ಸುಳ್ಯ: ಮಸ್ಜಿದ್ ಹಾಜಿರ ಹಸನ್‌ನಲ್ಲಿ ಸಡಗರದ ಈದ್-ಉಲ್-ಫಿತರ್ ಆಚರಣೆ
ಸುಳ್ಯ: ಪವಿತ್ರ ರಂಜಾನ್ ಮಾಸದ ಉಪವಾಸ ವ್ರತದ ಅಂತ್ಯದ ಸಂಕೇತವಾದ ಈದ್-ಉಲ್-ಫಿತರ್ ಹಬ್ಬವನ್ನು ಸುಳ್ಯದ ಮಸ್ಜಿದ್ ಹಾಜಿರ ಹಸನ್‌ನಲ್ಲಿ ಅತ್ಯಂತ ಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮಸೀದಿಯಲ್ಲಿ ಜರುಗಿದ ಹಬ್ಬದ ವಿಶೇಷ ಪ್ರಾರ್ಥನೆ ಮತ್ತು ಕಾರ್ಯಕ್ರಮಗಳಲ್ಲಿ ಜನಾಬ್ ಶಾನವಾಝ್ ಕೊಡುವಳ್ಳಿ…
