Tag: Adkar

ಅಡ್ಕಾರು: ಸರ್ಕಾರಿ ಬಸ್ಸುಗಳ ನಡುವೆ ಡಿಕ್ಕಿ

ಅಡ್ಕಾರು ಬಳಿ ಎರಡು ಸರಕಾರಿ ಬಸ್ ಗಳು ನಡುವೆ ಪರಸ್ಪರ ಡಿಕ್ಕಿ ಹೊಡೆದು ಪ್ರಯಾಣಿಕರು ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ. ಅಪಘಾತದ ರಭಸಕ್ಕೆ ಅನೇಕ ಪ್ರಯಾಣಿಕರ ಮುಖಕ್ಕೆ ಏಟಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ. ಪುತ್ತೂರಿನಿಂದ ಸುಳ್ಯಕ್ಕೆ ಬರುತ್ತಿದ್ದ ಸರಕಾರಿ ಬಸ್‌…

ಅಡ್ಕಾರು: ನಿಯಂತ್ರಣ ತಪ್ಪಿ ಪಲ್ಟಿಯಾದ ಡಸ್ಟರ್ ಕಾರು..! ಅದೃಷ್ಟವಶಾತ್ ಪ್ರಯಾಣಿಕರು  ಪ್ರಾಣಾಪಾಯದಿಂದ ಪಾರು..!

ಅಡ್ಕಾರಿನಲ್ಲಿ ಡಸ್ಟರ್ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು(ಜೂ.16) ನಡೆದಿದೆ. ಕಾರು ಜಖಂಗೊಂಡಿದ್ದು, ಪ್ರಯಾಣಿಕರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಡ್ಕಾರು: ಚಾಲಕಿಯ ನಿಯಂತ್ರಣ ತಪ್ಪಿ, ನದಿಗೆ ಇಳಿದ ಕಾರು

ಅಡ್ಕಾರು: ಅಜ್ಜಾವರ ಕಡೆಯಿಂದ ಅಡ್ಕಾರು ಕಡೆಗೆ ಪಯಣಿಸುತ್ತಿದ್ದ ಕಾರೊಂದು ಮಹಿಳಾ ಚಾಲಕಿಯ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗಡೆ ನದಿಗೆ ಇಳಿದ ಘಟನೆ ಅಡ್ಕಾರು ದೇವಸ್ಥಾನ ಸಮೀಪ ನಡೆದಿದೆ. ಕಾರಿನಲ್ಲಿ ತಾಯಿ ಮಗಳು ಬರುತ್ತಿದ್ದು ಕಾರನ್ನು ತಾಯಿ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ, ಅದೃಷ್ಟವಶಾತ್…