ಇರಾಕ್ ಹಾಗೂ ಒಮಾನ್ ಯಾತ್ರೆ ಕೈಗೊಂಡೊರುವ ಸಂಶುದ್ದೀನ್ ಕೆ.ಬಿ ರಿಗೆ ಬೀಳ್ಕೊಡುಗೆ
ಇಸ್ಲಾಮಿನ ಹಲವು ಇತಿಹಾಸ ಒಳಗೊಂಡಿರುವ ಇರಾಕ್ ಬಾಗ್ದಾದ್ ಯಾತ್ರೆ ಕೈಗೊಳ್ಳುತ್ತಿರುವ ಅನ್ಸಾರ್ ಕಾರ್ಯದರ್ಶಿ ಕೆಬಿ ಸಂಶುದ್ದೀನ್ ರಿಗೆ ಬಿಳ್ಕೊಡುಗೆಸುಳ್ಯದ ಉದ್ಯಮಿ ಅನ್ಸಾರಿಯಾ ಎಜುಕೇಶನ್ ಸೆಂಟರ್ ನಿರ್ದೇಶಕ, ಅನ್ಸಾರ್ ಕಾರ್ಯದರ್ಶಿ ಕೆ ಬಿ ಸಂಶುದ್ದೀನ್ ರವರು ಇರಾಕ್ ನ ಬಾಗ್ದಾದ್ ಮತ್ತು ಓಮಾನ್…
8 ದಿನದ ಮಗು ಹೃದಯ ಸಂಬಂಧಿ ಚಿಕಿತ್ಸೆಗಾಗಿ ಮಂಗಳೂರಿನಿಂದ ಕೊಚ್ಚಿ ತುರ್ತು ರವಾನೆ
Nammasullia: ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಿಂದ, ಕೇವಲ 8 ದಿನದ ಮಗುವನ್ನು ಸುಳ್ಯ ಕೆ.ವಿ.ಜಿ ಆಸ್ಪತ್ರೆಯ ವೆಂಟಿಲೇಟರ್ ಆ್ಯಂಬ್ಯುಲೆನ್ಸ್ ಮೂಲಕ ಕೇರಳದ ಕೊಚ್ಚಿ ಅಮೃತಾ ಆಸ್ಪತ್ರೆಗೆ ಸಾಗಲಿದೆ. ಹೃದ್ರೋಗ ಸಂಬಂಧಿಸಿದಂತೆ ಈ ಮಗುವನ್ನು ತುರ್ತಾಗಿ ಕೇರಳಕ್ಕೆ 4 ಗಂಟೆಯ ಒಳಗಾಗಿ ಸಾಗಿಸಬೇಕಾಗಿದೆ.…
ಕಡಬ: ಐದು ವರ್ಷಗಳಲ್ಲಿ ಪ್ರವಿತ್ರ ಕುರಾನ್ ಅನ್ನು ಕೈಬರಹದಲ್ಲಿ ಬರೆದು ದಾಖಲೆ ರಚಿಸಿದ ಯುವತಿ
ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಜ್‌ಲ ಇಸ್ಮಾಯಿಲ್ ಅವರು ಕುರಾನ್ ನ ೩೦ ಕಾಂಡಗಳನ್ನು ಕೈಯಲ್ಲಿ ಬರೆದು ಗಮನ ಸೆಳೆದಿದ್ದಾರೆ. ಪುತ್ತೂರು ತಾಲೂಕಿನ ಬೈತಡ್ಕದ ಇಸ್ಮಾಯಿಲ್ ಹಾಜಿ ಮತ್ತು ಝಕ್‌ರಾ ಜಾಸ್ಮಿನ್ ದಂಪತಿಯ ಪುತ್ರಿ ಸಜ್‌ಲ ಅವರು ಈ…
ಬೆಂಗಳೂರಿನಲ್ಲಿ ಐಫೋನ್ 17 ಉತ್ಪಾದನೆ ಆರಂಭಿಸಿದ Foxconn
ಬೆಂಗಳೂರಿನ ಕಾರ್ಖಾನೆಯ ತನ್ನ 2ನೇ ಅತಿ ದೊಡ್ಡ ಉತ್ಪಾದನಾ ಘಟಕದಲ್ಲಿ ತೈವಾನ್ ನ ತೈವಾನ್‌ನ ಎಲೆಕ್ಟ್ರಾನಿಕ್ಸ್ ದೈತ್ಯ ಫಾಕ್ಸ್‌ಕಾನ್ ಐಫೋನ್ 17 ಉತ್ಪಾದನೆಯನ್ನು ಪ್ರಾರಂಭಿಸಿದೆ. ಫಾಕ್ಸ್‌ಕಾನ್ ಐಫೋನ್‌ಗಳ ಅತಿದೊಡ್ಡ ತಯಾರಕ ಸಂಸ್ಥೆಯಾಗಿದ್ದು, ಬೆಂಗಳೂರಿನ ಬಳಿಯ ದೇವನಹಳ್ಳಿಯಲ್ಲಿ ಚೀನಾದ ಹೊರಗಿನ ಎರಡನೇ ಅತಿದೊಡ್ಡ…
ದ.ಕ. ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ(ಆ.18) ರಜೆ
ನಾಳೆ ಆ.18 ದಕ್ಷಿಣ ಕನ್ನಡ. ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ, ಮಳೆ ಹಿನ್ನೆಲೆಯಲ್ಲಿ ಈಗಾಗಲೇ ರೆಡ್ ಅಲೆರ್ಟ್ ಘೋಷಿಸಿದ್ದು, ದಕ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
5 ಕೋಟಿಯಲ್ಲಿ ತಯಾರಾದ ಸಿನೆಮಾ, ಬಾಚಿದ್ದು ಬರೋಬ್ಬರಿ ₹100 ಕೋಟಿ
ಬೆಂಗಳೂರು ಅಗಸ್ಟ್ 17: ಕೇವಲ 5 ಕೋಟಿಯಲ್ಲಿ ತಯಾರಾದ ಸು ಫ್ರಮ್ ಸೋ ಸಿನೆಮಾ ನೂರು ಕೋಟಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಹಾರರ್ ಕಾಮಿಡಿ ಕಥಾಹಂದರದ ‘ಸು ಫ್ರಮ್ ಸೋ’ ಕರಾವಳಿಯ ಸೈಡ್ ನ ಕಥಾಹಂದರ ಇರುವ ಈ…
ಡಿ.ಜೆ ಫ್ರೆಂಡ್ಸ್ ಸುಳ್ಯ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ
ಡಿ.ಜೆ ಫ್ರೆಂಡ್ಸ್ ಸುಳ್ಯ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಆ.17 ರಂದು ಡಿಜೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ದೀಪಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವಾರ್ಷಿಕ ಮಹಾಸಭೆಯಲ್ಲಿ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ನಿತಿನ್ ಸಾಲಿಯಾನ್, ಉಪಾಧ್ಯಕ್ಷರಾಗಿ ಮಂಜುನಾಥ್ ಎಂ…
ಹಳೆಗೇಟು: ವಾಹನ ಚಾಲನಾ ತರಬೇತಿ, ವಾಹನಗಳ ಡಾಕ್ಯುಮೆಂಟ್ ಕ್ಲಿಯರೆನ್ಸ್’ಗಳಿಗೆ ಮಾಸ್ಟರ್ ಡ್ರೈವಿಂಗ್ ಸ್ಕೂಲ್..!
Nammasullia: ಸುಳ್ಯ ತಾಲೂಕಿನ ಬೆಳೆಯುತ್ತಿರುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ ಹಳೆಗೇಟು, ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ ‘ಮಾಸ್ಟರ್ ಡ್ರೈವಿಂಗ್ ಸ್ಕೂಲ್’ ನಿಮಗೆ ವಾಹನ ಚಾಲನಾ ತರಬೇತಿ, ಡ್ರೈವಿಂಗ್ ಲೈಸೆನ್ಸ್, ಡ್ರೈವಿಂಗ್ ಲೈಸೆನ್ಸ್ ರಿನಿವಲ್, ವೆಹಿಕಲ್ ಫಿಟ್ನೆಸ್ ರಿನಿವಲ್, ಆರ್.ಸಿ ಟ್ರಾನ್ಸ್‌ಫರ್/ ರಿನಿವಲ್,…
ಸುಳ್ಯ: ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ
Nammasullia: ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘ ಸುಳ್ಯ ತಾಲೂಕು ಇದರ 2025-2026ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 14-08-2025 ರಂದು ರಾತ್ರಿ 8:00 ಗಂಟೆಗೆ ವೆಲೆನ್ಸಿಯ ಬಿಲ್ಡಿಂಗ್ ನಾವೂರು ರಸ್ತೆಯಲ್ಲಿ ಇರುವ ಸಂಘದ ಕಚೇರಿಯಲ್ಲಿಸಂಘದ ಅಧ್ಯಕ್ಷರಾದ ಶರತ್ ಅಡ್ಯಡ್ಕ ಅರಂತೋಡು ಅವರ…
ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಆ. 18ರಂದು ರೆಡ್ ಅಲರ್ಟ್ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ವ್ಯಾಪಕ ಮಳೆಯಾಗಿದೆ. ಸುಳ್ಯ, ಸುಬ್ರಹ್ಮಣ್ಯ, ಕಡಬ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಉಳ್ಳಾಲ ಮತ್ತು ಮಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ಕೆಲವೆಡೆ ಬಿಟ್ಟು ಬಿಟ್ಟು ಮಳೆಯಾದರೆ, ಬಹುತೇಕ ಕಡೆಗಳಲ್ಲಿ ದಿನವಿಡೀ ಮಳೆ ಸುರಿದಿದೆ.ಮಂಗಳೂರು-ಬೆಂಗಳೂರು ರೈಲ್ವೇ ಮಾರ್ಗ ಮಧ್ಯದ ಶಿರಿಬಾಗಿಲು…
