ಕೆಪಿಎಲ್ ಸೀಸನ್-9: ಮರ್ಧಾಳ ರಾಕರ್ಸ್ ಚಾಂಪಿಯನ್, ಎಸ್‌ಎಂಎಸ್ ಬ್ರದರ್ಸ್ ರನ್ನರ್ ಅಪ್

ಕಲ್ಲುಗುಂಡಿ: ಕೆಎಫ್‌ಸಿ (KFC) ಮತ್ತು ಯಶಸ್ವಿ ಕಲ್ಲುಗುಂಡಿ ಇವರ ಪ್ರಾಯೋಜಕತ್ವದಲ್ಲಿ ಫೆಬ್ರವರಿ 7 ಮತ್ತು 8 ರಂದು ನಡೆದ ಪ್ರತಿಷ್ಠಿತ ‘ಕೆಪಿಎಲ್ ಸೀಸನ್-9’ (KPL Season-9) ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. 12 ತಂಡಗಳು ಭಾಗವಹಿಸಿದ್ದ ಈ…

ಬರಕಾ ಅಂತರರಾಷ್ಟ್ರೀಯ ಶಾಲೆ ಮತ್ತು ಕಾಲೇಜು :ವಿಜೃಂಭಣೆಯ ಪ್ರೆಫ್ -ಗ್ರಾಜ್ಯುಯೇಷನ್ ಸಮಾರಂಭ

ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಔಪಚಾರಿಕ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಜಾಗೃತಿಯನ್ನು ನೀಡುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಪ್ರಸಿದ್ಧ ಸಮುದಾಯ ನಾಯಕರಾದ ಮೊಯ್ದಿನ್ ಬಾವಾ ಹೇಳಿದರು. ಈ ರೀತಿಯ ವಿಧಾನವು ಜವಾಬ್ದಾರಿಯುತ ಮತ್ತು…

‘ಆಜಾದ್ ಟ್ರೋಫಿ-2026’ ವಾಲಿಬಾಲ್ ಪಂದ್ಯಾವಳಿಯ ಕರಪತ್ರ ಬಿಡುಗಡೆ

​ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸುಳ್ಯ ತಾಲ್ಲೂಕು ಹಾಗೂ ‘ಖೇಲೊ ಭಾರತ್’ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಫೆಬ್ರವರಿ 15ರಂದು ನಡೆಯಲಿರುವ ತಾಲ್ಲೂಕು ಮಟ್ಟದ ‘ಆಜಾದ್ ಟ್ರೋಫಿ-2026’ (AZAD Trophy) ವಾಲಿಬಾಲ್ ಪಂದ್ಯಾವಳಿಯ ಕರಪತ್ರ ಹಾಗೂ ಟೀ-ಶರ್ಟ್ ಬಿಡುಗಡೆ…

ಕಾಡಿನಿಂದ ನಾಡಿಗೆ…! ಪ್ರಾಪ್ತಿ ಗೌಡ

ಈ ಜಗತ್ತಿನಲ್ಲಿ ಬದುಕಿರುವ ಪ್ರತಿಯೊಂದು ಜೀವಿಯು ಮನುಷ್ಯನೂ ಸೇರಿದಂತೆ ಏನೇ ಮಾಡಿದರೂ ಮೊದಲು ತನ್ನ ಹೊಟ್ಟೆ ಪಾಡಿಗಾಗಿ, ಹಸಿವು ನೀಗಿಸಿಕೊಳ್ಳಲೆಂದೇ ಮಾಡುತ್ತಾನೆ ಎಲ್ಲದಕ್ಕಿಂತ ಮುಖ್ಯವಾಗಿ ಪ್ರತಿಯೊಬ್ಬರು ಕೂಡ ದುಡಿಯುವ ಮೊದಲ ಉದ್ದೇಶ ಹೊಟ್ಟೆ ಪಾಡು.’ಎಲ್ಲಾರು ಮಾಡುವುದು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ ‘ಎಂಬ…

ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷರ ಕಾರು ಬೆಂಕಿಗಾಹುತಿ: ಪ್ರಾಣಾಪಾಯದಿಂದ ಪಾರಾದ ಅಬ್ದುಲ್ ಮಜೀದ್

ಮಡಿಕೇರಿ: ಎಸ್‌ಡಿಪಿಐ (SDPI) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಪ್ರಯಾಣಿಸುತ್ತಿದ್ದ ಕಾರು ಆಕಸ್ಮಿಕವಾಗಿ ಬೆಂಕಿಗಾಹುತಿಯಾದ ಘಟನೆ ಶನಿವಾರ ನಡೆದಿದೆ. ಅಬ್ದುಲ್ ಮಜೀದ್ ಅವರು ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಸಂಪೂರ್ಣ ವಾಹನ…

ಆರ್‌ಸಿಬಿ ಖರೀದಿಗೆ ₹16,303 ಕೋಟಿ ಬಿಡ್ ಮಾಡಿದ ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರು!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಖರೀದಿಸಲು ವಿಶ್ವವಿಖ್ಯಾತ ಫುಟ್ಬಾಲ್ ಕ್ಲಬ್ ‘ಮ್ಯಾಂಚೆಸ್ಟರ್ ಯುನೈಟೆಡ್’ನ (Manchester United) ಮಾಲೀಕರಾದ ಅವ್ರಾಮ್ ಗ್ಲೇಸರ್ (Avram Glazer) ಮುಂದೆ ಬಂದಿದ್ದಾರೆ. ಮೂಲಗಳ ಪ್ರಕಾರ, ಗ್ಲೇಸರ್ ಅವರು ಆರ್‌ಸಿಬಿ ಖರೀದಿಗೆ ಬರೋಬ್ಬರಿ 16,303 ಕೋಟಿ…

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದರಾಜ್ಯ ಮಾಧ್ಯಮ ವಕ್ತಾರರಾಗಿ ಪತ್ರಕರ್ತ ಯೂಸುಫ್ ರೆಂಜಲಾಡಿ ಆಯ್ಕೆ

ಪುತ್ತೂರು: ನಾಡು-ನುಡಿ ಹಾಗೂ ಸರಕಾರಿ ಕನ್ನಡ ಶಾಲೆಗಳ ಸಬಲೀಕರಣಕ್ಕಾಗಿ ರಾಜ್ಯಾದ್ಯಂತ ನಡೆಯುತ್ತಿರುವ `ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದ ಕರ್ನಾಟಕ ರಾಜ್ಯ ಮಾಧ್ಯಮ ವಕ್ತಾರರಾಗಿ ಪುತ್ತೂರಿನ ಪತ್ರಕರ್ತ ಯೂಸುಫ್ ರೆಂಜಲಾಡಿಯವರನ್ನು ನೇಮಕಗೊಳಿಸಿದ್ದಾರೆ.ಪತ್ರಿಕೋಧ್ಯಮದ ಜೊತೆಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಯೂಸುಫ್…

ಮೊಗರ್ಪಣೆ: ಚಾಲಕನ‌ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಮಹೀಂದ್ರಾ ಥಾರ್: ತಪ್ಪಿದ ಭಾರೀ ಅನಾಹುತ

ಸುಳ್ಯ: ಇಲ್ಲಿನ ಮೊಗರ್ಪನೆ ತಿರುವಿನಲ್ಲಿ ಇಂದು ಬೆಳ್ಳಂಬೆಳಿಗ್ಗೆ ಮಹೀಂದ್ರಾ ಥಾರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಬೆಂಗಳೂರಿನಿಂದ, ಮುಳ್ಳೇರಿಯ ಕಡೆ ತೆರಳುತ್ತಿದ್ದ ವೇಳೆ ಚಾಲಕನಿಗೆ ನಿದ್ದೆಯ ಮಂಪರಿನಿಂದ, ಅಪಘಾತ ಸಂಭವಿಸಿದೆ…

ಇಂದು ದೇಶಾದ್ಯಂತ `ಓಲಾ, ಉಬರ್, ರ‍್ಯಾಪಿಡೋ’ ಸೇವೆ ಬಂದ್ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಕರೆ.!

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ದೇಶಾದ್ಯಂತ ಓಲಾ, ಉಬರ್, ರ್ಯಾ ಪಿಡೋ ಸೇವೆ ಬಂದ್ ಆಗಲಿದ್ದು, ಸಾರಿಗೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಉಬರ್, ಓಲಾ ಮತ್ತು ರಾಪಿಡೊದಂತಹ ಪ್ರಮುಖ ರೈಡ್-ಹೇಲಿಂಗ್ ಪ್ಲಾಟ್ ಫಾರ್ಮ್ ಗಳಿಗೆ ಸಂಬಂಧಿಸಿದ ಚಾಲಕರು ಫೆಬ್ರವರಿ7ರಂದು ರಾಷ್ಟ್ರವ್ಯಾಪಿ…

ಸುಳ್ಯ: ಸುಂದರ ಹಾಗೂ ಸುಭದ್ರ ಮನೆ, ತಡೆಗೋಡೆ ನಿರ್ಮಾಣಕ್ಕೆ ‘ಹಿಂದುಸ್ತಾನ್ ಇಂಡಸ್ಟ್ರೀಸ್’ನ ಗುಣಮಟ್ಟದ ಸಿಮೆಂಟ್ ಉತ್ಪನ್ನಗಳು

ಸುಳ್ಯ: ಸ್ವಂತ ಮನೆ ಪ್ರತಿಯೊಬ್ಬರ ಕನಸು. ಆ ಕನಸಿನ ಮನೆ ಸುಂದರವಾಗಿರುವುದರ ಜೊತೆಗೆ ದಶಕಗಳ ಕಾಲ ಸುಭದ್ರವಾಗಿರಬೇಕೆಂದರೆ ಬಳಸುವ ಸಾಮಗ್ರಿಗಳು ಗುಣಮಟ್ಟದ್ದಾಗಿರಬೇಕು. ಈ ನಿಟ್ಟಿನಲ್ಲಿ ಸುಳ್ಯದ ಪೈಚಾರ್‌ನಲ್ಲಿರುವ ‘ಹಿಂದುಸ್ತಾನ್ ಇಂಡಸ್ಟ್ರೀಸ್’ (Hindustan Industries) ಕಳೆದ ಹದಿನೈದು ವರ್ಷಗಳಿಂದ ಗ್ರಾಹಕರ ನಂಬಿಕೆಗೆ ಪಾತ್ರವಾಗಿದೆ.…