ಪೆರುವಾಜೆ ಗ್ರಾಮದ ರಸ್ತೆಗಳಿಗೆ ಅನುದಾನ ನೀಡಲು ಪಂಚಾಯತ್ ರಾಜ್ ಸಚಿವರಿಗೆ ಸಚಿನ್ ಮನವಿ

ಪೆರುವಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರ್ಕೆತ್ತಿ – ಆಲಂತಡ್ಕ, ದುರ್ಗಾ ನಗರ ದಿಂದ ಕೊಲ್ಯ, ಪೆರುವಾಜೆ – ನಾಗಂಡ , ಮುರ್ಕೆತ್ತಿ – ಬಜ ರಸ್ತೆ ಗಳಿಗೆ ಅನುದಾನ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ…

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು, 1 ವರ್ಷ ದಕ್ಷಿಣ ಕನ್ನಡಕ್ಕೆ ಬರುವಂತಿಲ್ಲ!

ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Timarodi) ಅವರನ್ನು ರಾಯಚೂರು (Raichur) ಜಿಲ್ಲೆಯ ಮಾನ್ವಿ ತಾಲೂಕಿಗೆ 1 ವರ್ಷದವರೆಗೆ ಗಡಿಪಾರು (Exiled) ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿಗೆ ತಿಮರೋಡಿಯನ್ನ ಗಡಿಪಾರು ಮಾಡಿ ಈ…

ಎಂಜೆಎಂ ಕುಂಬರ್ಚೋಡಿನಲ್ಲಿ ‘ಮುನಾಫಸ ಮೀಲಾದ್ ಫೆಸ್ಟ್ 2K25’

ಕುಂಬರ್ಚೋಡು: ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರ 1500 ನೇ ಜನ್ಮದಿನದ ಅಂಗವಾಗಿ ಮುಹಿಯದ್ದೀನ್ ಜುಮಾ ಮಸೀದಿ ಕುಂಬರ್ಚೋಡು, ಅಲ್ ಇರ್ಷಾದಿಯಾ ಜಮಾಅತ್ ಕಮಿಟಿ, ಎಂಜೆಎಂ ಯೂತ್ ವಿಂಗ್ ಬೊಳುಬೈಲು ಇದರ ಆಶ್ರಯದಲ್ಲಿ ‘ಮುನಾಫಸ ಮೀಲಾದ್ ಫೆಸ್ಟ್ 2K25’ ಕಾರ್ಯಕ್ರಮವು…

ಬ್ಯಾಲನ್ ಡಿ’ಓರ್ ಟ್ರೋಫಿಯನ್ನು ಗೆದ್ದ PSGಯ ‘ಉಸ್ಮಾನೆ ಡೆಂಬೆಲೆ’

ಸೆಪ್ಟೆಂಬರ್ 22 ರ ಸೋಮವಾರದಂದು ಫ್ರೆಂಚ್ ಆಟಗಾರ ತನ್ನ ಮೊದಲ ಬ್ಯಾಲನ್ ಡಿ’ಓರ್ ಟ್ರೋಫಿಯನ್ನು ಎತ್ತಿಕೊಂಡಿದ್ದರಿಂದ ಔಸ್ಮಾನೆ ಡೆಂಬೆಲೆ ಅವರ ವಿಮೋಚನಾ ಓಟವು ಅಂತಿಮವಾಗಿ ಪೂರ್ಣಗೊಂಡಿತು. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಶ್ರೇಷ್ಠತೆಗಾಗಿ ಸಲಹೆ ನೀಡಲ್ಪಟ್ಟ ಪ್ಯಾರಿಸ್ ಸೇಂಟ್-ಜರ್ಮೈನ್ ತಾರೆ, ಲ್ಯಾಮಿನ್ ಯಮಾಲ್…

ಜಯನಗರ: ವಿಜೃಂಭಣೆಯಿಂದ ನಡೆದ ಈದ್ ಮೀಲಾದ್ ಕಾರ್ಯಕ್ರಮ

ಪುಟಾಣಿ ಮಕ್ಕಳ ಕಲಾ ಸಾಂಸ್ಕೃತಿಕ ಮಹೋತ್ಸವ ಹಾಗೂ ಪ್ರವಾದಿ ಸಂದೇಶ ಈದ್ ಮಿಲಾದ್ ತಿಂಗಳ ಅಂಗವಾಗಿ ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಅಂಡ್ ಮದ್ರಸಾದಲ್ಲಿ ಪ್ರಕಾಶಮಯ ಮದೀನಾ ಎಂಬ ಮೀಲಾದ್ ಸಂದೇಶ ಕಾರ್ಯಕ್ರಮ ಸೆ 21 ರಂದು ನಡೆಯಿತು. ಬೆಳಿಗ್ಗೆ 10…

ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಪೌರಾಡಳಿತ ಮತ್ತು ಹಜ್ಜ್ ಸಚಿವ ರಹೀಂ ಖಾನ್ ಅವರಿಗೆ ಸನ್ಮಾನ

ಕರ್ನಾಟಕ ಸರಕಾರದ ಪೌರಾಡಳಿತ ಮತ್ತು ಹಜ್ಜ್ ಸಚಿವರಾದ ರಹೀಂ ಖಾನ್ ರವರು ಸೆ.21 ರಂದು ಅರಂತೋಡು ಟಿ.ಎಂ ಶಹೀದ್ ತೆಕ್ಕಿಲ್ ರವರ ತೆಕ್ಕಿಲ್ ನಿವಾಸಕ್ಕೆ ತೆರಳಿ ಭೋಜನವನ್ನು ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಅವರನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ವತಿಯಿಂದ ಸ್ಥಾಪಕಾಧ್ಯಕ್ಷ ಟಿ.ಎಂ…

ಬಿಳಿಯಾರು ಖಿಳ್ರಿಯಾ ಮಸ್ಜಿದ್ : ಮೀಲಾದ್ ಕಾನ್ಫರೆನ್ಸ್

ಪುಣ್ಯ ಪ್ರವಾದಿ ಮುಹಮ್ಮದ್ (ಸ.ಅ) ರ 1500 ನೇ ಜನ್ಮದಿನಾಚರಣೆ ಅಂಗವಾಗಿ ಹಿಮಾಯತುಲ್ ಇಸ್ಲಾಂ ಕಮಿಟಿ,ಬಿಳಿಯಾರು ಖಿಳ್ರಿಯಾ ಮಸ್ಜಿದ್ ವತಿಯಿಂದ ಇಷ್ಕೇ ಮದೀನಾ ಮೀಲಾದ್ ಕಾನ್ಫರೆನ್ಸ್ ನಡೆಯಿತು. ಸಭಾಧ್ಯಕ್ಷತೆಯನ್ನು ಹಾಜಿ ಎಸ್.ಎ ಹಮೀದ್ ವಹಿಸಿದರು. ಸಯ್ಯಿದ್ ಫಝಲ್ ಹಾಮಿದ್ ಕೋಯಮ್ಮ ತಂಙಳ್…

ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಸುಳ್ಯ ತಾಲೂಕು ಸಮಿತಿಯ ಮಹಾಸಭೆ

ಅಧ್ಯಕ್ಷರಾಗಿ ಹಸೈನಾರ್ ಜಯನಗರ ಪ್ರಧಾನ ಕಾರ್ಯದರ್ಶಿ ಸುಜಾತ ಭಟ್ ಆಯ್ಕೆ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ ಕ ಜಿಲ್ಲೆ ಇದರ ಸುಳ್ಯ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಪತ್ರಕರ್ತ ಹಸೈನಾರ್ ಜಯನಗರರವರು, ಪ್ರಧಾನ ಕಾರ್ಯದರ್ಶಿಯಾಗಿ ಕದಿಕಡ್ಕ ಶಾಲಾ ಎಸ್ ಡಿ ಎಂ…

ಸುಳ್ಯದಲ್ಲಿ ಜಾತಿ ಗಣತಿ, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಮಾಹಿತಿ ಸಭೆ

ಮಹತ್ವದ ಈ ಸಮೀಕ್ಷೆ ಯಿಂದ ಯಾರೊಬ್ಬರೂ ಹೊರಗುಳಿಯದಂತೆ ಜಾಗೃತಿ ಮೂಡಿಸಬೇಕಾಗಿದೆಉಮರ್ ಯು. ಎಚ್ ಸೆಪ್ಟೆಂಬರ್ 22 ರಿಂದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುವ ಪ್ರತೀ ಕುಟುಂಬಗಳ ಜಾತಿ ಗಣತಿ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಯ ಬಗ್ಗೆ ಸಮಾಜದಲ್ಲಿ ಜಾಗೃತಿ,…

ಗೂನಡ್ಕ : ಮೀಲಾದ್ ಸಂಗಮ6 ಜಮಾ ಆತ್ 7 ಮದರಸ ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಕಾರ್ಯಕ್ರಮ

6 ಜಮಾಯತ್ ವ್ಯಾಪ್ತಿಯಲ್ಲಿ ಮದ್ರಸಾ ಹಾಗೂ ಶಾಲಾ ವಿದ್ಯಾಭ್ಯಾಸ ಕೇತ್ರದಲ್ಲಿ ಡಿಸ್ಟಿಂಕ್ಷ‌ನ್‌ನಲ್ಲಿ ತೇರ್ಗಡೆ ಆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಮದ್ರಸಾ ಮಕ್ಕಳ ಮೀಲಾದ್ ಸಂಗಮ ಕಾರ್ಯಕ್ರಮವು ಇತಿಹಾಸ ಪ್ರಸಿದ್ದ ಪೇರಡ್ಕ ಮಖಾಂ ಝಿಯಾರತ್ ನೊಂದಿಗೆ ಬೆಳಿಗ್ಗೆ 8.30 ಪ್ರಾರಂಭಗೊಂಡು 9 ಗಂಟೆಗೆ…