ಸುಳ್ಯದಲ್ಲಿ ಸಂಭ್ರಮದ ಮೀಲಾದುನ್ನೆಬಿ ಆಚರಣೆ: ಸ್ವಲಾತ್ ಮೆರವಣಿಗೆ, ಆಕರ್ಷಕ ದಫ್, ಸ್ಕೌಟ್ಸ್ & ಗೈಡ್ಸ್ ಪಥ ಸಂಚಲನ

ಪ್ರವಾದಿಯರ ಶಾಂತಿಯ ಸಂದೇಶ ಇಂದಿಗೂ, ಎಂದೆಂದಿಗೂ ಪ್ರಸ್ತುತ: ಅಶ್ರಫ್ ಖಾಮಿಲ್ ಸಖಾಫಿ ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸ್ಜಿದ್ ತರ್ಭಯತುಲ್ ಇಸ್ಲಾಂ ಜಮಾಅತ್ ಕಮಿಟಿ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫ ( ಸ. ಅ.) ರವರ 1500 ನೇ ಜನ್ಮ ದಿನಾಚರಣೆಯನ್ನು…

ಗುರುಭ್ಯೋ ನಮಃ- ಪ್ರಾಪ್ತಿ ಗೌಡ

‘ಹಿಂದೆ ಗುರು ಇರಲು ಮುಂದೆ ಗುರಿ ಇರಲು ಅದೋ ಸಾಗುತಿದೆ ನೋಡು ಧೀರರ ಹಿಂಡು ‘ ಎನ್ನುವಂತ ಮಾತಿದೆ. ಅಂದರೆ ನಮ್ಮಲ್ಲಿ ಒಂದು ನಿರ್ದಿಷ್ಟ ಗುರಿ ಇದ್ದು , ನಮ್ಮ ಹಿಂದೆ ಒಬ್ಬ ಗುರು ಇದ್ದರೆ ನಾವು ಜೀವನದಲ್ಲಿ ಏನನ್ನು ಬೇಕಾದರೂ…

ಸುಳ್ಯ: ‘vegz’ ರೆಸ್ಟೋರೆಂಟ್ ನಲ್ಲಿ 21 ಬಗೆಯ ‘ಓಣಂ ಸಧ್ಯ’, ಇನ್ನೂ ಎರಡು ದಿನ ಇದೆ ಓಣಂ ಸಂಭ್ರಮ

ಸುಳ್ಯದ ಜನಮೆಚ್ಚಿದ ಶುದ್ಧ ಸಸ್ಯಹಾರಿ ವೆಜ್ಝ್ ರೆಸ್ಟೋರೆಂಟ್ ನಲ್ಲಿ ಓಣಂ ಸಧ್ಯವನ್ನು ಏರ್ಪಡಿಸಲಾಗಿದೆ. ಮೊದಲ ದಿನವಾದ ಸೆ.4ರಂದು ಓಣಂ ಸಧ್ಯ ರುಚಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇವಿಸುವ ಮೂಲಕ ಸಕಾರಾತ್ಮಕ ಬೆಂಬಲ ನೀಡಿದರು. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಎಸ್ಆರ್ ಟಿಸಿ ಬಸ್…

ಎಲ್ಲಾ ಮಾದರಿಯ ಕ್ರಿಕೆಟ್’ಗೆ ಭಾರತದ ‘ಅಮಿತ್ ಮಿಶ್ರಾ’ ನಿವೃತ್ತಿ ಘೋಷಣೆ

ಎಲ್ಲಾ ಮಾದರಿಯ ಕ್ರಿಕೆಟ್’ಗೆ ಭಾರತದ ‘ಅಮಿತ್ ಮಿಶ್ರಾ’ ನಿವೃತ್ತಿ ಘೋಷಣೆ ಮಾಡಿದ್ದಾರೆ. ಭಾರತದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಸೆಪ್ಟೆಂಬರ್ 4, ಗುರುವಾರ ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದರು. ಮಿಶ್ರಾ 22 ಟೆಸ್ಟ್, 36 ಏಕದಿನ ಮತ್ತು 10 ಟಿ20ಐಗಳಲ್ಲಿ…

ಸುಳ್ಯ ಗಾಂಧಿನಗರ ಡಯಾಗೊನೋಸ್ಟಿಕ್ ಲ್ಯಾಬ್ ನಲ್ಲಿ ವಿಶೇಷ ರಿಯಾಯಿತಿಯ ಹೆಲ್ತ್ ಪ್ಯಾಕೇಜ್ ಕರಪತ್ರ ಬಿಡುಗಡೆ

ಸುಳ್ಯ: ಇಲ್ಲಿನ ಗಾಂಧಿನಗರ ಇಂಡಿಯನ್ ಬಿಲ್ಡಿಂಗ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ಸುಳ್ಯ ರಕ್ತ ಪರೀಕ್ಷಾ ಕೇಂದ್ರ ಮತ್ತು ಪಾಲಿಕ್ಲಿನಿಕ್ ನಲ್ಲಿ ವಿಶೇಷ ರಿಯಾಯಿತಿಯ ಹೆಲ್ತ್ ಪ್ಯಾಕೇಜ್ ಕರಪತ್ರ ವನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ.…

ಅಡ್ಕಾರು: ಸರ್ಕಾರಿ ಬಸ್ಸುಗಳ ನಡುವೆ ಡಿಕ್ಕಿ

ಅಡ್ಕಾರು ಬಳಿ ಎರಡು ಸರಕಾರಿ ಬಸ್ ಗಳು ನಡುವೆ ಪರಸ್ಪರ ಡಿಕ್ಕಿ ಹೊಡೆದು ಪ್ರಯಾಣಿಕರು ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ. ಅಪಘಾತದ ರಭಸಕ್ಕೆ ಅನೇಕ ಪ್ರಯಾಣಿಕರ ಮುಖಕ್ಕೆ ಏಟಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ. ಪುತ್ತೂರಿನಿಂದ ಸುಳ್ಯಕ್ಕೆ ಬರುತ್ತಿದ್ದ ಸರಕಾರಿ ಬಸ್‌…

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸಂಭ್ರಮದ ಓಣಂ ದಿನಾಚರಣೆ: ಉತ್ಸವಂ 2025

ನೆಹರೂ ಮೆಮೋರಿಯಲ್ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಜಂಟಿ ಆಶ್ರಯದಲ್ಲಿ ಓಣಂ ದಿನವನ್ನು ಸೆಪ್ಟಂಬರ್ 03ನೇ ಬುಧವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಇದರ ಕಾರ್ಯದರ್ಶಿ ಅಕ್ಷಯ್ ಕೆ ಸಿ ಸಾಂಪ್ರದಾಯಿಕವಾಗಿ ದೀಪ ಬೆಳಗಿ ತೆಂಗಿನ ಹಿಂಗಾರವನ್ನು…

ಸುಳ್ಯ ತಾಲ್ಲೂಕು ಮಟ್ಟದ ಬಾಲಕ ಹಾಗೂ ಬಾಲಕಿಯರ ಫುಟ್ಬಾಲ್ ‌ಪಂದ್ಯಾಟ

ದಿನಾಂಕ 2- 9-2025 ರಂದು ಸುಳ್ಯ ತಾಲೂಕು ಮಟ್ಟದ 14 ಮತ್ತು 17ರ ವಯೋಮಾನದ ಮಕ್ಕಳ ಫುಟ್ ಬಾಲ್ ಪಂದ್ಯಾಟ ವು ಸರಕಾರಿ ಪ್ರೌಢ ಶಾಲೆ ಅಜ್ಜಾವರ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ಪಂಗಾಯ ಎರಡೂ ಶಾಲೆಗಳ ಜಂಟಿ ಆಶ್ರಯದಲ್ಲಿ…

ಕಲ್ಲುಗುಂಡಿ: ಟ್ಯಾಂಕರ್ ಹಾಗೂ ಕಾರಿನ‌ ನಡುವೆ ಭೀಕರ ಅಪಘಾತ; ಮಹಿಳೆ ಮೃತ್ಯು

ಕಲ್ಲುಗುಂಡಿಯ ಕಡೆಪಾಲದಲ್ಲಿ ಟ್ಯಾಂಕರ್ ಮತ್ತು ಕಾರಿನ ಮಧ್ಯೆ ನಡೆದ ಭೀಕರ ಅಪಘಾತ ನಡೆದಿದೆ. ತಕ್ಷಣ ಆಸ್ಪತ್ರೆಗೆ ಗಾಯಾಳುಗಳನ್ನು ತರಲಾಗಿದೆ. ಗಂಭೀರ ಗಾಯಗೊಂಡ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಮಡಿಕೇರಿಗೆ ತೆರಳುವ ಕಾರು ಹಾಗೂ ಸುಳ್ಯ ಕಡೆ ಬರುತ್ತಿದ್ದ ಟ್ಯಾಂಕರ್ ಲಾರಿ…

ಸಂತೋಷದ ಕ್ಷಣವಾಗಿರಬೇಕಾಗಿತ್ತು, ದುರಂತವಾಗಿ ಮಾರ್ಪಟ್ಟಿತು: ವಿರಾಟ್ ಕೊಹ್ಲಿ ಖೇದ

Nammasullia: RCB ಫ್ರಾಂಚೈಸಿ ಪಾಲಿಗೆ ಜೂನ್ 4 ಎಂಬುದು ಕಪ್ಪುಚುಕ್ಕೆ. ಈ ‘ಕಪ್’ಚುಕ್ಕೆಯೊಂದಿಗೆ ಚೊಚ್ಚಲ ಬಾರಿ ಟ್ರೋಫಿ ಗೆದ್ದ ಖುಷಿಯಲ್ಲಿದ್ದ ಆರ್ಸಿಬಿ ಅಭಿಮಾನಿಗಳ ಸಂಭ್ರಮವು ಒಂದೇ ದಿನಕ್ಕೆ ಸೀಮಿತವಾಗಿತ್ತು. ಜೂನ್ 3 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ…