ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಡ್ಯಾನ್ಸೋ ಡ್ಯಾನ್ಸ್

ಮಕ್ಕಳೊಂದಿಗ ಕನ್ನಡ ಹಾಡಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಡ್ಯಾನ್ಸ್ ಮಾಡಿ ಮಕ್ಕಳನ್ನು ರಂಜಿಸಿದ್ದಾರೆ. ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಪಂಜ, ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಹಾಗೂ ಕಲಾಮಂದಿರ ಡ್ಯಾನ್ಸ್ ಕ್ರೂ ಪಂಜ…

ಸೂಡ ಅಧ್ಯಕ್ಷ ಕೆ. ಎಂ ಮುಸ್ತಫ ರವರಿಂದ ನಗರಾಭಿವೃದ್ಧಿ ಇಲಾಖೆ ಪ್ರದಾನ ಕಾರ್ಯದರ್ಶಿ ಮತ್ತು ಯೋಜನಾ ಇಲಾಖೆ ಸ್ಟೇಟ್ ಕಮಿಷನರ್ ಭೇಟಿ

ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಇಂದು ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಪ್ರದಾನ ಕಾರ್ಯದರ್ಶಿ, ಐಎಎಸ್ ಅಧಿಕಾರಿ ದೀಪಾ ಚೋಳನ್ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಆಯುಕ್ತರಾದ…

ಕೊರಿಯರ್ ಮೂಲಕ ಡ್ರಗ್ಸ್ ಮಾರಾಟಕ್ಕೆ ಯತ್ನ – ಸುಳ್ಯ ಮೂಲದ ಆರೋಪಿ ಅರೆಸ್ಟ್

ಮಂಗಳೂರು ಎಪ್ರಿಲ್ 17: ಕೋರಿಯರ್ ಮೂಲಕ ನಿಷೇಧಿತ ಡ್ರಗ್ಸ್ ಎಂಡಿಎಂಎ ಅನ್ನು ಕೋರಿಯರ್ ಮೂಲಕ ತರಿಸಿಕೊಂಡು ಅದನ್ನು ಮಂಗಳೂರಿನಲ್ಲಿ ಮಾರಾಟಕ್ಕೆ ಯತ್ನಿಸಿದ್ದ ಡ್ರಗ್ ಪೆಡ್ಲರ್ ನನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ 11 ಗ್ರಾಂ ಎಂಡಿಎಂಎ ಅನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು…

ಕೆ.ವಿ.ಜಿ ಕ್ಯಾಂಪಸ್: ವಿದ್ಯಾರ್ಥಿನಿಗೆ ತಿಂಡಿ ತಂದು ಕೊಟ್ಟ ಆರೋಪ ಯುವಕನಿಗೆ ಥಳಿತ

ಸುಳ್ಯದ ಕ್ಎ.ವಿ.ಜಿ ಕ್ಯಾಂಪಸ್ ಬಳಿ ಕಾಲೇಜು ವಿದ್ಯಾರ್ಥಿನಿಯೋರ್ವಳಿಗೆ ತಿಂಡಿ(ಉಣ್ಣಿಅಪ್ಪ ತಂದು ಕೊಟ್ಟ ಯುವಕನೋರ್ವನಿಗೆ ಸ್ಥಳೀಯ ಕೆಲವು ಯುವಕರು ಥಳಿಸಿದ ಘಟನೆ ಏ. ೧೬ ರಂದು ರಾತ್ರಿ ವರದಿಯಾಗಿದೆ. ವಿದ್ಯಾರ್ಥಿನಿಗೆ ಆಕೆಯ ಕಾಲೇಜು ಸಹಪಾಠಿ ಎನ್ನಲಾಗಿರುವ ಯುವಕನೋರ್ವ ತಿಂಡಿ ತಂದು ಕೊಟ್ಟಿದ್ದ ಎಂದು…

₹4 ಕೋಟಿ ಲ್ಯಾಂಬೋರ್ಘಿನಿ ಕಾರ್‌ಗೆ ₹46 ಲಕ್ಷ ಕೊಟ್ಟು ನಂಬರ್ ಪ್ಲೇಟ್ ಖರೀದಿಸಿದ ಕೇರಳದ ಬಿಲಿಯನೇರ್!

ಕೇರಳ ಮೋಟಾರ್ ವಾಹನ ಇಲಾಖೆಯು ಆನ್‌ಲೈನ್‌ನಲ್ಲಿ ‌ನಡೆಸಿದ ನಂಬರ್ ಪ್ಲೇಟ್ ಹರಾಜಿನಲ್ಲಿ ಕೊಚ್ಚಿ ಮೂಲದ ಐಟಿ ಕಂಪನಿಯಾದ ಲಿಟ್ಮಸ್7 ಸಿಸ್ಟಮ್ಸ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಸಿಇಒ ಗೋಪಾಲಕೃಷ್ಣನ್, ₹46 ಲಕ್ಷ ಮೊತ್ತಕ್ಕೆ ವರ್ಲ್ಡ್ ಫೇಮಸ್ 0007 ನಂಬರ್‌ ತನ್ನದಾಗಿಸಿಕೊಂಡಿದ್ದಾರೆ.…

ಭಾರತದಲ್ಲೇ ಹುಟ್ಟಿದ ಉರ್ದು ಭಾಷೆ ಯಾವುದೇ ಧರ್ಮಕ್ಕೆ ಸೇರಿದ್ದಲ್ಲ – ಬೋರ್ಡ್‌ ನಲ್ಲಿ ಉರ್ದು ವಿವಾದಕ್ಕೆ ಕೋರ್ಟ್‌ ಕಿಡಿ!

ಉರ್ದು ಭಾಷೆ ಭಾರತಕ್ಕೆ ಪರಕೀಯವಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಉರ್ದು ಭಾಷೆ ಅನ್ಯವಾದುದು ಎಂಬ ಪೂರ್ವಾಗ್ರಹ ಪೀಡಿತ ಭಾವನೆಯಿಂದ ಹೊರಬರಬೇಕು ಎಂದು ಕೋರ್ಟ್ ತಾಕೀತು ಮಾಡಿದೆ. ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾತೂರ್ ಪಟ್ಟಣದಲ್ಲಿರುವ ಪುರಸಭೆಯ ಸೈನ್‌ಬೋರ್ಡ್‌ನಲ್ಲಿ ಉರ್ದು ಬಳಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ…

ಸುಳ್ಯ ವಿಧಾನಸಭಾ ಕ್ಷೇತ್ರದ, ಅರಂತೋಡು ಶಾಖೆಯ ಮೆಸ್ಕಾಂ ಸಲಹಾ ಸಮಿತಿಗೆ ಜುಬೈರ್ ಎಸ್.ಇ ನೇಮಕ

ಕರ್ನಾಟಕ ಸರಕಾರದ ಇಂಧನ ಇಲಾಖೆಯ ಅಡಿಯಲ್ಲಿ ಬರುವ ಮಂಗಳೂರು ವಿದ್ಯುತ್ ಶಕ್ತಿ ಸರಬರಾಜು ಕಂಪನಿ ನಿಯಮಿತ ಇದರ ಅಡಿಯ ಸುಳ್ಯ ವಿಧಾನಸಭಾ ಕ್ಷೇತ್ರದ ಮೆಸ್ಕಾಂ ಶಾಖೆಗೆ ಸಲಹಾ ಸಮಿತಿಯ ಸದಸ್ಯರುಗಳನ್ನಾಗಿ ಸರಕಾರ ನೇಮಿಸಿ ಆದೇಶಿಸಿದೆ. ಸುಳ್ಯ ಮೆಸ್ಕಾಂ ನ ಅರಂತೋಡು ಮೆಸ್ಕಾಂ…

ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಸುಳ್ಯ ತಾಲೂಕು ಟಾಪರ್ ಮಹಮ್ಮದ್ ಲಾಝಿಮ್’ರಿಗೆ ಕೆಎ21 ಸುಳ್ಯ ವತಿಯಿಂದ ಸನ್ಮಾನ

ಸುಳ್ಯ: ಏ‌.15: ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಸುಳ್ಯ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಮಹಮ್ಮದ್ ಲಾಝಿಮ್ ಇವರಿಗೆ ಕೆ.ಎ 21 ಸುಳ್ಯ ವಾಟ್ಸಪ್ ಗ್ರೂಪ್ ವತಿಯಿಂದ ಸನ್ಮಾನಿಸಲಾಯಿತು. ಸುಳ್ಯ ಕೆ.ವಿ.ಜಿ‌ ಅಮರ ಜ್ಯೋತಿ ಪಿ.ಯು ಕಾಲೇಜು ವಿಧ್ಯಾರ್ಥಿ ಹಾಗೂ…

38 ವರ್ಷಗಳ ಹಳೆಯ ಸಹಪಾಠಿ ಗಳು ಸುಳ್ಯಕ್ಕೆ ಆಗಮಿಸಿ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ರಿಗೆ ಸನ್ಮಾನ

ದಶಕಗಳ ಹಿಂದಿನ ನೆನಪುಗಳ ಮೆಲುಕು ಹಾಕಿದ ಅಪೂರ್ವ ಸಮ್ಮಿಲನ ಜಾತಿ, ಧರ್ಮ ವನ್ನು ಮೀರಿದ ಮಾನವೀಯತೆ ಯ ಸಂಬಂಧ ಅಭೇದ್ಯವಾದದು : ಬಾಲಸುಬ್ರಮಣ್ಯಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರ ದಿಂದ ನೇಮಕಗೊಂಡ ಕೆ. ಎಂ. ಮುಸ್ತಫ…

ಜರ್ಮನ್ ಟೆಕ್ನಾಲಜಿ ಉಪಯೋಗಿಸಿ ಬೋರ್ ವೆಲ್, ಕೆರೆ ಪಾಯಿಂಟ್ ಗಳಿಗಾಗಿ ಸಂಪರ್ಕಿಸಿ

ನಿಮ್ಮ ಮನೆ, ಫ್ಲ್ಯಾಟ್, ಅಥವಾ ತೋಟ, ಸೈಟಗಳಿಗೆ ನೀರಿನ ಕೊರತೆ ಇನ್ನು ಇಲ್ಲ. ಜರ್ಮನ್ ಟೆಕ್ನಾಲಜಿ ಉಪಯೋಗಿಸಿ ಬೋರ್ ವೆಲ್, ಹಾಗೂ ಕೆರೆ ಪಾಯಿಂಟ್ ಗಳೂ ಅತೀ ಕಡಿಮೆ ದರದಲ್ಲಿ ಮಾಡಿಕೊಡಲಾಗುವುದು. ಎಸ್.ಎಂ ಬೋರ್ವೆಲ್ ಪಾಯಿಂಟ್ ಎಂಬ ಸಂಸ್ಥೆ ಇದಕ್ಕಾಗಿ ನೂತನ…