Tag: Gandhinagara

ಸುಳ್ಯ ಗಾಂಧಿಪಾರ್ಕ್ ಬಳಿ ನಗರ ಪಂಚಾಯತ್ ಸದಸ್ಯ ಶರೀಫ್ ನೇತ್ರತ್ವದಲ್ಲಿ ಅಟೋ ನಿಲ್ದಾಣ ಕಾಮಗಾರಿ ಪೂರ್ಣ ಹಂತದಲ್ಲಿ

ಸುಳ್ಯ ಗಾಂಧಿನಗರದಲ್ಲಿರುವ ಗಾಂಧಿ ಪಾರ್ಕ್ ಬಳಿ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ನೇತ್ರತ್ವದಲ್ಲಿ ಎಂ ಎಲ್ ಸಿ ಮಂಜುನಾಥ ಭಂಡಾರಿಯವರ ಅನುದಾನದಲ್ಲಿ ರಿಕ್ಷಾ ಚಾಲಕರ ಅಟೋ ತಂಗುದಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು ಕಾಮಗಾರಿ ಕೊನೆಯ ಹಂತದಲ್ಲಿದೇ, ಇದರ ಉದ್ಘಾಟನೆಯನ್ನು ಗಾಂಧಿಜಯಂತಿ…

ಗಾಂಧಿನಗರ: ಕೆಪಿಎಸ್ ಸ್ಕೂಲ್ ಪ್ರಾಥಮಿಕ ಮತ್ತು ಪ್ರೌಢ ವಿಭಾಗಕ್ಕೆ 5 ಕೊಠಡಿ ನಿರ್ಮಾಣ ಕ್ಕೆ ರೂ 79 ಲಕ್ಷ ಅನುದಾನ ಶಾಸಕರಿಂದ ಶಂಕುಸ್ಥಾಪನೆ

ಸುಳ್ಯ ಗಾಂಧಿನಗರ ಕೆಪಿಎಸ್ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗಕ್ಕೆ 5 ಕೊಠಡಿ ಗಳ ನಿರ್ಮಾಣಕ್ಕೆ ರೂ 79 ಲಕ್ಷ ಅನುದಾನ ಮಂಜೂರಾ ಗಿದ್ದು ಸದ್ರಿ ಕಾಮಗಾರಿಗೆ ಸುಳ್ಯ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಭಾಗೀರಥಿ ಮುರುಳ್ಯ ಶಂಕುಸ್ಥಾಪನೆ ನೆರವೇರಿಸಿದರು ನಂತರ ಮಾತನಾಡಿದ…

ಸುಳ್ಯ: ಬೈಕ್ ಚಕ್ರಕ್ಕೆ ಶಾಲು ಸಿಲುಕಿ ಅಪಘಾತ; ಸಣ್ಣ ಗಾಯಗಳಿಂದ ಯುವತಿ ಪಾರು.!

ಸುಳ್ಯದ ಗಾಂಧಿನಗರ ಮಸೀದಿ ಬಳಿ ದ್ವಿಚಕ್ರ ವಾಹನದಲ್ಲಿ ಹಿಂದಿನ ಸಿಟ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಶಾಲು (dupatta) ಬೈಕ್‌ನ ಚಕ್ರಕ್ಕೆ ಸಿಲುಕಿ, ಬೈಕ್‌ ಅಪಘಾತಗೊಂಡ ಘಟನೆ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿ ಉಪಚರಿಸಿ ಯವತಿಯನ್ನು ಚಿಕಿತ್ಸೆ…

ಸುಳ್ಯ: ಲೆಜೆಂಡ್ ಸಾಕರ್ ಲೀಗ್ , 4 ತಂಡಗಳು, 4 ಐಕಾನ್ ಗಳು‌, 48 ಆಟಗಾರರ

ಸುಳ್ಯ: ವೀಕ್ ಲಾಂಗ್ ಫುಟ್ಬಾಲ್, ಹೊನಲು ಬೆಳಕಿನ ಪಂದ್ಯಕೂಟ, ಹೀಗೆ ಹತ್ತು ಹಲವು ಪಂದ್ಯಾಕೂಟಗಳನ್ನು ಆಯೋಜಿಸಿದ್ದ ತಾಲೂಕಿನ ‌ಪ್ರತಿಷ್ಠಿತ ತಂಡಗಳಲ್ಲಿ ಒಂದಾಗಿರುವ ಜೆ.ಬಿ ಯುನೈಟೆಡ್‌ ಇದೀಗ ಲೆಜೆಂಡ್ ಸಾಕರ್‌ಲೀಗ್ ಆಯೋಜಿಸಿದ್ದಾರೆ. ತಾಲೂಕಿನ ಹಳೆಯ ಫುಟ್ಬಾಲ್ ದಂತಕಥೆಗಳ ಸಮಾಗಮವಾಗಲಿದೆ. ಇದೇ ಬರುವ ದಿನಾಂಕ…

ಕರ್ನಾಟಕ ಪಬ್ಲಿಕ್ ಗಾಂಧಿನಗರ ಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಕಪಾಟು ಕೊಡುಗೆ.

ಜನವರಿ 26 ಗಣರಾಜ್ಯೋತ್ಸವ ದಿನದಂದು 2004ನೇ ಸಾಲಿನ 7ನೇ ತರಗತಿಯ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ಅಂದಿನ ಏಳನೇ ತರಗತಿಯ ಹಳೆ ವಿದ್ಯಾರ್ಥಿಗಳು ಎಲ್ಲರೂ ಸೇರಿ ತಾವು ಕಲಿತಂತಹ ಶಾಲೆಗೆ ಕಪಾಟು ನೀಡಿ ಸಹಕರಿಸಿದರು. ಈ…

ಸ.ಹಿ.ಪ್ರಾ.ಶಾಲೆ ಗಾಂಧಿನಗರ 2004‌ನೇ ಸಾಲಿನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ಸುಳ್ಯ ನಾನು ಬಾಲ್ಯದಲ್ಲಿ ಕಲಿತ ಶಾಲೆಯಲ್ಲಿ ನನ್ನ ಬಾಲ್ಯದ ಸಹಪಾಠಿಗಳೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಆನಂದಿಸಿದ ಆ ಒಂದು ನೆನಪುಗಳನ್ನು ಇಲ್ಲಿ ಹಂಚುತ್ತಿದ್ದೇನೆ. ಈ ಕಾರ್ಯಕ್ರಮವು ನಡೆಯಲು ಕಾರಣ ನಮ್ಮ ಸ್ನೇಹಿತ ಬಳಗದವರ ಪರಿಶ್ರಮ…

ಸುಳ್ಯ: ಅಂಡರ್-18 ಫುಟ್ಬಾಲ್ ಪಂದ್ಯಕೂಟ

ದಶಕಗಳ ಫುಟ್ಬಾಲರ್ ಮುನಾಫರ್ ರವರಿಗೆ ಸನ್ಮಾನ ಸುಳ್ಯ ಡಿ.23: ಇಲ್ಲಿನ ಮಾರ್ಕೆಟ್ ಬಾಯ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ಸುಳ್ಯದ ಗಾಂಧಿನಗರ ಶಾಲಾ ಮೈದಾನದಲ್ಲಿ 18 ವರ್ಷ ವಯೋಮಿತಿಯ ಫುಟ್ಬಾಲ್ ಪಂದ್ಯಾಕೂಟವು ನಡೆಯಿತು. ಪಂದ್ಯಕೂಟದ ಚಾಂಪಿಯನ್ ಪ್ರಶಸ್ತಿಯನ್ನು ಟೌನ್ ಟೀಮ್ ಸುಳ್ಯ ಹಾಗೂ…

ಪಯಸ್ವಿನಿ ಸರ್ವಿಸ್ ಸ್ಟೇಷನ್ ಹೆಚ್.ಪಿ.ಸಿ.ಎಲ್. ನ ‘ಕ್ಲಬ್ ಹೆಚ್.ಪಿ. ಫಸ್ಟ್‌’ ಗೆ ಆಯ್ಕೆ

ಸುಳ್ಯದ ಗಾಂಧಿನಗರ ಪಯಸ್ವಿನಿ ಸರ್ವಿಸ್ ಸ್ಟೇಷನ್ ಹೆಚ್.ಪಿ.ಸಿ.ಎಲ್. ಸಂಸ್ಥೆಯ ಪ್ರತಿಷ್ಟಿತ ಕ್ಲಬ್ ಹೆಚ್.ಪಿ. ಫಸ್ಟ್ ಗೆ ಆಯ್ಕೆಯಾಗಿದೆ. ಪೆಟ್ರೋಲ್ ಪಂಪ್ ನಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವವರನ್ನು ಪರಿಗಣಿಸಿ ಹೆಚ್ ಪಿ. ಕ್ಲಬ್ ಫೆಸ್ಟ್ ಗೆ ಆಯ್ಕೆ‌ಮಾಡಲಾಗಿದೆ.ಸುಳ್ಯ ಮತ್ತು ಪುತ್ತೂರು ತಾಲೂಕಿನಿಂದ…

ಗಾಂಧಿನಗರ: ಬೈಕಿನಲ್ಲಿ ಬಂದು ತಲವಾರು ತೋರಿಸಿ ಆತಂಕ ಸೃಷ್ಟಿಸಿದ ಆಗಂತುಕರು

ತಲವಾರು ಹಿಡಿದು ಬೈಕ್‌ನಲ್ಲಿ ಬಂದ ಅಪರಿಚಿತರು ಸುಳ್ಯದಲ್ಲಿ ಕೆಲವು ಹೊತ್ತು ಆತಂಕ ಸೃಷ್ಟಿಸಲು ಪ್ರಯತ್ನ ನಡೆಸಿದ ಘಟನೆ‌ ಇದೀಗ ವರದಿಯಾಗಿದೆ. ಗಾಂಧೀನಗರದ ವೈನ್ ಶಾಪ್ ಮುಂದೆ ಬೈಕ್‌ ನಲ್ಲಿ ಬಂದ ಇಬ್ಬರು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿದ್ದಾರೆ. ಅವರ ಕೈಯಲ್ಲಿ ಕತ್ತಿ…

ಫುಟ್ಬಾಲ್ ಪೆವಿಲಿಯನ್ ಅರ್ಪಿಸುವ ಚಾಂಪಿಯನ್ ಲೀಗ್’ ಪಂದ್ಯಾಕೂಟ: ರಾಯಲ್ ಎಫ್.ಸಿ‌ ಚಾಂಪಿಯನ್, ರೊಸ್ಸಿ ಬ್ಲಾಸ್ಟರ್ಸ್ ರನ್ನರ್ ಅಪ್

ಸುಳ್ಯ: ಫುಟ್ಬಾಲ್ ಪೆವಿಲಿಯನ್ ಸುಳ್ಯ ಅರ್ಪಿಸುವ ಚಾಂಪಿಯನ್ ಲೀಗ್ ಫುಟ್ಬಾಲ್ ಪಂದ್ಯಾಕೂಟವು ನ.10 ರಂದು ಗಾಂಧಿನಗರ ಶಾಲಾ ಮೈದಾನದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಒಟ್ಟು ಐದು ತಂಡಗಳ‌ ಲೀಗ್ ಮಾದರಿಯ ಈ ಪಂದ್ಯಾಕೂಟದಲ್ಲಿ, ಪ್ರತಿ ತಂಡದಲ್ಲಿ ಸುಳ್ಯ ತಾಲೂಕು ಅಲ್ಲದೇ, ಇತರ…