Tag: Gandhinagara

ಪೆವಿಲಿಯನ್ ಫುಟ್ಬಾಲ್ ಪಂದ್ಯಾಕೂಟದ ವಿಜಯಶಾಲಿ ಯಾರಗಬಹುದು.?

ಫುಟ್ಬಾಲ್ ಪೆವಿಲಿಯನ್ ಸುಳ್ಯ ಅರ್ಪಿಸುವ ಚಾಂಪಿಯನ್ ಲೀಗ್ ಫುಟ್ಬಾಲ್ ಪಂದ್ಯಾಕೂಟವು ಇದೇ ಬರುವ ದಿನಾಂಕ ನ.10 ರಂದು (ನಾಳೆ) ಗಾಂಧಿನಗರ ಶಾಲಾ ಮೈದಾನದಲ್ಲಿ ಬಹಳ ಅದ್ದೂರಿಯಾಗಿ ನಡೆಯಲಿದೆ. ಈ ಪಂದ್ಯಕೂಟದ ವಿಜಯಶಾಲಿ ಯಾರಗಬಹುದೆಂದು ವೋಟ್ ಮೂಲಕ ತಮ್ಮ ಆಯ್ಕೆಯನ್ನು ತಿಳಿಸಿ. ಈ…

ದುಲ್ಫುಕಾರ್ ಧಫ್ ಅಸೋಸಿಯೇಷನ್ (ರಿ.)ಅಧ್ಯಕ್ಷರಾಗಿ ಸಿದ್ದೀಕ್ ಕೊಡಿಯಮ್ಮೆ, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ನ್ಯಾಷನಲ್, ಕೋಶಾಧಿಕಾರಿಯಾಗಿ ಅಬ್ದುಲ್ ಕಲಾಂ ಆಯ್ಕೆ.

ಸುಳ್ಯ ಗಾಂಧಿನಗರ ಅಕ್ಟೋಬರ್ 1:ಸರಿಸುಮಾರು 30 ವರ್ಷಗಳ ಹಿಂದೆ ಸುಳ್ಯದಲ್ಲಿ ಸ್ಥಾಪಿತಗೊಂಡಂತಹ ದುಲ್ಫುಕಾರ್ ಧಫ್ ಅಸೋಸಿಯೇಷನ್(ರಿ.) ಹಲವಾರು ಧಾರ್ಮಿಕ, ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ಹೆಸರಾಗಿದೆ. ಕಾರಣಾಂತರದಿಂದ ಕಳೆದ ಕೆಲ ವರ್ಷಗಳಿಂದ ಸ್ಥಗಿತ ಗೊಂಡಿದ್ದ ಈ ಸಂಘದ…

ಸುಳ್ಯ: ದಸರಾ ಫುಟ್ಬಾಲ್ ಪಂದ್ಯಕೂಟ- ಕೆ.ವಿ.ಜಿ ಕ್ಯಾಂಪಸ್ ಚಾಂಪಿಯನ್, ಜೆ.ಬಿ‌ ಯುನೈಟೆಡ್ ರನ್ನರ್ ಅಪ್

ಸುಳ್ಯ: ನಾಡ ಹಬ್ಬ ದಸರಾ ಪ್ರಯುಕ್ತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಸೆ.22 ರಂದು ಸುಳ್ಯ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟ ಸುಳ್ಯದ ಪ್ರಥಮ ದರ್ಜೆ ಕಾಲೇಜು ಕೊಡಿಯಾಲುಬೈಲಿನಲ್ಲಿ ನಡೆಯಿತು. ಒಟ್ಟು ಹತ್ತು ತಂಡಗಳು ಭಾಗವಹಿಸಿದ್ದು, ಜೆ.ಬಿ ಯುನೈಟೆಡ್…

ಗಾಂಧಿನಗರ ಮುಹಿಯ ದ್ದೀನ್ ಜುಮಾ ಮಸ್ಜಿದ್,ಮುನವ್ವಿರುಲ್ ಇಸ್ಲಾಂ ಮದ್ರಸ ವತಿಯಿಂದ ಸಂಭ್ರಮೊಲ್ಲಾಸದ ಸ್ವಾತಂತ್ರ್ಯ ದಿನಾಚರಣೆಧಾರ್ಮಿಕ ಸ್ವಾತಂತ್ರ್ಯ ಸಂವಿಧಾನದ ಸೌಂದರ್ಯ: ಅಶ್ರಫ್ ಸಖಾಫಿ

ಸುಳ್ಯ: ಮುಹಿಯದ್ದೀನ್ ಜುಮ್ಮಾ ಮಸ್ಜಿದ್, ಮುನವ್ವಿರುಲ್ ಇಸ್ಲಾಂ ಮದ್ರಸ ವತಿಯಿಂದ 78 ನೇ ಸ್ವಾತಂತ್ರೋತ್ಸವ ವನ್ನು ಮದ್ರಸ ಸಭಾಂಗಣ ದಲ್ಲಿ ವಿವಿಧ ಕಾರ್ಯಕ್ರಮ ಗಳೊಂದಿಗೆ ಆಚರಿಸಲಾಯಿತುಜಮಾಅತ್ ಸಮಿತಿ ಅಧ್ಯಕ್ಷ ಹಾಜಿ ಕೆ. ಎಂ. ಮಹಮ್ಮದ್ ಕೆಎಂಎಸ್ ಧ್ವಜಾರೋಹಣ ಗೈದರುಖತೀಬರಾದ ಅಲ್ಹಾಜ್ ಅಶ್ರಫ್…

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಸುಳ್ಯ ಬ್ಲಾಕ್ ವತಿಯಿಂದ 78ನೇ ಸ್ವಾತಂತ್ರೊತ್ಸವ ಕಾರ್ಯಕ್ರಮ

ಆಗಸ್ಟ್ 15, ಸುಳ್ಯ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ಬ್ಲಾಕ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಗಾಂಧಿನಗರದಲ್ಲಿ ನಡೆಯಿತು. ಸುಳ್ಯ ಬ್ಲಾಕ್ ಉಪಾಧ್ಯಕ್ಷರಾದ ಸಲೀಂ ದರ್ಕಾಸ್ಧ್ವಜಾರೋಹಣವನ್ನು ನೆರವೇರಿಸಿದರು.ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮೀತಿ…

nLight ಎಜ್ಯುಕೇಷನಲ್ ಸರ್ವೀಸಸ್ ಸಂಸ್ಥೆಯ ಲೋಕಾರ್ಪಣೆ, ಕಚೇರಿ ಉದ್ಘಾಟನೆ ಹಾಗೂ ಮಾಹಿತಿ ಕಾರ್ಯಾಗಾರ

ಮುಸ್ಲಿಂ ಸಮುದಾಯದ ಸಾಮಾಜಿಕ ಅಗತ್ಯತೆಗಳಲ್ಲಿ ಒಂದಾದ ಬೌದ್ಧಿಕ ಶಿಕ್ಷಣಕ್ಕೆ ಪ್ರೋತ್ಸಾಹ, ಉತ್ತೇಜನ, ಮಾರ್ಗದರ್ಶನ ಮತ್ತು ಮಾಹಿತಿ ನೀಡುವ ಸಲುವಾಗಿ nLight ಎಜ್ಯುಕೇಷನ್ ಸರ್ವೀಸ್ ಆಗಸ್ಟ್ 11 2024, ಭಾನುವಾರ ಲೋಕಾರ್ಪಣೆಗೊಂಡಿತು. ಹಾಗೂ ನೂತನ ಕಛೇರಿ ಉದ್ಘಾನೆಯನ್ನು ಕುಞಿಕೋಯ ತಙಳ್ ಸ’ಅದಿ ನೆರವೇರಿಸಿದರು.…