Tag: Kasaragod

ಕಾಸರಗೋಡು: ತ್ರಿವರ್ಣ ಧ್ವಜ ಮಡುಚುವ ವೇಳೆ ವಿದ್ಯುತ್ ಸ್ಪರ್ಶ- ಫಾದರ್ ಕುಡಿಲಿಲ್ ಮ್ಯಾಥ್ಯೂ ನಿಧನ

ಕಾಸರಗೋಡಿನ ಮುಳ್ಳೇರಿಯಾದಲ್ಲಿರುವ ಇನ್‌ಫೆಂಟ್ ಜೀಸಸ್ ಚರ್ಚ್‌ನ ಪ್ಯಾರಿಷ್ ಪಾದ್ರಿ ಫಾ.ಕುಡಿಲಿಲ್ ಮ್ಯಾಥ್ಯೂ ಅವ ರು ಆಗಸ್ಟ್ 15 ರ ಗುರುವಾರದಂದು ವಿದ್ಯುತ್ ಸ್ಪರ್ಶದಿಂದ ದುರಂತವಾಗಿ ನಿಧನರಾದರು.ಚರ್ಚ್ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕೊನೆಯಲ್ಲಿ ಧ್ವಜವನ್ನು ಮಡಚುತ್ತಿದ್ದಾಗ ಧ್ವಜಸ್ತಂಭ ಕುಸಿದು ಆಘಾತಕಾರಿ ಘಟನೆ ಸಂಭವಿಸಿದೆ.…

ಕಾಸರಗೋಡು: ಪೋಲೆಂಡ್‌ ವೀಸಾ ಭರವಸೆ ನೀಡಿ ವಂಚನೆ: ಪ್ರಕರಣ ದಾಖಲು

ಪೋಲೆಂಡ್‌ನ‌ಲ್ಲಿ ಉದ್ಯೋಗ ವೀಸಾ ನೀಡುವ ಭರವಸೆ ನೀಡಿ 15 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಜಪುರ ಕೋಟ್ಟೋಡಿ ಪಾಲಪುಳಿಯಿಲ್‌ ನಿವಾಸಿ ಕೆ.ಜೆ.ರಾಜೇಶ್‌ ನೀಡಿದ ದೂರಿನಂತೆ ಎರ್ನಾಕುಳಂ ಕಲ್ಲೂರು ಶ್ರೀಪದ್ವಂ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಸಿಮ್‌ಲಾಲ್‌ ರಾಜೇಂದ್ರನ್‌ ವಿರುದ್ಧ ರಾಜಪುರ ಪೊಲೀಸರು…

ಕಾಸರಗೋಡು: ಪುರುಷ ಹಾಗೂ ಮಹಿಳೆಯ ಮೃತದೇಹ ವಸತಿಗೃಹದಲ್ಲಿ ಪತ್ತೆ

ಪುರುಷ ಮತ್ತು ಮಹಿಳೆಯ ಮೃತದೇಹ ವಸತಿಗೃಹದಲ್ಲಿ ಪತ್ತೆಯಾದ ಘಟನೆ ನಡೆದಿದೆ . ಮಹಿಳೆಯನ್ನು ಕೊಲೆಗೈದು ಈತ ಆತ್ಮಹತ್ಯೆ ಗೈದಿರಬಹುದು ಎಂದು ಶಂಕಿಸಲಾಗಿದೆ. ನೆಲ್ಲಿಕಟ್ಟೆಯ ಫಾತಿಮಾ (42) ಹಾಗೂ ಚೆಂಗಳ ರಹಮತ್ ನಗರದ ಕೆ. ಹುಸೈನಾರ್ ( 33) ಮೃತಪಟ್ಟವರು. ಕಾಸರಗೋಡು ನಗರದ…

ಕಾಸರಗೋಡು: ಎರಡು ಕಾರುಗಳು ಮಧ್ಯೆ ಅಪಘಾತ; ವೃದ್ಧ ಮೃತ್ಯು, ಮೂವರಿಗೆ ಗಾಯ

ಕಾರುಗಳ ನಡುವೆ ಉಂಟಾದ ಅಪಘಾತದಲ್ಲಿ ವೃದ್ಧರೋರ್ವರು ಮೃತಪಟ್ಟು ಮೂವರು ಗಾಯಗೊಂಡ ಘಟನೆ ಮಂಜೇಶ್ವರ ಸಮೀಪದ ವರ್ಕಾಡಿ ಮೊರತ್ತಣೆಯಲ್ಲಿ ನಡೆದಿದೆ. ಮೀಂಜ ತಲೆಕ್ಕಳ ಡಾ . ಅಬೂಬಕ್ಕರ್ ಮುಸ್ಲಿಯಾರ್ (65) ಸಾವನ್ನಪ್ಪಿದವರು. ಪತ್ನಿ ಅಮೀನಾ , ಪುತ್ರಿ ಸಬೀರಾ ಮತ್ತು ಸುಮಯ್ಯ ಅಪಘಾತದಲ್ಲಿ…