Tag: Adhar Card

ಸುಳ್ಯ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಪುನರಾರಂಭ; ನಾಳೆಯಿಂದ (ಆ.28) ಪ್ರಾಯೋಗಿಕವಾಗಿ ಸೇವೆ ಆರಂಭ

ಸುಳ್ಯ: ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಆಧಾ‌ರ್ ಸೇವೆ ಮತ್ತೆ ಪುನರಾರಂಭಗೊಳ್ಳಲಿದೆ. ಸುಳ್ಯದಲ್ಲಿ ಕಳೆದ ಕೆಲವು ತಿಂಗಳಿನಿಂದ ಆಧಾ‌ರ್ ಸೇವೆ ಸ್ಥಗಿತಗೊಂಡ ಕಾರಣ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸಿದ್ದರು. ಇದೀಗ ಸುಳ್ಯ ಅಂಚೆ ಇಲಾಖೆಯಲ್ಲಿ ಮತ್ತೆ ಸೇವೆ ಆರಂಭಗೊಳ್ಳಲಿದೆ. ಆ.28 ರಿಂದ…

AYC ಪೈಚಾರ್ ವತಿಯಿಂದ ಜು.11ರಂದು ಆಧಾರ್ ಶಿಬಿರ

ಅಲ್-ಅಮೀನ್ ಯೂತ್ ಸೆಂಟರ್ (ರಿ) ಪೈಚಾರ್ ಸುಳ್ಯ ತಾಲೂಕು ದ.ಕ ಜಿಲ್ಲೆ ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಸುಳ್ಯ ಉಪವಿಭಾಗ ಇದರ ಸಹಕಾರದೊಂದಿಗೆ ‘ಆಧಾ‌ರ್ ಶಿಬಿರ’ ಕಾರ್ಯಕ್ರಮವು 11 ಜುಲೈ 2025 ಬೆಳಿಗ್ಗೆ 9:30 ರಿಂದ ಸಂಜೆ 4:30ರ ವರೆಗೆ…

ಆಧಾ‌ರ್ ಕಾರ್ಡ್ ಅಪ್ಡೇಟ್ ಸಮಸ್ಯೆ: ಇನ್ನೆರಡು ಕಡೆ ಕೇಂದ್ರ ಆರಂಭಕ್ಕೆ ಶಾಸಕರು ಸೂಚನೆ ನೀಡಲಿ: ಶರೀಫ್ ಕಂಠಿ ಒತ್ತಾಯ

ಸುಳ್ಯ ನಗರ ಸೇರಿದಂತೆ ತಾಲೂಕಿನಲ್ಲಿ ಸುಳ್ಯದ ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ಸೇವೆ ನೀಡುತ್ತಿದ್ದು ಇದು ಸಾಕಾಗುತ್ತಿಲ್ಲ. ಆದ್ದರಿಂದ ಇನ್ನೆರಡು ಕಡೆ ಆಧಾ‌ರ್ ಕೇಂದ್ರ ತೆರೆಯಲು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ…

ಹುಟ್ಟಿದ ದಿನಾಂಕಕ್ಕೆ ‘ಆಧಾರ್ ಕಾರ್ಡ್’ ಪುರಾವೆ ಅಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು!

nammasullia: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ವಯಸ್ಸನ್ನು ನಿರ್ಧರಿಸಿ ಪರಿಹಾರ ನೀಡಲು ಆಧಾರ್ ಕಾರ್ಡ್ ಅನ್ನು ಸ್ವೀಕರಿಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು…