ಎನ್ನೆಂಸಿ ನೇಚರ್ ಕ್ಲಬ್ ಮತ್ತು ಐಕ್ಯೂಎಸಿ ವತಿಯಿಂದ ವಿಶ್ವ ಓಝೋನ್ ದಿನಾಚರಣೆ

🎤 ಜೀವ ರಕ್ಷಣಾ ಪದರ ಕುರಿತು ಉಪನ್ಯಾಸ ಮತ್ತು ಭಾಷಣ ಸ್ಪರ್ಧೆ ಸುಳ್ಯ, ಸೆ.16; ನೆಹರೂ ಸ್ಮಾರಕ ಮಹಾವಿದ್ಯಾಲಯ ಸುಳ್ಯದಲ್ಲಿ ನೇಚರ್ ಕ್ಲಬ್ ಮತ್ತು ಐಕ್ಯೂಎಸಿ ಘಟಕಗಳ ವತಿಯಿಂದ ವಿಶ್ವ ಓಝೋನ್ ದಿನ 2025 ಪ್ರಯುಕ್ತ ಜೀವ ರಕ್ಷಣಾ ಪದರ ಓಝೋನ್…

ಸುಳ್ಯ ಗಾಂಧಿಪಾರ್ಕ್ ಬಳಿ ನಗರ ಪಂಚಾಯತ್ ಸದಸ್ಯ ಶರೀಫ್ ನೇತ್ರತ್ವದಲ್ಲಿ ಅಟೋ ನಿಲ್ದಾಣ ಕಾಮಗಾರಿ ಪೂರ್ಣ ಹಂತದಲ್ಲಿ

ಸುಳ್ಯ ಗಾಂಧಿನಗರದಲ್ಲಿರುವ ಗಾಂಧಿ ಪಾರ್ಕ್ ಬಳಿ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ನೇತ್ರತ್ವದಲ್ಲಿ ಎಂ ಎಲ್ ಸಿ ಮಂಜುನಾಥ ಭಂಡಾರಿಯವರ ಅನುದಾನದಲ್ಲಿ ರಿಕ್ಷಾ ಚಾಲಕರ ಅಟೋ ತಂಗುದಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು ಕಾಮಗಾರಿ ಕೊನೆಯ ಹಂತದಲ್ಲಿದೇ, ಇದರ ಉದ್ಘಾಟನೆಯನ್ನು ಗಾಂಧಿಜಯಂತಿ…

ಕಾಡಾನೆ ಹಾವಳಿ ನಿವಾರಿಸಲು ಮತ್ತು ಕೃಷಿ ನಾಶಕ್ಕೆ ಪರಿಹಾರ ನೀಡುವಂತೆ ಸ್ಪೀಕರ್ ಯು. ಟಿ. ಖಾದರ್ ಗೆ ಮನವಿ

ಸುಳ್ಯ ಆರಂಬೂರು, ಪೆರಾಜೆ ಪರಿಸರದಲ್ಲಿ ಕಳೆದ ಹಲವು ದಿನಗಳಿಂದ 9 ಕಾಡಾನೆ ಗಳು ಬೀಡು ಬಿಟ್ಟಿದ್ದು, ದಿನ ನಿತ್ಯ ಕೃಷಿಕರು, ಸಾರ್ವಜನಿಕರು ಆತಂಕಲ್ಲಿದ್ದಾರೆ, ಸುಳ್ಯ ನಗರಕ್ಕೆ ಸನಿಹದಲ್ಲಿರುವ ಈ ಪ್ರದೇಶ ಗಳಲ್ಲಿ ರಾತ್ರಿ ಯಾಗುತ್ತಲೇ ಆನೆ ಸಂಚಾರ ಶುರು ವಾಗುತ್ತಿದ್ದು ಕ್ರಮ…

ಸುಳ್ಯ: ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನ; ಗಂಭೀರ ಸ್ಥಿತಿಯಲ್ಲಿ ಹೋಮ್ ಗಾರ್ಡ್ ಆಸ್ಪತ್ರೆಗೆ ದಾಖಲು

ಆ್ಯಸಿಡ್ ಸೇವಿಸಿ ಹೋಮ್‌ ಗಾರ್ಡ್ ಒಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಪ್ರಭಾಕರ ಪೈ (60 ವ) ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಸುಮಾರು 5 ಗಂಟೆಗೆ ಆ್ಯಸಿಡ್ ಸೇವಿಸಿದ್ದಾರೆಂದು ತಿಳಿದು ಬಂದಿದೆ. ಮಾನಸಿಕ ಖಿನ್ನತೆಯಿಂದ…

ಟೀಮ್ ಇಂಡಿಯಾದ ಹೊಸ ‘ಜೆರ್ಸಿ’ ಪ್ರಾಯೋಜಕರಾಗಿ ‘ಅಪೊಲೊ ಟೈರ್ಸ್’ ಆಯ್ಕೆ

(AI ಚಿತ್ರ) ಭಾರತೀಯ ಕ್ರಿಕೆಟ್ ತಂಡದ ಹೊಸ ಜೆರ್ಸಿ ಪ್ರಾಯೋಜಕರಾಗಿ ಅಪೊಲೊ ಟೈರ್ಸ್’ನ್ನ ಅನಾವರಣಗೊಳಿಸಲಾಗಿದ್ದು, 2027ರವರೆಗೆ ಹಕ್ಕುಗಳನ್ನು ಪಡೆದುಕೊಂಡಿದೆ. ಬೆಟ್ಟಿಂಗ್-ಸಂಬಂಧಿತ ಅರ್ಜಿಗಳ ಮೇಲಿನ ನಿಷೇಧದ ನಂತರ ಬಿಸಿಸಿಐ ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ಮುಕ್ತಾಯಗೊಳಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ. ಒಪ್ಪಂದದಡಿಯಲ್ಲಿ,…

ಸುಳ್ಯ: ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಸುಶ್ಮಿತಾ ಬೆದ್ರುಪಣೆ ಮನೆಗೆ ಶಾಸಕರ ಭೇಟಿ

ಸುಳ್ಯ,ಸೆ. 16: ಭಾರತೀಯ ಗಡಿಭದ್ರತಾ ಪಡೆಗೆ ಆಯ್ಕೆಯಾದ ಅರಂತೋಡು ಗ್ರಾಮದ ಬೆದ್ರುಪಣೆ ನಿವಾಸಿ ಕು.ಸುಶ್ಮಿತಾ ಬೆದ್ರುಪಣೆ ಮನೆಗೆ ಶಾಸಕರು ಭೇಟಿಯಾಗಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೇಶವ ಅಡ್ತಲೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ…

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಗೆ ಆಗಮಿಸಿದ ಆರ್.ಸಿ.ಬಿ ತಂಡ – ವಿರಾಟ್ ಕೊಹ್ಲಿ ನೋಡಿ ಎಲ್ಲರೂ ಶಾಕ್

ಉಡುಪಿ ಸೆಪ್ಟೆಂಬರ್ 16: ಈ ಬಾರಿ ಉಡುಪಿ ಶ್ರೀಕೃಷ್ಣ ಜನ್ಮಾಷ್ಠಮಿಗೆ ಆರ್ ಸಿಬಿ ತಂಡವೇ ಆಗಮಿಸಿದ್ದು, ಈ ಬಾರಿಯ ವಿಶೇಷವಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಪ್ರತೀ ವರ್ಷ ಭಕ್ತರು ಸಾವಿರಾರು…

ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯ ಸಂಘದ ವಾರ್ಷಿಕ ಕಾರ್ಯಕ್ರಮದ ಉದ್ಘಾಟನೆ

ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗ ಮತ್ತು ವಾಣಿಜ್ಯ ಸಂಘದ 2025_26 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 12ನೇ ಶುಕ್ರವಾರದಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರ ಕುಮಾರ ಎಂ ಎಂ…

ದೇವರು ಕೊಟ್ಟ ತಂಗಿ: ಪ್ರಾಪ್ತಿ ಗೌಡ

ಮಲೆನಾಡ ತಪ್ಪಲಿನಲ್ಲಿ ಎರಡು ಸುಂದರವಾದ ಕುಟುಂಬಗಳು. ಈ ಎರಡು ಕುಟುಂಬಗಳು ಕೇವಲ ಸುಂದರವಾಗಿ ಮಾತ್ರ ಇರಲಿಲ್ಲ ಅನ್ಯೂನ್ಯವಾಗಿ ಕೂಡ ಇದ್ದವು ಪರಸ್ಪರ ಸುಖ-ದುಃಖ ಹಂಚಿಕೊಂಡು ಸಂತೋಷದಿಂದ ಜೀವನ ಮಾಡುತ್ತಿದ್ದರು. ಆ ಕುಟುಂಬದಲ್ಲೊಂದು ಮುದ್ದಾದ ಹುಡುಗಿ ಆಕೆಯ ಹೆಸರು ಆರಾಧನ ಹಾಲು ಬಿಳುಪಿನ…

ಸುಳ್ಯ: ಕಡಲ ರಾಣಿ ಉಳ್ಳಾಲ “ ಅಬ್ಬಕ್ಕ @ ೫೦೦ ಪ್ರೇರಣಾದಾಯಿ ೧೦೦ ಉಪನ್ಯಾಸ ಸರಣಿ ಎಸಳು ೫೬” ಕಾರ್ಯಕ್ರಮ

ರಾಣಿ ಅಬ್ಬಕ್ಕನ ದೇಶ ಪ್ರೇಮ ಇಂದಿನ ಹೆಣ್ಣು ಮಕ್ಕಳಿಗೆ ಪ್ರೇರಣೆ: ಲತೇಶ್ ಬಾಕ್ರಬೈಲ್ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ(ರಿ) ಮಂಗಳೂರು ಮತ್ತು ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ, ಇತಿಹಾಸ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶ ಇದರ ಸಹಯೋಗದೊಂದಿಗೆ…