Tag: Bus

ಸುಳ್ಯ-ಬಾಳುಗೋಡು ನೂತನ ಬಸ್ ಸಂಚಾರ: ಕಾಂಗ್ರೆಸ್ ಮತ್ತು ಗ್ಯಾರಂಟಿ ಸಮಿತಿ ಪ್ರಯತ್ನದ ಫಲ – ಭವಾನಿಶಂಕರ್ ಕಲ್ಮಡ್ಕ

​ಸುಳ್ಯ: ಸುಳ್ಯ ತಾಲೂಕು ರಚನೆಯಾಗಿ 60 ವರ್ಷಗಳು ಕಳೆದರೂ ಬಾಳುಗೋಡು ಗ್ರಾಮಕ್ಕೆ ಈವರೆಗೆ ಕೆಎಸ್‌ಆರ್‌ಟಿಸಿ (KSRTC) ಬಸ್ ಸೌಲಭ್ಯ ಇಲ್ಲದಿರುವುದು ವಿಪರ್ಯಾಸವಾಗಿತ್ತು. ಇದೀಗ ಸುಳ್ಯ-ಬಾಳುಗೋಡು ಮಾರ್ಗದಲ್ಲಿ ನೂತನ ಬಸ್ ಸಂಚಾರ ಆರಂಭವಾಗಿದ್ದು, ಇದು ಬಾಳುಗೋಡು ಗ್ರಾಮ ಕಾಂಗ್ರೆಸ್ ಹಾಗೂ ಸುಳ್ಯ ತಾಲೂಕು…

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರದ ಹೋರಾಟಕ್ಕೆ ಸಂದ ಜಯ .

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಘಟಕದ ವತಿಯಿಂದ ಗ್ರಾಮೀಣ ಮಾರ್ಗಗಳಲ್ಲಿ ಬಸ್ಸು ಸೌಲಭ್ಯ ಕೊರತೆಯ ಕುರಿತು ಕಳೆದ ಜನವರಿ 3ರಂದು ನಡೆಸಿದ ಪ್ರತಿಭಟನೆಗೆ ಫಲವಾಗಿ, ಕಳೆದ 2 ದಿನಗಳಿಂದ ಬಾಳುಗೋಡು ಮಾರ್ಗಕ್ಕೆ ಬಸ್ಸು ಸೇವೆ ಪ್ರಾರಂಭವಾಗಿರುವುದು ಸ್ವಾಗತಾರ್ಹ ಹಾಗೂ…

ಸುಳ್ಯ: ಬಸ್ ಸಮಸ್ಯೆ ಖಂಡಿಸಿ ನಾಳೆ ಎಬಿವಿಪಿ ಪ್ರತಿಭಟನೆ

ಸುಳ್ಯ: ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ಸಿನ ಸಮಸ್ಯೆ ಮತ್ತು ಈ ಬಗ್ಗೆ ಸಾರಿಗೆ ಇಲಾಖೆಯ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸುಳ್ಯ ಘಟಕದ ವತಿಯಿಂದ ನಾಳೆ (ಜನವರಿ 03, ಶನಿವಾರ) ಬೆಳಿಗ್ಗೆ 9:00 ಗಂಟೆಗೆ ಸುಳ್ಯದಲ್ಲಿ ಪ್ರತಿಭಟನೆ…

ಕಾಞಂಗಾಡ್ to ಸುಳ್ಯ ಬಸ್ಸು ಆರಂಭಕ್ಕೆ ಕೇರಳ ಸರಕಾರ ಅನುಮತಿ.

ಕೇರಳದ ಕಾಞಂಗಾಡ್ ನಿಂದ ಸುಳ್ಯಕ್ಕೆ ಸಂಪರ್ಕ ಸಾಧಿಸಲು ಕೇರಳ ರಾಜ್ಯ ಸಾರಿಗೆ ಆದೇಶಿಸಿದೆ. ಕಾಞಂಗಾಡ್, ಪೆರಿಯ, ಮೂನಾಂಕಡವು, ಕುಂಡಕುಯಿ, ಬಂದಡ್ಕ, ಕೊಲ್ಟಾರ್ ಮೂಲಕ ಸುಳ್ಯಕ್ಕೆ ಬಸ್‌ ಸೇವೆಯನ್ನು ಪ್ರಾರಂಭಿಸಲು ಆದೇಶಿಸಿದೆ. ಸುಳ್ಯ, ಬಂದಡ್ಕ, ಕಾಞಂಗಾಡ್ ರಸ್ತೆಯಲ್ಲಿ ಬಸ್ಸು ಆರಂಭಿಸಬೇಕೆಂದು ಈಗಾಗಲೇ ಹಲವು…

ಇಂದಿನ ಮುಷ್ಕರದಲ್ಲಿ ಪಾಲ್ಗೊಳ್ಳುವ ನೌಕರರ ಸಂಬಳ ಕಟ್, ರಜೆ ರದ್ದು : ಅಧಿಕಾರಿಗಳಿಗೆ ಸಾರಿಗೆ ಇಲಾಖೆ ಸೂಚನೆ!

Nammasullia: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ರಸ್ತೆಗೆ ಬಸ್ ಇಳಿಯುವುದು ಬಹುತೇಕ ಡೌಟ್ ಎನ್ನಲಾಗುತ್ತಿದೆ. ಇದರ ಬೆನ್ನೆಲ್ಲೆ ನೌಕರರಿಗೆ ಸಾರಿಗೆ ಇಲಾಖೆ ಶಾಕ್ ನೀಡಿದ್ದು, ಮುಷ್ಕರದಲ್ಲಿ ಪಾಲ್ಗೊಳ್ಳುವ ನೌಕರರ…

ಮಂಗಳೂರು: ಕೆಎಸ್ಆರ್ಟಿಸಿ ಬಸ್’ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್; ವಿಡಿಯೋ ವೈರಲ್

ಮಂಗಳೂರು ಏಪ್ರಿಲ್ 24: ಕರ್ನಾಟಕ ರಾಜ್ಯ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಕಂಡಕ್ಟರ್ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದ್ದು, ಈ ಕುರಿತಂತೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿ ಕಂಡಕ್ಟರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಂಗಳೂರಿನ…

ಮರ್ಕಂಜ ಮಾರ್ಗವಾಗಿ ಮಡಪ್ಪಾಡಿ‌ to ಸುಳ್ಯ ಬಸ್ಸು ಸೇವೆ ಆರಂಭ

ಮಡಪ್ಪಾಡಿಯಿಂದ ಮರ್ಕಂಜ – ದೊಡ್ಡತೋಟ ಮಾರ್ಗವಾಗಿ ಸುಳ್ಯಕ್ಕೆ ಬಸ್ಸು ಸೇವೆ ಪ್ರಾರಂಭವಾಗಿದೆ. ಮಡಪ್ಪಾಡಿ ಗ್ರಾಮ ಪಂಚಾಯಿತಿ ಹಾಗೂ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯವರ ಮೂಲಕ ಮಾಡಿದ ಪ್ರಯತ್ನದ ಫಲವಾಗಿ ಇದೀಗ ಬಸ್ಸು ಸೇವೆಯನ್ನು, ಕರ್ನಾಟಕ ಸಾರಿಗೆ ಇಲಾಖೆ ಆರಂಭಿಸಿದೆ. ಗ್ರಾಮ…

ಚಾಲನೆ ವೇಳೆ ಹೃದಯಾಘಾತವಾಗಿ BMTC ಚಾಲಕ ಸಾವು: ಜೀವದ ಹಂಗು ತೊರೆದು ಬಸ್ ನಿಲ್ಲಿಸಿದ ಕಂಡಕ್ಟರ್, ವಿಡಿಯೋ!

ನೆಲಮಂಗಲದಿಂದ ದಾಸನಪುರಕ್ಕೆ ಬಿಎಂಟಿಸಿ ಬಸ್ ಚಾಲನೆ ಮಾಡುತ್ತಿದ್ದಾಗ 40 ವರ್ಷದ ಬಸ್ ಚಾಲಕ ಕಿರಣ್ ಕುಮಾರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಸ್ ನೆಲಮಂಗಲದಿಂದ ದಾಸನಪುರಕ್ಕೆ ತೆರಳುತ್ತಿದ್ದಾಗ ಬೆಳಗ್ಗೆ 11 ಗಂಟೆಗೆ ಈ ಘಟನೆ ಸಂಭವಿಸಿದೆ. ಹೃದಯಾಘಾತದಿಂದ ಚಾಲಕ ಮಾರ್ಗ ಮಧ್ಯೆ ಕುಸಿದು…

ಮಂಗಳೂರು – ಪ್ರಯಾಣಿಕರ ಎದುರೇ ಖಾಸಗಿ ಬಸ್ ಸಿಬ್ಬಂದಿಗಳ ಫೈಟ್

ಮಂಗಳೂರು ಅಕ್ಟೋಬರ್ 11: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸಿಬ್ಬಂದಿಗಳ ವರ್ತನೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡಿ ಬಸ್ ಓವರ್ ಟೇಕ್ ಮಾಡಿದ ಪ್ರಕರಣದ ಬೆನ್ನಲ್ಲೇ ಇದೀಗ ಖಾಸಗಿ ಬಸ್ ಸಿಬ್ಬಂದಿಗಳು ಪ್ರಯಾಣಿಕರ ಎದುರೇ…