ಪಾಟ್ನಾದಲ್ಲಿ ‘ಖಾನ್ ಸರ್’ ಕೋಚಿಂಗ್ ಸೆಂಟರ್ ಮೇಲೆ ಗುಂಡಿನ ದಾಳಿ; ಸೆಕ್ಯೂರಿಟಿ ಗಾರ್ಡ್‌ಗೆ ಗಾಯ!
ಪಾಟ್ನಾ: ದೇಶದ ಅತ್ಯಂತ ಜನಪ್ರಿಯ ಮತ್ತು ಖ್ಯಾತ ಶಿಕ್ಷಕ ಖಾನ್ ಸರ್ (Khan Sir) ಅವರ ಪಾಟ್ನಾದ ಮುಸಲ್ಲಾಪುರ್ ಹಾತ್ ಬಳಿ ಇರುವ ಕೋಚಿಂಗ್ ಇನ್ಸ್ಟಿಟ್ಯೂಟ್ ಮೇಲೆ ದುಷ್ಕರ್ಮಿಗಳು ಭೀಕರ ದಾಳಿ ನಡೆಸಿದ್ದಾರೆ. ಕಚೇರಿಯನ್ನು ಧ್ವಂಸಗೊಳಿಸಿ, ಮನಬಂದಂತೆ ಗುಂಡಿನ ದಾಳಿ (Shootout)…
