Tag: Cancer patient

ಸುಳ್ಯ: ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿರುವ ಸಾವಿತ್ರಿ ಎಂಬುವವರಿಗೆ ನೆರವಾಗುವಿರಾ.!!

ಸುಳ್ಯ ತಾಲ್ಲೂಕು, ಬೆಟ್ಟಂಪಾಡಿ ಗ್ರಾಮದ ಸಾವಿತ್ರಿ ಎಂಬುವವರು ಮಾರಕ ಗರ್ಭಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಕಿಡ್ನಿಯವರೆಗೆ ಹರಡಿರುವುದರಿಂದ ತಕ್ಷಣ ಶಸ್ತ್ರಚಿಕಿತ್ಸೆ ಅತ್ಯಗತ್ಯವಾಗಿದೆ. ಶಸ್ತ್ರಚಿಕಿತ್ಸೆಯ ನಂತರವೂ ಕೂಡಾ ನಿಯಮಿತ ಡಯಾಲಿಸಿಸ್ ಚಿಕಿತ್ಸೆ ಪಡೆಯಬೇಕಿದೆ. ಬಡ ಕುಟುಂಬದ ಇವರು ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ.…

ಸುಳ್ಯ ಸೈಂಟ್ ಜೋಸೆಫ್ ಶಾಲಾ ವಿದ್ಯಾರ್ಥಿನಿ ಯುಕ್ತಿಯ ವರಿಂದ ಕ್ಯಾನ್ಸರ್ ರೋಗಿಗಳಿಗೆ ಕೇಶದಾನ

ಸುಳ್ಯ: ಇಲ್ಲಿನ ಸೈಂಟ್ ಜೋಸೆಫ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕು.ಯುಕ್ತಿ ಯವರು ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ಕೇಶ ದಾನ ಮಾಡಿದ್ದಾರೆ. ಇವರು ಜಯನಗರ ಮೂಲದ ಶಾಂತಪ್ಪ ಡಿ. ಹಾಗೂ ಹೇಮಾ ದಂಪತಿಯವರ ಪುತ್ರಿಯಾಗಿದ್ದು ಆ 19 ರಂದು ಅವರು ತಮ್ಮ…