲೂ ಮಳೆಯ ಆರ್ಭಟ ಹೆಚ್ಚಾಗಿದೆ. ಈಗಾಗಲೇ ಮಳೆಯಿಂದಾಗಿ ಅನೇಕ ಕಡೆ ಪ್ರಕೃತಿ ವಿಕೋಪಗಳ, ನಾಶ ನಷ್ಟಗಳು ಸಂಭವಿಸುತ್ತಿದೆ. ಇಂತಹಾ ಯಾವುದೇ ತೊಂದರೆಗಳು ಅವಘಡಗಳು,ಅನಾಹುತಗಳು ಸಂಭವಿಸಿದ್ದಲ್ಲಿ ಕೂಡಲೇ…
ಸುಳ್ಯ: ಅಬ್ದುಲ್ಲಾ ಕಾರ್ಲೆ ನಿಧನ
ಸುಳ್ಯ: ಇಲ್ಲಿನ ನಾವೂರು ನಿವಾಸಿಯಾದ ಅಬ್ದುಲ್ಲಾ ಕಾರ್ಲೆ (85) ಇಂದು ಮುಂಜಾನೆ 4 am ಗಂಟೆಗೆ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ವಯನಾಡು ದುರಂತ: 282 ಮೃತ ದೇಹಗಳು ಪತ್ತೆ; ಮುಂಡಕೈಯಲ್ಲಿ ಇನ್ನೂ 250 ಮಂದಿ ನಾಪತ್ತೆ: ಬೆಳಗ್ಗೆ ಶೋಧ ಪುನರಾರಂಭ
ಮೆಪ್ಪಾಡಿ: ವಯನಾಡಿನ ಘೋರ ದುರಂತದ ಭೂಕುಸಿತದಲ್ಲಿ ಈವರೆಗೆ 282 ಮಂದಿ ಸಾವನ್ನಪ್ಪಿದ್ದಾರೆ. 195 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಸುಮಾರು 250 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಮುಂಡಕ್ಕೈ ಮತ್ತು ಚಾಲಿಯಾರ್‌ನಲ್ಲಿ ಇದುವರೆಗೆ 127 ಮೃತದೇಹಗಳು ಪತ್ತೆಯಾಗಿವೆ. ಮುಂಡಕೈಯಲ್ಲಿ ನದಿ…
ದ.ಕ ಜಿಲ್ಲೆಯಲ್ಲಿ ನಿಲ್ಲದ ಮಳೆರಾಯ : ಆ. 01ರಂದು ಶಾಲಾ- ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡ ಜಿಲ್ಲೆಯದ್ಯಂತ ಮಳೆ ಮುಂದುವರಿದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆ.೧ ರಂದು ಶಾಲಾ- ಕಾಲೇಜುಗಳಿ ರಜೆ ಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಘೋಷಿಸಿದ್ದಾರೆ. ಜಿಲ್ಲೆಯ ಅಂಗನವಾಡಿಯಿಂದ ಪದವಿ ಪೂರ್ವ ಕಾಲೇಜು ತನಕ ಶಿಕ್ಷಣ ಸಂಸ್ಥೆಗಳಿಗೆ ರಜೆಯನ್ನು ಘೋಷಿಸಿದ್ದಾರೆ. ಜು.31 ರಂದು ಮಧ್ಯಾಹ್ನ…
